ಶುಕ್ರವಾರ, 4 ಜುಲೈ 2025
×
ADVERTISEMENT

contribution

ADVERTISEMENT

ಪಿಎಂ ಕೇರ್ಸ್‌: ದೇಣಿಗೆ ಸಂಗ್ರಹ ತೀವ್ರ ಕುಸಿತ

2020ರ ಮಾರ್ಚ್‌ನ ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಾಪಿಸಿದ ‘ಪಿಎಂ ಕೇರ್ಸ್‌’ ಎಂಬ ಚಾರಿಟೆಬಲ್‌ ಟ್ರಸ್ಟ್‌ನಲ್ಲಿ ಸಂಗ್ರಹವಾಗುತ್ತಿರುವ ಹಣವು ವರ್ಷದಿಂದ ವರ್ಷಕ್ಕೇ ತೀವ್ರ ಕುಸಿತ ಕಾಣುತ್ತಿದೆ.
Last Updated 28 ಡಿಸೆಂಬರ್ 2024, 23:33 IST
ಪಿಎಂ ಕೇರ್ಸ್‌: ದೇಣಿಗೆ ಸಂಗ್ರಹ ತೀವ್ರ ಕುಸಿತ

ತಮ್ಮ ಕ್ಷೇತ್ರದಲ್ಲೇ ದೇಶಕ್ಕೆ ಏನನ್ನಾದರೂ ಕೊಡುಗೆ ನೀಡಿ: ನಿರಹಂಕಾರ ಬಂಡಿ ಸಲಹೆ

ವಚನ ಸಾಹಿತ್ಯ ಅಕಾಡೆಮಿಯ ನಿರಹಂಕಾರ ಸಲಹೆ
Last Updated 31 ಜುಲೈ 2021, 8:20 IST
ತಮ್ಮ ಕ್ಷೇತ್ರದಲ್ಲೇ ದೇಶಕ್ಕೆ ಏನನ್ನಾದರೂ ಕೊಡುಗೆ ನೀಡಿ: ನಿರಹಂಕಾರ ಬಂಡಿ ಸಲಹೆ

ಸಾಹಿತ್ಯ ಕ್ಷೇತ್ರಕ್ಕೆ ಹಲಸಂಗಿ ಗೆಳೆಯರ ಕೊಡುಗೆ ಅಪಾರ: ಗೋವಿಂದ ಕಾರಜೋಳ ಶ್ಲಾಘನೆ

ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಹಲಸಂಗಿ ಗೆಳೆಯರ ಬಳಗದ ಕೊಡುಗೆ ಅಪಾರವಾಗಿದ್ದು, ಪ್ರತಿಷ್ಠಾನದಿಂದ ಇನ್ನು ಅನೇಕ ಉತ್ತಮ ಕೆಲಸಗಳಾಗಬೇಕಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
Last Updated 29 ಜನವರಿ 2021, 15:30 IST
ಸಾಹಿತ್ಯ ಕ್ಷೇತ್ರಕ್ಕೆ ಹಲಸಂಗಿ ಗೆಳೆಯರ ಕೊಡುಗೆ ಅಪಾರ: ಗೋವಿಂದ ಕಾರಜೋಳ ಶ್ಲಾಘನೆ

ಟ್ರೈನಿ ಪಿಎಸ್‌ಐ ಸಾವು: ₹59 ಲಕ್ಷ ನೆರವು ನೀಡಲು ಮುಂದಾದ ಪ್ರಶಿಕ್ಷಣಾರ್ಥಿಗಳು

ಕಲಬುರ್ಗಿಯಲ್ಲಿ ಭಾನುವಾರ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪಿಎಸ್‌ಐ ಪ್ರಶಿಕ್ಷಣಾರ್ಥಿ ಬಸವರಾಜ ಶಂಕರಪ್ಪ ಮಂಚನೂರು (30) ಕುಟುಂಬಕ್ಕೆ ಸಹ ಪ್ರಶಿಕ್ಷಣಾರ್ಥಿಗಳು ₹59 ಲಕ್ಷ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.
Last Updated 6 ಜನವರಿ 2019, 20:35 IST
ಟ್ರೈನಿ ಪಿಎಸ್‌ಐ ಸಾವು: ₹59 ಲಕ್ಷ ನೆರವು ನೀಡಲು ಮುಂದಾದ ಪ್ರಶಿಕ್ಷಣಾರ್ಥಿಗಳು

ಪ್ರವಾಹ ಸಂತ್ರಸ್ತರಿಗೆ ‘ಸೇವಕ’ರಾದ ನಿಮ್ಮ ವೈಯಕ್ತಿಕ ಕೊಡುಗೆ ಏನು? ಉತ್ತರ ಕೊಡಿ!

ಕೋಟ್ಯಂತರ ರೂಪಾಯಿ ದುಂದುವೆಚ್ಚ ಮಾಡುವ ನಾಯಕರೇ, ಸಂಘಸಂಸ್ಥೆಗಳೇ, ಚುನಾವಣೆಗಳಲ್ಲಿ ಸ್ಪರ್ಧಿಸಿ ಅಕ್ರಮವಾಗಿ ಅಪಾರ ಹಣವನ್ನು ಖರ್ಚು ಮಾಡುವ ಉಮೇದುವಾರರೇ, ಸೇವಾಸಂಸ್ಥೆಗಳ ಹಾಗೂ ದೈವ ಧರ್ಮದ ಹೆಸರಿನಲ್ಲಿ ಅಪಾರ ಪ್ರಮಾಣದ ತೆರಿಗೆಮುಕ್ತ ದೇಣಿಗೆ ಪಡೆಯುವ ಮಠಮಂದಿರಗಳೇ... ಹೇಳಿ, ಮಳೆ ಮತ್ತು ಪ್ರವಾಹಗಳಿಂದ ಸಂತ್ರಸ್ತರಾಗಿರುವ ನಮ್ಮ ಜನರಿಗಾಗಿ ‘ಸೇವಕ’ರಾದ ನಿಮ್ಮ ವೈಯಕ್ತಿಕ ಕೊಡುಗೆ ಅಥವಾ ಸಹಾಯ ಏನು?
Last Updated 19 ಆಗಸ್ಟ್ 2018, 19:31 IST
ಪ್ರವಾಹ ಸಂತ್ರಸ್ತರಿಗೆ ‘ಸೇವಕ’ರಾದ ನಿಮ್ಮ ವೈಯಕ್ತಿಕ ಕೊಡುಗೆ ಏನು? ಉತ್ತರ ಕೊಡಿ!
ADVERTISEMENT
ADVERTISEMENT
ADVERTISEMENT
ADVERTISEMENT