ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Congress ticket

ADVERTISEMENT

Video: ಇಬ್ಬರ ಜಗಳದಲ್ಲಿ 3ನೆಯವರಿಗೆ ಲಾಭ-ಕೋಲಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೌತಮ್

ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಕೆ.ಆರ್.ರಮೇಶ್ ಕುಮಾರ್ ಹಾಗೂ ಕೆ.ಎಚ್.ಮುನಿಯಪ್ಪ ಬಣಗಳ ಜಗಳದಲ್ಲಿ ಮೂರನೆಯವರಿಗೆ ಲಾಭ ಆಗಿದೆ. ಬೆಂಗಳೂರಿನ ಮಾಜಿ ಮೇಯರ್ ಕೆ.ಸಿ.ವಿಜಯಕುಮಾರ್ ಪುತ್ರ ಕೆ.ವಿ.ಗೌತಮ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಿಸಿದೆ.
Last Updated 30 ಮಾರ್ಚ್ 2024, 10:51 IST
Video: ಇಬ್ಬರ ಜಗಳದಲ್ಲಿ 3ನೆಯವರಿಗೆ ಲಾಭ-ಕೋಲಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೌತಮ್

ಕೋಲಾರದಲ್ಲಿ 3ನೇ ವ್ಯಕ್ತಿ ಕಣಕ್ಕಿಳಿದರೆ ಕಾಂಗ್ರೆಸ್‌ ಗೆಲ್ಲಲ್ಲ: ಮುನಿಯಪ್ಪ

ʼನಮ್ಮ ಪಕ್ಷದಲ್ಲಿರುವ ಎರಡೂ ಬಣಗಳು ಒಂದಾದರೆ ಮಾತ್ರ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯ. ಅದನ್ನು ಬಿಟ್ಟು ಮೂರನೇ ವ್ಯಕ್ತಿಯನ್ನು ಕಣಕ್ಕಿಳಿಸುತ್ತೇವೆ ಎಂದರೆ ಗೆಲ್ಲಲು ಸಾಧ್ಯವಿಲ್ಲʼ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.
Last Updated 29 ಮಾರ್ಚ್ 2024, 12:41 IST
ಕೋಲಾರದಲ್ಲಿ 3ನೇ ವ್ಯಕ್ತಿ ಕಣಕ್ಕಿಳಿದರೆ ಕಾಂಗ್ರೆಸ್‌ ಗೆಲ್ಲಲ್ಲ: ಮುನಿಯಪ್ಪ

ಬಸವನಗುಡಿ ವಿಧಾನಸಭಾ ಕ್ಷೇತ್ರ :ಕಾಂಗ್ರೆಸ್‌ ವೆಂಕಟೇಶ್‌ಗೆ ಟಿಕೆಟ್‌ ಬಹುತೇಕ ಖಚಿತ

ಬಸವನಗುಡಿ ವಿಧಾನಸಭಾ ಕ್ಷೇತ್ರ
Last Updated 18 ಫೆಬ್ರುವರಿ 2023, 19:37 IST
ಬಸವನಗುಡಿ ವಿಧಾನಸಭಾ ಕ್ಷೇತ್ರ :ಕಾಂಗ್ರೆಸ್‌ ವೆಂಕಟೇಶ್‌ಗೆ ಟಿಕೆಟ್‌ ಬಹುತೇಕ ಖಚಿತ

ಕೀರ್ತಿ ಆಜಾದ್‌ಗೆ ಧನ್‌ಬಾದ್‌ ಟಿಕೆಟ್‌

ಬಿಜೆಪಿ ತ್ಯಜಿಸಿ ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿರುವ ಕೀರ್ತಿ ಆಜಾದ್‌ ಅವರನ್ನು ಜಾರ್ಖಂಡ್‌ನ ಧನ್‌ಬಾದ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ.
Last Updated 8 ಏಪ್ರಿಲ್ 2019, 20:03 IST
ಕೀರ್ತಿ ಆಜಾದ್‌ಗೆ ಧನ್‌ಬಾದ್‌ ಟಿಕೆಟ್‌

ಸಚಿವ ಸ್ಥಾನ: ಜಾತಿ, ಪ್ರಾದೇಶಿಕತೆಗೆ ‘ಕೈ’ ಮಣೆ?

ಆರು ಸಚಿವ ಸ್ಥಾನಗಳ ಮೇಲೆ 20ಕ್ಕೂ ಹೆಚ್ಚು ಆಕಾಂಕ್ಷಿಗಳ ಕಣ್ಣು
Last Updated 1 ಸೆಪ್ಟೆಂಬರ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT