ಚಿತ್ರದುರ್ಗ | ಬ್ಯಾಂಕ್ನಲ್ಲಿ ಅವ್ಯವಹಾರ ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆ
Financial Fraud: ಕೊಂಡ್ಲಹಳ್ಳಿಯ ವಿಎಸ್ಎಸ್ಎನ್ ಬ್ಯಾಂಕ್ನಲ್ಲಿ ಪಿಗ್ಮಿ ಹಣ ವಾಪಸ್ ನೀಡದಿರುವುದರಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸಿಬ್ಬಂದಿ ದುರ್ಬಳಕೆ, ಸಾಲ ಮರುಪಾವತಿ ತಡೆ ಮತ್ತು ತನಿಖೆ ವಿಳಂಬದಿಂದ ಜನರ ಅಸಮಾಧಾನ ಹೆಚ್ಚಾಗಿದೆ.Last Updated 19 ಸೆಪ್ಟೆಂಬರ್ 2025, 5:33 IST