ಅಂಗವಿಕಲರಿಗೆ ‘ಕನೆಕ್ಟಿವಿಟಿ ಆ್ಯಪ್’
ಅಂಗವಿಕಲರನ್ನು ಸಬಲೀಕರಣಗೊಳಿಸುವಂತಹ ಡಿಜಿಟಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಕುರಿತು ಜಾಗೃತಿ ಮೂಡಿಸಲು ನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ‘14ನೇ ‘ಟಿ.ಇ ಕನೆಕ್ಟಿವಿಟಿ ಬೆಂಗಳೂರು ವಾಕಥಾನ್’ ಏರ್ಪಡಿಸಲಾಗಿತ್ತು.Last Updated 8 ಡಿಸೆಂಬರ್ 2018, 19:14 IST