ಶನಿವಾರ, 30 ಆಗಸ್ಟ್ 2025
×
ADVERTISEMENT

Councelling

ADVERTISEMENT

ಸಿಇಟಿ/ನೀಟ್ ಕೌನ್ಸೆಲಿಂಗ್: ನೇರ ಫೋನ್-ಇನ್ ಇಂದು

CET NEET Counselling: ಬೆಂಗಳೂರು: ಯುಜಿಸಿಇಟಿ/ಯುಜಿನೀಟ್-25 ಕೌನ್ಸೆಲಿಂಗ್ ಕುರಿತು ದೂರದರ್ಶನದ ಚಂದನ ವಾಹಿನಿಯಲ್ಲಿ ಸೋಮವಾರ (ಜು.21) ಸಂಜೆ 7.30ರಿಂದ 8.30ರವರೆಗೆ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ...
Last Updated 20 ಜುಲೈ 2025, 23:54 IST
ಸಿಇಟಿ/ನೀಟ್ ಕೌನ್ಸೆಲಿಂಗ್: ನೇರ ಫೋನ್-ಇನ್ ಇಂದು

ಬೆಂಗಳೂರು ನಗರ ವಿವಿ: ಕೌನ್ಸೆಲಿಂಗ್ 21ರಿಂದ

ಬೆಂಗಳೂರು ನಗರ ವಿಶ್ವವಿದ್ಯಾಲಯವು 2024-25ನೇ ಶೈಕ್ಷಣಿಕ ಸಾಲಿಗೆ ಸ್ನಾತಕೋತ್ತರ ವಿಭಾಗಗಳು ಮತ್ತು ಸಂಯೋಜಿತ ಕಾಲೇಜುಗಳ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಾತಿ ಪ್ರಕ್ರಿಯೆಗೆ ಇದೇ 21ರಿಂದ 25ರವರೆಗೆ ಕೌನ್ಸೆಲಿಂಗ್ ಹಮ್ಮಿಕೊಂಡಿದೆ.
Last Updated 19 ಅಕ್ಟೋಬರ್ 2024, 23:25 IST
ಬೆಂಗಳೂರು ನಗರ ವಿವಿ: ಕೌನ್ಸೆಲಿಂಗ್ 21ರಿಂದ

ನೀಟ್‌–ಯುಜಿ: ಜುಲೈ 3ನೇ ವಾರದಿಂದ ಕೌನ್ಸೆಲಿಂಗ್ ಆರಂಭ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ, 2024–25ನೇ ಶೈಕ್ಷಣಿಕ ಸಾಲಿನ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಜುಲೈ ಮೂರನೇ ವಾರದಿಂದ ನಾಲ್ಕು ಸುತ್ತುಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.
Last Updated 11 ಜುಲೈ 2024, 0:00 IST
ನೀಟ್‌–ಯುಜಿ: ಜುಲೈ 3ನೇ ವಾರದಿಂದ ಕೌನ್ಸೆಲಿಂಗ್ ಆರಂಭ

ಮಡಿಕೇರಿ: ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಇಂದು

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಕೋರಿಕೆ ವರ್ಗಾವಣೆ, ಪರಸ್ಪರ ವರ್ಗಾವಣೆ, ಕನಿಷ್ಠ ಅವಧಿ ಮುಗಿದ ನಿರ್ದಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರುಗಳಿಗೆ ಆನ್‍ಲೈನ್ ಕೌನ್ಸಿಲಿಂಗ್ ಜುಲೈ 11ರ ಬೆಳಿಗ್ಗೆ 10 ಗಂಟೆಯಿಂದ ಜುಲೈ 17ರವರೆಗೆ ನಡೆಯಲಿದೆ.
Last Updated 11 ಜುಲೈ 2023, 5:05 IST
ಮಡಿಕೇರಿ: ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಇಂದು

ಆಪ್ತ ಸಮಾಲೋಚನೆಯ ‘ಅವತಾರ್‌’

ಆಪ್ತಸಮಾಲೋಚಕರ ಬಳಿ ತಮ್ಮ ಮನಃಸ್ಥಿತಿಯ ಬಗ್ಗೆ ಹೇಳಿಕೊಳ್ಳುವವರಿಗಿಂತಲೂ ಕಂಪ್ಯೂಟರ್‌ ಪರದೆ ಮೇಲೆ ಬರುವ ಆಪ್ತಸಮಾಲೋಚಕ ‘ಅವತಾರ್‌’ನೊಂದಿಗೆ ಜನರು ಹೆಚ್ಚು ಮುಕ್ತವಾಗಿ ಮಾತಾಡುತ್ತಾರೆ.
Last Updated 9 ಮಾರ್ಚ್ 2022, 2:16 IST
ಆಪ್ತ ಸಮಾಲೋಚನೆಯ ‘ಅವತಾರ್‌’

ಮುಷ್ಕರ ಹಿಂಪಡೆಯಲು ಸ್ಥಾನಿಕ ವೈದ್ಯರಿಗೆ ಸಚಿವ ಮಾಂಡವೀಯ ಒತ್ತಾಯ

ನೀಟ್‌–ಪಿಜಿ ಕೌನ್ಸೆಲಿಂಗ್ ವಿಳಂಬ ಖಂಡಿಸಿ ಪ್ರತಿಭಟನೆ
Last Updated 28 ಡಿಸೆಂಬರ್ 2021, 14:06 IST
ಮುಷ್ಕರ ಹಿಂಪಡೆಯಲು ಸ್ಥಾನಿಕ ವೈದ್ಯರಿಗೆ ಸಚಿವ ಮಾಂಡವೀಯ ಒತ್ತಾಯ

ಬೀದರ್: ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ 24 ರಿಂದ

ಬೀದರ್: ಜಿಲ್ಲೆ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸಲಿಂಗ್ ನ. 24 ರಿಂದ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಎಸ್.ಎಸ್.ಎ. ಸಭಾಂಗಣದಲ್ಲಿ ಆರಂಭವಾಗಲಿದೆ.
Last Updated 20 ನವೆಂಬರ್ 2021, 14:17 IST
fallback
ADVERTISEMENT

PV Web Exclusive| ಕ್ಯಾನ್ಸರ್‌ ನನ್ನ ಕೌನ್ಸೆಲರ್‌ ಮಾಡಿತು

ಕೈ ಹಿಡಿದಳು ಗಾಯತ್ರಿ –20(ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ)
Last Updated 12 ಏಪ್ರಿಲ್ 2021, 13:10 IST
PV Web Exclusive| ಕ್ಯಾನ್ಸರ್‌ ನನ್ನ ಕೌನ್ಸೆಲರ್‌ ಮಾಡಿತು

ಕೋವಿಡ್ ಎಫೆಕ್ಟ್ | ಹೆಚ್ಚಾಗ್ತಿದೆ ಭಯ, ಖಿನ್ನತೆ: ಇಲ್ಲಿದೆ ಸಾಂತ್ವನದ ಭರವಸೆ

ಪರಿಸ್ಥಿತಿ ನಿರ್ವಹಣೆಗೆ ಆಪ್ತ ಸಮಾಲೋಚಕರ ನೆರವು
Last Updated 1 ಏಪ್ರಿಲ್ 2020, 15:24 IST
ಕೋವಿಡ್ ಎಫೆಕ್ಟ್ | ಹೆಚ್ಚಾಗ್ತಿದೆ ಭಯ, ಖಿನ್ನತೆ: ಇಲ್ಲಿದೆ ಸಾಂತ್ವನದ ಭರವಸೆ

ಬೆಂಗಳೂರಿನ ಪ್ರೌಢಶಾಲಾ ಶಿಕ್ಷಕರಿಗೆ ಇಂದು ಮರು ಕೌನ್ಸೆಲಿಂಗ್‌

2018-19ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಯಲ್ಲಿ ‘ಎ’ ಪಟ್ಟಿಯಲ್ಲಿದ್ದು, ‘ಬಿ ಮತ್ತು ‘ಸಿ’ ವಲಯದಲ್ಲಿ ಹುದ್ದೆ ದೊರೆಯದ ಬೆಂಗಳೂರು ವಿಭಾಗದ 40 ಮಂದಿ ಪ್ರೌಢಶಾಲಾ ಶಿಕ್ಷಕರಿಗೆ ಶನಿವಾರ ಸಂಜೆ 4 ಗಂಟೆಗೆ ಕೆ. ಜಿ. ರಸ್ತೆಯ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಮರು ಕೌನ್ಸೆಲಿಂಗ್‌ ನಡೆಯಲಿದೆ.
Last Updated 18 ಅಕ್ಟೋಬರ್ 2019, 19:46 IST
fallback
ADVERTISEMENT
ADVERTISEMENT
ADVERTISEMENT