ಸೋಮವಾರ, 23 ಫೆಬ್ರುವರಿ 2026
×
ADVERTISEMENT

Court order

ADVERTISEMENT

ಬೆಳಗಾವಿ| ಬಾಲಕಿಗೆ ಲೈಂಗಿಕ ಕಿರುಕುಳ: 5 ವರ್ಷ ಶಿಕ್ಷೆ

POCSO Court Verdict: ಬೆಳಗಾವಿ: ಚನ್ನಮ್ಮನ ಕಿತ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಇಲ್ಲಿನ ಜಿಲ್ಲಾ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
Last Updated 11 ಫೆಬ್ರುವರಿ 2026, 2:14 IST
ಬೆಳಗಾವಿ| ಬಾಲಕಿಗೆ ಲೈಂಗಿಕ ಕಿರುಕುಳ: 5 ವರ್ಷ ಶಿಕ್ಷೆ

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಪ್ರವಾಸಿಗನ ಕೊಲೆ ಪ್ರಕರಣ: ಮೂವರು ಯುವಕರು ದೋಷಿ

ಗಂಗಾವತಿಯ ಸಾಣಾಪುರ ಬಳಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಅಮೆರಿಕದ ಪ್ರವಾಸಿಗನ ಕೊಲೆ ಪ್ರಕರಣದಲ್ಲಿ ಮೂವರು ಯುವಕರನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ.
Last Updated 6 ಫೆಬ್ರುವರಿ 2026, 16:20 IST
ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಪ್ರವಾಸಿಗನ ಕೊಲೆ ಪ್ರಕರಣ: ಮೂವರು ಯುವಕರು ದೋಷಿ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

POCSO Act Sentence: byline no author page goes here ಮಂಡ್ಯ ಜಿಲ್ಲೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪಾಂಡವಪುರ ನಿವಾಸಿ ನಯಾಜ್ ಪಾಷಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹1.50 ಲಕ್ಷ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
Last Updated 6 ಫೆಬ್ರುವರಿ 2026, 14:24 IST
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ ವ್ಯಕ್ತಿಗೆ ಚೂರಿ: ಅಪರಾಧಿಗೆ 4 ವರ್ಷ ಜೈಲು‌

Free Fire Crime: ಮಂಗಳೂರು ನಗರದ ಜಪ್ಪು ಬಪ್ಪಾಲ್‌ ಪ್ರದೇಶದಲ್ಲಿ ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ ಕಾರಣಕ್ಕೆ ಸಂಜಯ್ ಪೂಜಾರಿ ಎಂಬಾತನು ಪ್ರತ್ಯುಶ್ ಸಾಲಿಯಾನ್ ಅವರನ್ನು ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಪ್ರಕರಣದಲ್ಲಿ ದಂಡಿತನಾಯಿತು.
Last Updated 1 ಫೆಬ್ರುವರಿ 2026, 14:05 IST
ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ ವ್ಯಕ್ತಿಗೆ ಚೂರಿ: ಅಪರಾಧಿಗೆ 4 ವರ್ಷ ಜೈಲು‌

ನಾವು ಎಲ್ಲರನ್ನೂ ಚಂದ್ರನಲ್ಲಿಗೆ ಕಳಿಸಬೇಕಾ; ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಿಡಿ

ನಾವು ಈಗ ಎಲ್ಲರನ್ನೂ ವಾಸ ಮಾಡಲು ಚಂದ್ರನಲ್ಲಿಗೆ ಕಳಿಸಬೇಕಾ ಎಂದು ಶುಕ್ರವಾರ ಅರ್ಜಿಯೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಿಡಿಕಾರಿದೆ.
Last Updated 12 ಡಿಸೆಂಬರ್ 2025, 10:04 IST
ನಾವು ಎಲ್ಲರನ್ನೂ ಚಂದ್ರನಲ್ಲಿಗೆ ಕಳಿಸಬೇಕಾ; ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಿಡಿ

ಸುಳ್ಳು ಪ್ರಕರಣ ಸೃಷ್ಟಿ: ನ್ಯಾಯಾಲಯ ಆದೇಶಿಸಿದರೂ ದಾಖಲಾಗದ ಪ್ರಕರಣ

ಕರ್ತವ್ಯದಲ್ಲಿ ಮುಂದುವರಿದ ಆರೋಪಿ ಪೊಲೀಸ್‌ ಅಧಿಕಾರಿ
Last Updated 7 ಜೂನ್ 2025, 23:30 IST
ಸುಳ್ಳು ಪ್ರಕರಣ ಸೃಷ್ಟಿ: ನ್ಯಾಯಾಲಯ ಆದೇಶಿಸಿದರೂ ದಾಖಲಾಗದ ಪ್ರಕರಣ

ಸಿಗದ ಪರಿಹಾರ: ಎಸಿ ಕಚೇರಿ ವಾಹನ, ಪೀಠೋಪಕರಣ ಜಪ್ತಿಗೆ ನ್ಯಾಯಾಲಯ ಆದೇಶ

ರಸ್ತೆ ವಿಸ್ತರಣೆಗೆ ಜಾಗ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಇಲ್ಲಿನ ಉಪವಿಭಾಧಿಕಾರಿ ಕಚೇರಿಯ ಚರಾಸ್ತಿ ಜಪ್ತಿಗೆ ನ್ಯಾಯಾಲಯವು ಆದೇಶಿಸಿದೆ.
Last Updated 13 ನವೆಂಬರ್ 2024, 7:25 IST
ಸಿಗದ ಪರಿಹಾರ: ಎಸಿ ಕಚೇರಿ ವಾಹನ, ಪೀಠೋಪಕರಣ ಜಪ್ತಿಗೆ ನ್ಯಾಯಾಲಯ ಆದೇಶ
ADVERTISEMENT

ಅದಿರು ಕಳ್ಳತನ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಬೇಲೇಕೇರಿ‌ ಅದಿರು ಕಳ್ಳತನ ಮತ್ತು ಅಕ್ರಮ ರಫ್ತು ಪ್ರಕರಣ: ತೀರ್ಪು ಪ್ರಕಟ
Last Updated 26 ಅಕ್ಟೋಬರ್ 2024, 11:05 IST
ಅದಿರು ಕಳ್ಳತನ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಮದ್ದೂರು | ಬಾಲಕನಿಂದ ಬೈಕ್ ಚಾಲನೆ: ತಾಯಿಗೆ ₹25 ಸಾವಿರ ದಂಡ

ಅಪ್ರಾಪ್ತ ವಯಸ್ಸಿನ ಮಗನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ಕೊಟ್ಟ ತಾಯಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಜಿತ್ ದೇವರಮನಿ ₹ 25 ಸಾವಿರ ದಂಡ ವಿಧಿಸಿದ್ದಾರೆ.
Last Updated 6 ಜುಲೈ 2024, 21:14 IST
ಮದ್ದೂರು | ಬಾಲಕನಿಂದ ಬೈಕ್ ಚಾಲನೆ: ತಾಯಿಗೆ ₹25 ಸಾವಿರ ದಂಡ

ಅಕ್ರಮ ಗನ್ ಖರೀದಿ ಕೇಸ್‌ನಲ್ಲಿ ಜೋ ಬೈಡನ್ ಪುತ್ರ ಹಂಟರ್ ತಪ್ಪಿತಸ್ಥ

ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷರೊಬ್ಬರ ಮಗ ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವುದು ಇದೇ ಮೊದಲಾಗಿದೆ.
Last Updated 12 ಜೂನ್ 2024, 3:27 IST
ಅಕ್ರಮ ಗನ್ ಖರೀದಿ ಕೇಸ್‌ನಲ್ಲಿ ಜೋ ಬೈಡನ್ ಪುತ್ರ ಹಂಟರ್ ತಪ್ಪಿತಸ್ಥ
ADVERTISEMENT
ADVERTISEMENT
ADVERTISEMENT