ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

conservation

ADVERTISEMENT

Mangrove Day 2023 | ಮ್ಯಾಂಗ್ರೋವ್‌ ಪರಿಸರ ವ್ಯವಸ್ಥೆ

ಜುಲೈ 26, ಮ್ಯಾಂಗ್ರೋವ್‌ ಪರಿಸರ ವ್ಯವಸ್ಥೆ ಸಂರಕ್ಷಣಾ ಅಂತರರಾಷ್ಟ್ರೀಯ ದಿನ
Last Updated 26 ಜುಲೈ 2023, 23:30 IST
Mangrove Day 2023 | ಮ್ಯಾಂಗ್ರೋವ್‌ ಪರಿಸರ ವ್ಯವಸ್ಥೆ

World Wildlife Day 2022: ವನ್ಯಜೀವಿ ಪ್ರಭೇದಗಳ ರಕ್ಷಣೆಗೆ ಕರೆ

ಜಗತ್ತಿನ ವನ್ಯಜೀವಿಗಳು ಹಾಗೂ ಸಸ್ಯ ಸಂಪತ್ತಿನ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್‌ 3ರಂದು 'ವಿಶ್ವ ವನ್ಯಜೀವಿ ದಿನ' ಆಚರಿಸಲಾಗುತ್ತಿದೆ. 2013ರ ಡಿಸೆಂಬರ್‌ 20ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್‌ಜಿಎ) 68ನೇ ಅಧಿವೇಶನದಲ್ಲಿ ವಿಶ್ವ ವನ್ಯಜೀವಿ ದಿನದ ಆಚರಣೆಯ ಬಗ್ಗೆ ಘೋಷಿಸಲಾಯಿತು.
Last Updated 3 ಮಾರ್ಚ್ 2022, 7:33 IST
World Wildlife Day 2022: ವನ್ಯಜೀವಿ ಪ್ರಭೇದಗಳ ರಕ್ಷಣೆಗೆ ಕರೆ

ಅಂತರರಾಷ್ಟ್ರೀಯ ಹುಲಿ ದಿನ: ನಮ್ಮ ಕೈಯಲ್ಲಿದೆ ವ್ಯಾಘ್ರನ ಉಳಿವು

ಹುಲಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಹುಲಿ ದಿನ ಆಚರಿಸಲಾಗುತ್ತದೆ.
Last Updated 29 ಜುಲೈ 2021, 5:46 IST
ಅಂತರರಾಷ್ಟ್ರೀಯ ಹುಲಿ ದಿನ: ನಮ್ಮ ಕೈಯಲ್ಲಿದೆ ವ್ಯಾಘ್ರನ ಉಳಿವು

ಮೈಸೂರಿನ ಲ್ಯಾನ್ಸ್‌ಡೌನ್‌, ದೇವರಾಜ ಮಾರುಕಟ್ಟೆ ಸಂರಕ್ಷಣೆ: ಸಹಿ ಸಂಗ್ರಹ ಅಭಿಯಾನ

ಪಾರಂಪರಿಕ ಕಟ್ಟಡಗಳಾದ ‘ಲ್ಯಾನ್ಸ್‌ಡೌನ್‌ ಕಟ್ಟಡ’ ಹಾಗೂ ‘ದೇವರಾಜ ಮಾರುಕಟ್ಟೆ’ ಕಟ್ಟಡಗಳನ್ನು ಸಂರಕ್ಷಣೆ ಮಾಡಬೇಕು ಎಂಬ ಆಶಯದೊಂದಿಗೆ ‘ಸೇವ್‌ ಹೆರಿಟೇಜ್ ಅಭಿಯಾನ’ದ ವತಿಯಿಂದ ಲ್ಯಾನ್ಸ್‌ಡೌನ್‌ ಕಟ್ಟಡದ ಮುಂಭಾಗ ಮಂಗಳವಾರ ಹಮ್ಮಿಕೊಂಡಿದ್ದ ‘ಸಹಿ ಸಂಗ್ರಹ’ ಅಭಿಯಾನಕ್ಕೆ ಮೈಸೂರು ನಗರ ಪಾರಂಪರಿಕ ಸಮಿತಿ ಸದಸ್ಯ ಪ್ರೊ.ಎನ್‌.ಎಸ್‌.ರಂಗರಾಜು ಚಾಲನೆ ನೀಡಿದರು.
Last Updated 20 ಜುಲೈ 2021, 9:45 IST
ಮೈಸೂರಿನ ಲ್ಯಾನ್ಸ್‌ಡೌನ್‌, ದೇವರಾಜ ಮಾರುಕಟ್ಟೆ ಸಂರಕ್ಷಣೆ: ಸಹಿ ಸಂಗ್ರಹ ಅಭಿಯಾನ

ಪ್ರಸ್ತಾವದಲ್ಲಿಯೇ ಮುಳುಗಿದ ವನ್ಯಜೀವಿ ಧಾಮ

ಅರಣ್ಯ, ಕಂದಾಯ ಇಲಾಖೆ ಅನುಮೋದನೆಗೆ ವಿಳಂಬ: ಸಂಕಷ್ಟದಲ್ಲಿ ಕಾಡು ಪ್ರಾಣಿಗಳು, ಮುಂದುವರಿದ ಮಾನವ–ವನ್ಯಜೀವಿ ಸಂಘರ್ಷ
Last Updated 19 ಏಪ್ರಿಲ್ 2021, 4:21 IST
ಪ್ರಸ್ತಾವದಲ್ಲಿಯೇ ಮುಳುಗಿದ ವನ್ಯಜೀವಿ ಧಾಮ

‘ತಾಜ್ ಬಾವಡಿ’ಗೆ ತಾಜಾತನ; ನಳನಳಿಸುತ್ತಿದೆ ಜೀವಜಲ

ವಿಜಯಪುರ: ನಾಲ್ಕು ಶತಮಾನಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ, ತ್ಯಾಜ್ಯದ ಗುಂಡಿಯಂತಾಗಿದ್ದ ‘ಗುಮ್ಮಟ ನಗರಿ’ಯ ಐತಿಹಾಸಿಕ ತಾಜ್‌ ಬಾವಡಿ ಪುನಶ್ಚೇತನಗೊಂಡಿದ್ದು, ಜೀವಜಲದಿಂದ ತುಂಬಿ ನಳನಳಿಸುತ್ತಿದೆ.
Last Updated 22 ಮಾರ್ಚ್ 2021, 19:30 IST
‘ತಾಜ್ ಬಾವಡಿ’ಗೆ ತಾಜಾತನ; ನಳನಳಿಸುತ್ತಿದೆ ಜೀವಜಲ

Watch - ಬೆಂಗಳೂರಿನಲ್ಲಿ ನೀರಿನ ಬಿಲ್‌ಗೆ ಕಡಿವಾಣ ಹಾಕೋದು ಹೇಗೆ?

Last Updated 2 ನವೆಂಬರ್ 2020, 7:44 IST
Watch - ಬೆಂಗಳೂರಿನಲ್ಲಿ ನೀರಿನ ಬಿಲ್‌ಗೆ ಕಡಿವಾಣ ಹಾಕೋದು ಹೇಗೆ?
ADVERTISEMENT

ವನ್ಯಜೀವಿ ರಕ್ಷಣೆಗೆ ಜನರ ಸಹಕಾರ ಬೇಕು

ವನ್ಯಜೀವಿ ಸಪ್ತಾಹ: ಚಿತ್ರಪಟ ಬಿಡುಗಡೆ– ಬಿಆರ್‌ಟಿ ಡಿಸಿಎಫ್‌ ಹೇಳಿಕೆ
Last Updated 7 ಅಕ್ಟೋಬರ್ 2020, 14:49 IST
ವನ್ಯಜೀವಿ ರಕ್ಷಣೆಗೆ ಜನರ ಸಹಕಾರ ಬೇಕು

ಸಂಗತ | ‘ನರಭಕ್ಷಕ’ ಪಟ್ಟ ಕಳಚಿದಾಗ...

ಆಹಾರಕ್ಕಾಗಿ ಮನುಷ್ಯನ ಮೇಲೆ ಹುಲಿ ಆಕ್ರಮಣ ನಡೆಸುವುದು ಅಪರೂಪ
Last Updated 20 ನವೆಂಬರ್ 2019, 20:01 IST
ಸಂಗತ | ‘ನರಭಕ್ಷಕ’ ಪಟ್ಟ ಕಳಚಿದಾಗ...

ನೀರಿನ ಸಂರಕ್ಷಣೆ

ನಮ್ಮ ಬದುಕಿನಲ್ಲಿ ನೀರು ಅತಿ ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ ಅದರ ಮಹತ್ವವನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸುವಲ್ಲಿ ನಮ್ಮ ವ್ಯವಸ್ಥೆ ಸೋತಿದೆ. ಕೆರೆ, ತೊರೆ, ನಾಲೆ, ಬಾವಿ ಮೊದಲಾದ ನೀರಿನ ಮೂಲಗಳ ಸಂರಕ್ಷಣೆಗೆ ನೀಡಬೇಕಾದ ಮಹತ್ವ ನೀಡಲಿಲ್ಲ.
Last Updated 19 ಸೆಪ್ಟೆಂಬರ್ 2018, 19:30 IST
ನೀರಿನ ಸಂರಕ್ಷಣೆ
ADVERTISEMENT
ADVERTISEMENT
ADVERTISEMENT