ಶನಿವಾರ, 11 ಏಪ್ರಿಲ್ 2026
×
ADVERTISEMENT

Congress Criticize

ADVERTISEMENT

ಎಲ್‌ಪಿಜಿ ಕೊರತೆಯಿಂದಾಗಿ 5 ಲಕ್ಷ ಆಟೊರಿಕ್ಷಾ ಚಾಲಕರಿಗೆ ಸಂಕಷ್ಟ: ಕಾಂಗ್ರೆಸ್‌

Auto Gas Crisis: ಆಟೊಗ್ಯಾಸ್ ಲೀಟರ್ ದರ 120 ರೂಪಾಯಿಗೆ ಏರಿಕೆಯಾಗಿದ್ದು, ಬೆಂಗಳೂರಿನ ನೂರು ಅನಿಲ ಪೂರೈಕೆ ಕೇಂದ್ರಗಳ ಪೈಕಿ ಕೇವಲ ಹದಿನೈದು ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಸರ್ಕಾರ ದೂರಿದೆ.
Last Updated 7 ಏಪ್ರಿಲ್ 2026, 16:02 IST
ಎಲ್‌ಪಿಜಿ ಕೊರತೆಯಿಂದಾಗಿ 5 ಲಕ್ಷ ಆಟೊರಿಕ್ಷಾ ಚಾಲಕರಿಗೆ ಸಂಕಷ್ಟ: ಕಾಂಗ್ರೆಸ್‌

ಕೇಂದ್ರದ ಬಿಜೆಪಿ ಸರ್ಕಾರ ಲೂಟಿ ಮಾಡಲು ಹೊರಟಿದೆ: ‘ಕೈ’ ಉಸ್ತುವಾರಿ ಸುರ್ಜೇವಾಲಾ

ಟೋಲ್‌, ಔಷಧ ಸೇರಿದಂತೆ ಕೆಲವು ವಸ್ತುಗಳ ಬೆಲೆ ಏರಿಕೆ ಆಗಲಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಜನರನ್ನು ಲೂಟಿ ಮಾಡಲು ಹೊರಟಿದೆ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ವಾಗ್ದಾಳಿ ನಡೆಸಿದರು.
Last Updated 31 ಮಾರ್ಚ್ 2026, 6:49 IST
ಕೇಂದ್ರದ ಬಿಜೆಪಿ ಸರ್ಕಾರ ಲೂಟಿ ಮಾಡಲು ಹೊರಟಿದೆ: ‘ಕೈ’  ಉಸ್ತುವಾರಿ ಸುರ್ಜೇವಾಲಾ

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ದೇಶ ವಿರೋಧಿಗಳ ಕೈಗೊಂಬೆ: ಪಿಯೂಷ್ ಗೋಯಲ್

ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರು ದೇಶದ ಅಭಿವೃದ್ಧಿಗೆ ಅಡ್ಡಪಡಿಸುವ ಕೆಟ್ಟ ರಾಜಕೀಯದಲ್ಲಿ ತೊಡಗಿದ್ದಾರೆ. ಅವರು ದೇಶ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ.
Last Updated 25 ಫೆಬ್ರುವರಿ 2026, 11:16 IST
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ದೇಶ ವಿರೋಧಿಗಳ ಕೈಗೊಂಬೆ: ಪಿಯೂಷ್ ಗೋಯಲ್

ಸೋಂಕಿತರ ಪ್ರಾಣ ರಕ್ಷಿಸಲು ರಾಜ್ಯ ಸರ್ಕಾರ ವಿಫಲ: ಕಾಂಗ್ರೆಸ್‌ ಪ್ರತಿಭಟನೆ

ಧರಣಿಯ ನೇತೃತ್ವವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಹಿಸಿದ್ದಾರೆ.
Last Updated 12 ಮೇ 2021, 11:23 IST
ಸೋಂಕಿತರ ಪ್ರಾಣ ರಕ್ಷಿಸಲು ರಾಜ್ಯ ಸರ್ಕಾರ ವಿಫಲ: ಕಾಂಗ್ರೆಸ್‌ ಪ್ರತಿಭಟನೆ

ಕಾಂಗ್ರೆಸ್ ಬೃಹತ್ ರ‍್ಯಾಲಿ: ಮಸ್ಕಿಯಲ್ಲಿ ಸಂಚಾರ ಸ್ಥಗಿತ

ಸಿಂಧನೂರು ಮಾರ್ಗ, ಲಿಂಗಸಗೂರು ಮಾರ್ಗ, ಮುದಗಲ್ ಮಾರ್ಗ ಹಾಗೂ ಪಟ್ಟಣ ಪ್ರವೇಶ ಮಾರ್ಗಗಳಲ್ಲಿ ವಾಹನಗಳು ರಸ್ತೆಯುದ್ದಕ್ಕೂ ನಿಂತುಕೊಂಡಿದೆ.
Last Updated 29 ಮಾರ್ಚ್ 2021, 10:46 IST
ಕಾಂಗ್ರೆಸ್ ಬೃಹತ್ ರ‍್ಯಾಲಿ: ಮಸ್ಕಿಯಲ್ಲಿ ಸಂಚಾರ ಸ್ಥಗಿತ

ಡಾ.ಕೆ.‌ ಸುಧಾಕರ್ ಶಾಸಕರಾಗಿಯೂ ಉಳಿಯಬಾರದು: ಮಹಿಳಾ ಕಾಂಗ್ರೆಸ್ ಆಗ್ರಹ

ಡಾ.ಕೆ. ಸುಧಾಕರ್ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಅವರು ಶಾಸಕರಾಗಿಯೂ ಉಳಿಯಬಾರದು ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ.
Last Updated 25 ಮಾರ್ಚ್ 2021, 7:56 IST
ಡಾ.ಕೆ.‌ ಸುಧಾಕರ್ ಶಾಸಕರಾಗಿಯೂ ಉಳಿಯಬಾರದು: ಮಹಿಳಾ ಕಾಂಗ್ರೆಸ್ ಆಗ್ರಹ

ರಾಮಮಂದಿರ ನಿರ್ಮಾಣದತ್ತ ಸರ್ಕಾರದ ಆಸಕ್ತಿ

ಜನರ ಹಿತ ಕಾಯದ ಬಿಜೆಪಿ ಸರ್ಕಾರ: ಕಾಂಗ್ರೆಸ್ ಮುಖಂಡ ಬಿ.ಆರ್. ಪಾಟೀಲ ಆರೋಪ
Last Updated 21 ಜನವರಿ 2021, 15:03 IST
ರಾಮಮಂದಿರ ನಿರ್ಮಾಣದತ್ತ ಸರ್ಕಾರದ ಆಸಕ್ತಿ
ADVERTISEMENT

ಸರ್ಕಾರ ರಚನೆಗೆ ಸಿಗದ ಅವಕಾಶ: ಕಾಂಗ್ರೆಸ್‌ ಟೀಕೆ 

‘ಸರ್ಕಾರ ರಚಿಸಲು ಶಿವಸೇನೆಗೆ ಸಮಯ ನೀಡಿಲ್ಲ. ಎನ್‌ಸಿಪಿಗೂ ಅವಕಾಶ ಕೊಡದೆ ರಾಷ್ಟ್ರಪತಿ ಆಡಳಿತ ಜಾರಿಮಾಡಲಾಗಿದೆ. ಇದೆಲ್ಲವೂ ಮೋದಿ ತಂತ್ರಗಾರಿಕೆಯಿಂದ ನಡೆದಿದೆ. ಕೇಂದ್ರದ ಬಿಜೆಪಿ ನಾಯಕರು ಎಲ್ಲೆಡೆ ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ’.
Last Updated 13 ನವೆಂಬರ್ 2019, 5:40 IST
ಸರ್ಕಾರ ರಚನೆಗೆ ಸಿಗದ ಅವಕಾಶ: ಕಾಂಗ್ರೆಸ್‌ ಟೀಕೆ 
ADVERTISEMENT
ADVERTISEMENT
ADVERTISEMENT