ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

cooperative week

ADVERTISEMENT

ಸಹಕಾರ ಸಂಘ ಎಲ್ಲರನ್ನೂ ತಲುಪಲಿ: ಎಂ.ಎನ್‌. ರಾಜೇಂದ್ರ ಕುಮಾರ್

ಉಪ್ಪಿನಂಗಡಿಯಲ್ಲಿ ಸಹಕಾರ ಸಪ್ತಾಹ ಸಮಾರೋಪ: ಎಂ.ಎನ್‌. ರಾಜೇಂದ್ರ ಕುಮಾರ್
Last Updated 21 ನವೆಂಬರ್ 2022, 5:44 IST
ಸಹಕಾರ ಸಂಘ ಎಲ್ಲರನ್ನೂ ತಲುಪಲಿ: ಎಂ.ಎನ್‌. ರಾಜೇಂದ್ರ ಕುಮಾರ್

ಪಾರದರ್ಶಕತೆ ಕಾಪಾಡಲು ಮಹಾಸಭೆ

ಸಹಕಾರ ಸಂಘಗಳ ವಾರ್ಷಿಕ ಮಹಾಸಭೆಗಳ ಉದ್ದೇಶ ಆಡಳಿತದಲ್ಲಿ ಪಾರರ್ದಶಕತೆಯನ್ನು ಕಾಪಾಡುವುದಕ್ಕೆ ಸಹಕಾರಿಯಾಗಲಿದೆ ಎಂದು ಹೊಸಕೋಟೆ ಹೊಸಕೋಟೆ ಟಿ.ಎ.ಪಿ.ಸಿ.ಎಂ.ಎಸ್ ಉಪಾಧ್ಯಕ್ಷ ಬಿ.ಎನ್.ಗೋಪಾಲ ಗೌಡ ಹೇಳಿದರು. ಸೂಲಿಬೆಲೆ ರೇಷ್ಮೆ ಇಲಾಖೆ ಬಳಿ ಇರುವ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೇಷ್ಮೇ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
Last Updated 24 ಸೆಪ್ಟೆಂಬರ್ 2019, 13:23 IST
ಪಾರದರ್ಶಕತೆ ಕಾಪಾಡಲು ಮಹಾಸಭೆ

ನ. 14ಕ್ಕೆ ಬೀದರ್‌ಗೆ ಮುಖ್ಯಮಂತ್ರಿ: ಸಚಿವ ಬಂಡೆಪ್ಪ ಕಾಶೆಂಪೂರ

‘ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನವೆಂಬರ್‌ 14 ರಂದು ಬೀದರ್‌ಗೆ ಬರಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.
Last Updated 26 ಅಕ್ಟೋಬರ್ 2018, 15:38 IST
ನ. 14ಕ್ಕೆ ಬೀದರ್‌ಗೆ ಮುಖ್ಯಮಂತ್ರಿ: ಸಚಿವ ಬಂಡೆಪ್ಪ ಕಾಶೆಂಪೂರ
ADVERTISEMENT
ADVERTISEMENT
ADVERTISEMENT
ADVERTISEMENT