ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cricket Gallery

ADVERTISEMENT

ಕ್ರಿಕೆಟ್‌ ಅಂಗಣಕ್ಕೆ ಯುವಿ ವಿದಾಯ

ಕ್ರಿಕೆಟ್ ಅಂಗಣದಲ್ಲಿ ಮತ್ತು ಬದುಕಿನಲ್ಲಿ ಸವಾಲುಗಳನ್ನು ಮೆಟ್ಟಿ ನಿಂತು ದಿಟ್ಟವಾಗಿ ಆಡಿದ ಹಾಗೂ ಬದುಕಿದ ‘ಧೀರ’, ಸಿಕ್ಸರ್‌ಗಳ ಸರದಾರ ಯುವರಾಜ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸೋಮವಾರ ವಿದಾಯ ಹೇಳಿದರು.
Last Updated 11 ಜೂನ್ 2019, 16:16 IST
ಕ್ರಿಕೆಟ್‌ ಅಂಗಣಕ್ಕೆ ಯುವಿ ವಿದಾಯ
err

ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌–ಬಾಂಗ್ಲಾ ಪಂದ್ಯ

ಜೂನ್‌ 8ರಂದು ಕಾರ್ಡಿಫ್‌ನಲ್ಲಿ ಇಂಗ್ಲೆಂಡ್‌–ಬಾಂಗ್ಲಾದೇಶ ನಡುವಿನ ವಿಶ್ವಕಪ್‌ ಟೂರ್ನಿ ಕ್ರಿಕೆಟ್‌ ಪಂದ್ಯ. ಇಂಗ್ಲೆಂಡ್‌, ಬಾಂಗ್ಲಾ ತಂಡಗಳ ಆಟಗಾರರ ಆಟದ ವೈಖರಿ ಹಾಗೂ ಹುರಿದುಂಬಿಸುತ್ತಿರುವ ಅಭಿಮಾನಿ ಬಳಗ.ಕ್ಷಣಕ್ಷಣದ ಸ್ಕೋರ್‌:https://bit.ly/31skgzo
Last Updated 8 ಜೂನ್ 2019, 10:23 IST
ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌–ಬಾಂಗ್ಲಾ ಪಂದ್ಯ
err

ವಿಶ್ವಕಪ್‌ ಕ್ರಿಕೆಟ್‌: ’ಸಿಕ್ಸರ್‌ ಸರದಾರ’ ಕ್ರಿಸ್‌ ಗೇಲ್‌

ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ದಾಖಲಿಸುವ ಮೂಲಕ ವೆಸ್ಟ್ಇಂಡೀಸ್‌ ತಂಡದ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಹೊಸ ದಾಖಲೆನಿರ್ಮಿಸಿದ್ದಾರೆ. ಈವರೆಗೆ 40 ಸಿಕ್ಸರ್‌ಗಳನ್ನು ವಿಶ್ವಕಪ್‌ ಪಂದ್ಯಗಳಲ್ಲಿ ಸಿಡಿಸಿದ್ದಾರೆ.
Last Updated 5 ಜೂನ್ 2019, 11:00 IST
ವಿಶ್ವಕಪ್‌ ಕ್ರಿಕೆಟ್‌: ’ಸಿಕ್ಸರ್‌ ಸರದಾರ’ ಕ್ರಿಸ್‌ ಗೇಲ್‌
err

ವಿಶ್ವಕಪ್‌ ಕ್ರಿಕೆಟ್‌: ಗಾಳಿಯಲ್ಲಿ ತೇಲುತ

ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ವಿವಿಧ ಪಂದ್ಯಗಳಲ್ಲಿ ಕ್ರಿಕೆಟಿಗರು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದ್ದಾರೆ. ಬೌಲಿಂಗ್‌ ಮಾಡುವಾಗ, ಕ್ಯಾಚ್‌ ಹಿಡಿಯುವಾಗ, ವಿಕೆಟ್‌ ಪಡೆದ ಸಂಭ್ರಮದಲ್ಲಿ,..ಹೀಗೆ ಹಲವು ಸಂದರ್ಭಗಳಲ್ಲಿ ನೆಲೆದಿಂದ ಪುಟಿದಿರುವುದು.
Last Updated 3 ಜೂನ್ 2019, 16:33 IST
ವಿಶ್ವಕಪ್‌ ಕ್ರಿಕೆಟ್‌: ಗಾಳಿಯಲ್ಲಿ ತೇಲುತ
err

ವಿಶ್ವಕಪ್‌ ಕ್ರಿಕೆಟ್‌: ಟೀಂ ಇಂಡಿಯಾ

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡದ ಮೊದಲ ಪಂದ್ಯ ಜೂನ್‌ 5ರಂದು ನಿಗದಿಯಾಗಿದ್ದು, ಅದಕ್ಕೂ ಮುನ್ನ ಅಭ್ಯಾಸದಲ್ಲಿ ತೊಡಗಿರುವ ಟೀಂ ಇಂಡಿಯಾ.
Last Updated 3 ಜೂನ್ 2019, 14:49 IST
ವಿಶ್ವಕಪ್‌ ಕ್ರಿಕೆಟ್‌: ಟೀಂ ಇಂಡಿಯಾ
err

ವಿಶ್ವಕಪ್ ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ

ವಿಶ್ವಕಪ್ ಕ್ರಿಕೆಟ್‌ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
Last Updated 29 ಮೇ 2019, 14:02 IST
ವಿಶ್ವಕಪ್ ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ
ADVERTISEMENT
ADVERTISEMENT
ADVERTISEMENT
ADVERTISEMENT