ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Croatia

ADVERTISEMENT

ಫಿಫಾ ವಿಶ್ವಕಪ್‌ | 2–1 ಅಂತರದಿಂದ ಮೊರೊಕ್ಕೊ ಮಣಿಸಿ 3ನೇ ಸ್ಥಾನ ಪಡೆದ ಕ್ರೊವೇಷ್ಯಾ

ಜೊಸ್ಕೊ ಗ್ವಾರ್ಡಿಯೊಲ್‌ ಮತ್ತು ಮಿಸ್ಲಾವ್‌ ಒರಿಸಿಚ್‌ ಗಳಿಸಿದ ಗೋಲುಗಳ ನೆರವಿನಿಂದ ಕ್ರೊವೇಷ್ಯಾ ತಂಡ, ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿತು.
Last Updated 18 ಡಿಸೆಂಬರ್ 2022, 2:33 IST
ಫಿಫಾ ವಿಶ್ವಕಪ್‌ | 2–1 ಅಂತರದಿಂದ ಮೊರೊಕ್ಕೊ ಮಣಿಸಿ 3ನೇ ಸ್ಥಾನ ಪಡೆದ ಕ್ರೊವೇಷ್ಯಾ

Fifa World Cup 2022: ಬ್ರೆಜಿಲ್‌ ‘ಭಯ’ದಲ್ಲಿ ಕ್ರೊವೇಷ್ಯಾ

ಕ್ವಾರ್ಟರ್‌ ಫೈನಲ್‌ ಪಂದ್ಯ ಇಂದು; ಮೋಡಿ ಮಾಡುವರೇ ನೇಮರ್‌?
Last Updated 9 ಡಿಸೆಂಬರ್ 2022, 3:40 IST
Fifa World Cup 2022: ಬ್ರೆಜಿಲ್‌ ‘ಭಯ’ದಲ್ಲಿ ಕ್ರೊವೇಷ್ಯಾ

ಡೇವಿಸ್‌ ಕಪ್‌ ಟೆನಿಸ್‌: ಕ್ರೊವೇಷ್ಯಾಗೆ ಕಿರೀಟ

ಕ್ರೊವೇಷ್ಯಾ ತಂಡದವರು ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Last Updated 26 ನವೆಂಬರ್ 2018, 20:00 IST
ಡೇವಿಸ್‌ ಕಪ್‌ ಟೆನಿಸ್‌: ಕ್ರೊವೇಷ್ಯಾಗೆ ಕಿರೀಟ

ಲೂಕಾ ಮ್ಯಾಡ್ರಿಚ್ 'ಮ್ಯಾಜಿಕ್'ನಲ್ಲಿ ಜನಮನ ಗೆದ್ದ ಕ್ರೊವೇಷ್ಯಾ

ಮೆಸ್ಸಿ, ರೊನಾಲ್ಡೊ ಆಟದ ಶೈಲಿಯನ್ನು ವರ್ಣಿಸುವಾಗ 'ಅನ್ಯಗ್ರಹದಿಂದ ಬಂದವನು' ಎಂಬ ಉಪಮೆ ಬಳಸಲಾಗುತ್ತದೆ. ಆದರೆ ಈ ರೀತಿಯ ಯಾವುದೇ ಉಪಮೆಗಳಿಲ್ಲದಕ್ರೊವೇಷ್ಯಾದ ನಾಯಕ ಲೂಕಾ ಮ್ಯಾಡ್ರಿಚ್ ವಿಶ್ವಕಪ್ ಪಂದ್ಯದಲ್ಲಿ ಚಿನ್ನದ ಚೆಂಡು ಗೆದ್ದು ಹೀರೊ ಆಗಿದ್ದಾರೆ.
Last Updated 16 ಜುಲೈ 2018, 11:14 IST
ಲೂಕಾ ಮ್ಯಾಡ್ರಿಚ್ 'ಮ್ಯಾಜಿಕ್'ನಲ್ಲಿ ಜನಮನ ಗೆದ್ದ ಕ್ರೊವೇಷ್ಯಾ

ವಿಶ್ವಕಪ್: ಇತಿಹಾಸ ನಿರ್ಮಿಸಲು ಕ್ರೊವೇಷ್ಯಾ, ಕನಸು ನನಸಾಗಿಸಲು ಫ್ರಾನ್ಸ್ ಸಜ್ಜು

ಒಂದು ಬಾರಿ ವಿಶ್ವಕಪ್ ಗೆದ್ದಿರುವ ಫ್ರಾನ್ಸ್ ಆತ್ಮ ವಿಶ್ವಾಸದಿಂದ ಕಣಕ್ಕಿಳಿಯಲು ಸಜ್ಜಾಗಿದ್ದರೆ, ಮೊದಲ ಬಾರಿ ವಿಶ್ವಕಪ್ ಗೆಲ್ಲುವ ತವಕ ಕ್ರೊವೇಷ್ಯಾ ತಂಡದ್ದು.ತಂತ್ರಗಾರಿಕೆಯಲ್ಲಿ ಫ್ರಾನ್ಸ್ ತರಬೇತುದಾರಡೈಡಿಯರ್ ದೆಶ್ಚಾಂಪ್ಸ್‌ ಮತ್ತು ಕ್ರೊವೇಷ್ಯಾ ತರಬೇತುದಾರ ಝಟ್ಕೊ ಡಾಲಿಚ್ ಚಾಣಾಕ್ಷರಾಗಿದ್ದರೂ ಡೈಡಿಯರ್ಹೆಚ್ಚಿನ ಅನುಭವ ಹೊಂದಿದ್ದಾರೆ.
Last Updated 15 ಜುಲೈ 2018, 11:40 IST
ವಿಶ್ವಕಪ್: ಇತಿಹಾಸ ನಿರ್ಮಿಸಲು ಕ್ರೊವೇಷ್ಯಾ, ಕನಸು ನನಸಾಗಿಸಲು ಫ್ರಾನ್ಸ್ ಸಜ್ಜು

ಇತಿಹಾಸವೋ..ಪುನರಾವರ್ತನೆಯೋ..?

ಫ್ರಾನ್ಸ್‌ಗೆ ಎರಡನೇ ಪ್ರಶಸ್ತಿ ಮೇಲೆ ನೋಟ
Last Updated 14 ಜುಲೈ 2018, 19:30 IST
ಇತಿಹಾಸವೋ..ಪುನರಾವರ್ತನೆಯೋ..?

ಪೆನಾಲ್ಟಿಯಲ್ಲಿ ಸಿಲುಕಿದ ರಷ್ಯಾ ಕನಸು ನುಚ್ಚುನೂರು: ಸೆಮಿಗೆ ಕ್ರೊವೇಷ್ಯಾ

ಕ್ರೊವೇಷ್ಯಾ 4–3 ಗೋಲುಗಳ ಅಂತರದಿಂದ ರಷ್ಯಾ ತಂಡವನ್ನು ಮಣಿಸಿತು. ಬುಧವಾರ ನಡೆಯಲಿರುವ ಸೆಮಿ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಕ್ರೊವೇಷ್ಯಾ ಸೆಣಸಲಿದೆ.
Last Updated 8 ಜುಲೈ 2018, 5:00 IST
ಪೆನಾಲ್ಟಿಯಲ್ಲಿ ಸಿಲುಕಿದ ರಷ್ಯಾ ಕನಸು ನುಚ್ಚುನೂರು: ಸೆಮಿಗೆ ಕ್ರೊವೇಷ್ಯಾ
ADVERTISEMENT

ಸೋಲಿನ ಆಘಾತ: ಶೋಕಸಾಗರದಲ್ಲಿ ಮುಳುಗಿದ ಅರ್ಜೆಂಟೀನಾ ಅಭಿಮಾನಿಗಳು

ವಿಶ್ವದ ಶ್ರೇಷ್ಠ ಆಟಗಾರ ಲಯೊನೆಲ್‌ ಮೆಸ್ಸಿ ಅವರ ಮೋಡಿಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಈ ಪಂದ್ಯದ ಫಲಿತಾಂಶದಿಂದ ಆಘಾತಕ್ಕೊಳಗಾಗಿದ್ದಾರೆ.
Last Updated 22 ಜೂನ್ 2018, 17:30 IST
ಸೋಲಿನ ಆಘಾತ: ಶೋಕಸಾಗರದಲ್ಲಿ ಮುಳುಗಿದ ಅರ್ಜೆಂಟೀನಾ ಅಭಿಮಾನಿಗಳು

ಮೆಸ್ಸಿಗೆ ಅಗ್ನಿ ಪರೀಕ್ಷೆ; ಕ್ರೊವೇಷ್ಯಾಗೆ ಭರವಸೆ

ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ ಕ್ರೊವೇಷ್ಯಾ ತಂಡಕ್ಕೆ 16ರ ಘಟ್ಟ ತಲುಪುವ ನಿರೀಕ್ಷೆ
Last Updated 20 ಜೂನ್ 2018, 18:29 IST
ಮೆಸ್ಸಿಗೆ ಅಗ್ನಿ ಪರೀಕ್ಷೆ; ಕ್ರೊವೇಷ್ಯಾಗೆ ಭರವಸೆ
ADVERTISEMENT
ADVERTISEMENT
ADVERTISEMENT