ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Copyright

ADVERTISEMENT

KGF ಹಾಡು ಬಳಕೆ ಆರೋಪ: ಎಫ್‌ಐಆರ್‌ ರದ್ದು ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾ

ಕೆಜಿಎಫ್-2 ಚಿತ್ರದ ಹಾಡಿನ ಸಂಗೀತ ಬಳಸಿಕೊಂಡು ಹಕ್ಕುಸ್ವಾಮ್ಯ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಮೂವರು ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
Last Updated 28 ಜೂನ್ 2023, 11:15 IST
KGF ಹಾಡು ಬಳಕೆ ಆರೋಪ: ಎಫ್‌ಐಆರ್‌ ರದ್ದು ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾ

ಕೆಜಿಎಫ್ ಚಿತ್ರದ ಸಂಗೀತ ಬಳಕೆ:ಕಾಂಗ್ರೆಸ್, ಭಾರತ್ ಜೋಡೊ ಟ್ವಿಟರ್ ಖಾತೆಗೆ ನಿರ್ಬಂಧ

ಕೆಜಿಎಫ್-2 ಚಿತ್ರದ ಸಂಗೀತವನ್ನು ಅನುಮತಿ ಇಲ್ಲದೆ ಬಳಸಿಕೊಂಡಿರುವ ಆರೋಪದ ಮೇರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ಭಾರತ್ ಜೋಡೊ ಯಾತ್ರೆಯ ಅಧಿಕೃತ ಟ್ವಿಟರ್ ಖಾತೆಗಳನ್ನು ಇದೇ 21ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲು ನಗರದ ವಾಣಿಜ್ಯ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದೆ.
Last Updated 7 ನವೆಂಬರ್ 2022, 20:07 IST
ಕೆಜಿಎಫ್ ಚಿತ್ರದ ಸಂಗೀತ ಬಳಕೆ:ಕಾಂಗ್ರೆಸ್, ಭಾರತ್ ಜೋಡೊ ಟ್ವಿಟರ್ ಖಾತೆಗೆ ನಿರ್ಬಂಧ

‘ಕಾಂತಾರ’ ವಿರುದ್ಧ ಕೃತಿಚೌರ್ಯ ಆರೋಪ: ಕಾನೂನು ಕ್ರಮಕ್ಕೆ ಮುಂದಾದ ಕೇರಳದ ಸಂಸ್ಥೆ

ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ‘ಥೈಕ್ಕುಡಂ ಬ್ರಿಡ್ಜ್’ ‘ಕಾಂತಾರ’ ಚಿತ್ರದ ಹಾಡೊಂದಕ್ಕೆ ಆಕ್ಷೇಪಣೆ ಎತ್ತಿದ್ದು, ಕೃತಿಚೌರ್ಯದ ಆರೋಪ ಮಾಡಿದೆ. ಈ ವಿಷಯವಾಗಿ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.
Last Updated 25 ಅಕ್ಟೋಬರ್ 2022, 3:16 IST
‘ಕಾಂತಾರ’ ವಿರುದ್ಧ ಕೃತಿಚೌರ್ಯ ಆರೋಪ: ಕಾನೂನು ಕ್ರಮಕ್ಕೆ ಮುಂದಾದ ಕೇರಳದ ಸಂಸ್ಥೆ

ಕೃತಿಚೌರ್ಯ: 60 ಪ್ರಬಂಧ ತಿರಸ್ಕರಿಸಿದ ವಿಟಿಯು, ಅಭ್ಯರ್ಥಿಗಳಿಗೆ ತಲಾ 5 ಸಾವಿರ ದಂಡ

ಈ ವರ್ಷ ಸಲ್ಲಿಕೆಯಾದ 577 ಸಂಶೋಧನಾ ಪ್ರಬಂಧಗಳ ಪೈಕಿ 60 (ಶೇ 10.39) ಅನ್ನು ಕೃತಿಚೌರ್ಯದ ಕಾರಣಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತಿರಸ್ಕರಿಸಿದೆ.
Last Updated 3 ಸೆಪ್ಟೆಂಬರ್ 2022, 19:45 IST
ಕೃತಿಚೌರ್ಯ: 60 ಪ್ರಬಂಧ ತಿರಸ್ಕರಿಸಿದ ವಿಟಿಯು, ಅಭ್ಯರ್ಥಿಗಳಿಗೆ ತಲಾ 5 ಸಾವಿರ ದಂಡ

ಅನುಮತಿಯಿಲ್ಲದೆ ನನ್ನ ಹಾಡನ್ನು ಬಳಸಿಕೊಂಡಿದ್ದಾರೆ-ಕರಣ್ ವಿರುದ್ಧ ಪಾಕ್ ಗಾಯಕ ಆರೋಪ

ಜುಗ್ ಜುಗ್ಗ್ ಜೀಯೊ ಚಿತ್ರದ ಹಾಡಿನ ಬಗ್ಗೆ ಪಾಕಿಸ್ತಾನಿ ಗಾಯಕ ಆಕ್ಷೇಪ
Last Updated 24 ಮೇ 2022, 5:39 IST
ಅನುಮತಿಯಿಲ್ಲದೆ ನನ್ನ ಹಾಡನ್ನು ಬಳಸಿಕೊಂಡಿದ್ದಾರೆ-ಕರಣ್ ವಿರುದ್ಧ ಪಾಕ್ ಗಾಯಕ ಆರೋಪ

ಭಾರತ: ಜುಲೈನಲ್ಲಿ 95,680 ವಿಷಯಗಳನ್ನು ತೆಗೆದುಹಾಕಿದ ಗೂಗಲ್

ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್ ಸೇರಿದಂತೆ ಇತರ ವಿಷಯಗಳ ಕುರಿತು ದೂರು
Last Updated 31 ಆಗಸ್ಟ್ 2021, 15:09 IST
ಭಾರತ: ಜುಲೈನಲ್ಲಿ 95,680 ವಿಷಯಗಳನ್ನು ತೆಗೆದುಹಾಕಿದ ಗೂಗಲ್

ಇದು ಕೃತಿಚೌರ್ಯವಲ್ಲ, ಭಾವಚೌರ್ಯ!

ನಾನು ವಿದ್ಯಾರ್ಥಿ ದೆಸೆಯಲ್ಲಿ ಕನ್ನಡದ ನವ ಸಂವೇದನಾಶೀಲ ಚಿಂತಕರಾದ ಲಂಕೇಶ್, ತೇಜಸ್ವಿ, ಚಿದಾನಂದ ಮೂರ್ತಿ, ಎಂ.ಎಂ.ಕಲಬುರ್ಗಿ ಮುಂತಾದವರ ಕೆಲವು ವಿಮರ್ಶಾ ಮತ್ತು ಸಂಶೋಧನಾ ಲೇಖನಗಳನ್ನು ಓದುತ್ತಿದ್ದಾಗ, ನನ್ನೊಳಗಿನ ಬರಹಗಾರನೂ ಜಾಗೃತನಾಗುತ್ತ ಹೋಗುತ್ತಿದ್ದ.
Last Updated 30 ಆಗಸ್ಟ್ 2021, 19:30 IST
fallback
ADVERTISEMENT

ಬಗೆಹರಿಯಿತು ‘ಕಿರಿಕ್‌’ ಪಾರ್ಟಿ ಹಾಡಿನ ವಿವಾದ

ಲಹರಿ ಸಂಸ್ಥೆ ಹಾಗೂ ನಟ ರಕ್ಷಿತ್‌ ಶೆಟ್ಟಿ ಅವರ ನಡುವಿನ ‘ಕಾಪಿರೈಟ್‌’ ವಿವಾದ ಮಾತುಕತೆ ಮೂಲಕವೇ ಬಗೆಹರಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷ್ಯವೆಂಬಂತೆ, ಲಹರಿ ವೇಲು ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಜೊತೆಗಿರುವ ಸೆಲ್ಫಿಯೊಂದನ್ನು ರಕ್ಷಿತ್‌ ಶೆಟ್ಟಿ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.
Last Updated 29 ಜೂನ್ 2021, 9:50 IST
ಬಗೆಹರಿಯಿತು ‘ಕಿರಿಕ್‌’ ಪಾರ್ಟಿ ಹಾಡಿನ ವಿವಾದ

ಕುವೆಂಪು ಸಮಗ್ರ ಸಾಹಿತ್ಯದ 12ನೇ ಸಂಪುಟ ಮಾರಾಟಕ್ಕೆ ತಡೆ

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿರುದ್ಧ ಕೃತಿಚೌರ್ಯ ಆರೋಪ
Last Updated 17 ಮಾರ್ಚ್ 2021, 22:15 IST
ಕುವೆಂಪು ಸಮಗ್ರ ಸಾಹಿತ್ಯದ 12ನೇ ಸಂಪುಟ ಮಾರಾಟಕ್ಕೆ ತಡೆ

ಕನ್ನಡ ವಿ.ವಿ. ಕೃತಿಚೌರ್ಯ ಆರೋಪ: ಲೇಖಕರಿಂದ ನೋಟಿಸ್‌

ಕೃತಿಚೌರ್ಯಕ್ಕೆ ಸಂಬಂಧಿಸಿದಂತೆ ‘ಕುವೆಂಪು ಪತ್ರಗಳು’ ಪುಸ್ತಕದ ಲೇಖಕ, ಹಿರಿಯ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಐವರಿಗೆ ಕಾನೂನು ರೀತ್ಯ ನೋಟಿಸ್‌ ಕಳುಹಿಸಿದ್ದಾರೆ.
Last Updated 16 ಡಿಸೆಂಬರ್ 2020, 19:31 IST
ಕನ್ನಡ ವಿ.ವಿ. ಕೃತಿಚೌರ್ಯ ಆರೋಪ: ಲೇಖಕರಿಂದ ನೋಟಿಸ್‌
ADVERTISEMENT
ADVERTISEMENT
ADVERTISEMENT