ಆಟೋ ಓಡಿಸಿ ಓದಿಸಿದ್ದಾರೆ: ಅಪ್ಪನನ್ನು ನೆನೆದು ಕಣ್ಣೀರಿಟ್ಟ ನಟ ದಿಲೀಪ್ ಶೆಟ್ಟಿ
Dileep Shetty Emotional: ‘ಕ್ವಾಟ್ಲೆ ಕಿಚನ್’ ಫೈನಲಿಸ್ಟ್ ದಿಲೀಪ್ ಶೆಟ್ಟಿ ಗ್ರ್ಯಾಂಡ್ ಫಿನಾಲೆಯಲ್ಲಿ ತಮ್ಮ ಆಟೋ ಓಡಿಸಿ ಓದಿಸಿದ ಅಪ್ಪನನ್ನು ನೆನೆದು ಕಣ್ಣೀರಿಟ್ಟಿದ್ದು, ತಂದೆಗೆ ನೀಡಿದ ಮಾತು ತೀರಿಸಲಾರದ ನೋವನ್ನು ಹಂಚಿಕೊಂಡಿದ್ದಾರೆ.Last Updated 27 ಸೆಪ್ಟೆಂಬರ್ 2025, 10:35 IST