ಶುಕ್ರವಾರ, 4 ಜುಲೈ 2025
×
ADVERTISEMENT

cross country

ADVERTISEMENT

ಕ್ರಾಸ್ ಕಂಟ್ರಿ: ಮಂಗಳೂರು ವಿವಿ ‘ಹ್ಯಾಟ್ರಿಕ್’ ಸಾಧನೆ

ಅಖಿಲ ಭಾರತ ಅಂತರ ವಿವಿ ಮಹಿಳೆಯರ ಕ್ರಾಸ್ ಕಂಟ್ರಿ: ಬಸಂತಿ ಕುಮಾರಿಗೆ ಬೆಳ್ಳಿ
Last Updated 20 ನವೆಂಬರ್ 2024, 15:25 IST
ಕ್ರಾಸ್ ಕಂಟ್ರಿ: ಮಂಗಳೂರು ವಿವಿ ‘ಹ್ಯಾಟ್ರಿಕ್’ ಸಾಧನೆ

ಏಷ್ಯನ್ ಕ್ರಾಸ್‌ಕಂಟ್ರಿ: ಗುಲ್ವೀರ್ ಸಿಂಗ್ ಆಯ್ಕೆ

ಏಷ್ಯನ್ ಗೇಮ್ಸ್‌ ಪದಕವಿಜೇತ ಅಥ್ಲೀಟ್ ಗುಲ್ವೀರ್ ಸಿಂಗ್ ಅವರನ್ನು ಹಾಂಗ್‌ಕಾಂಗ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.
Last Updated 7 ಅಕ್ಟೋಬರ್ 2024, 13:46 IST
ಏಷ್ಯನ್ ಕ್ರಾಸ್‌ಕಂಟ್ರಿ: ಗುಲ್ವೀರ್ ಸಿಂಗ್ ಆಯ್ಕೆ

ಧಾರವಾಡ: ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಆ. 25ಕ್ಕೆ

ಕ್ರೀಡಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಒಲಿಂಪಿಕ್‌ ಸಂಸ್ಥೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಇದೇ 25ರಂದು ಧಾರವಾಡದಲ್ಲಿ ರಾಜ್ಯಮಟ್ಟದ ಮುಕ್ತ ಕ್ರಾಸ್ ಕಂಟ್ರಿ ನಡೆಯಲಿದೆ’ ಎಂದು ಸಂಸ್ಥೆ ಅಧ್ಯಕ್ಷ ಶಿವು ಹೀರೆಮಠ ತಿಳಿಸಿದರು.
Last Updated 22 ಆಗಸ್ಟ್ 2024, 21:04 IST
ಧಾರವಾಡ: ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಆ. 25ಕ್ಕೆ

ವಿಶ್ವ ಕ್ರಾಸ್‌ ಕಂಟ್ರಿ: ಆರು ಮಂದಿಯ ತಂಡ ಆಯ್ಕೆ

ಏಷ್ಯನ್ ಕ್ರೀಡೆಗಳಲ್ಲಿ ಬೆಳ್ಳಿ ಪದಕ ಗೆದ್ದ ಕಾರ್ತಿಕ್ ಕುಮಾರ್ ಅವರು ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ಇದೇ ತಿಂಗಳ 30ರಂದು ನಡೆಯಲಿರುವ ವಿಶ್ವ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ಗೆ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Last Updated 23 ಮಾರ್ಚ್ 2024, 13:58 IST
ವಿಶ್ವ ಕ್ರಾಸ್‌ ಕಂಟ್ರಿ: ಆರು ಮಂದಿಯ ತಂಡ ಆಯ್ಕೆ

ಹುನಗುಂದ | ಗುಡ್ಡುಗಾಡು ಪಂದ್ಯಾವಳಿಗೆ ಆಯ್ಕೆ ಪ್ರಕ್ರಿಯೆ: ಡಿ.19 ರಂದು ಸಮಾರೋಪ

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯದಿಂದ ಅಂತರ ಕಾಲೇಜು ಏಕ ವಲಯ ಪುರುಷ ಮತ್ತು ಮಹಿಳೆಯರ ಗುಡ್ಡುಗಾಡು ಓಟ ಪಂದ್ಯಾವಳಿಯ ಆಯ್ಕೆ ಪ್ರಕ್ರಿಯೆ ಸಮಾರೋಪ ಸಮಾರಂಭವನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ.19 ರಂದು ಹಮ್ಮಿಕೊಳ್ಳಲಾಗಿದೆ.
Last Updated 17 ಡಿಸೆಂಬರ್ 2023, 14:16 IST
fallback

ವಿಟಿಯು ಕ್ರಾಸ್‌ಕಂಟ್ರಿ: ಎನ್‌ಎಂಎಎಂಐಟಿ, ಎಸ್‌ಡಿಎಂಸಿಇಟಿಗೆ ಪ್ರಶಸ್ತಿ

ಮಂಗಳೂರಿನ ಎನ್‌ಎಂಎಎಂಐಟಿ ಮತ್ತು ಧಾರವಾಡದ ಎಸ್‌ಡಿಎಂಸಿಇಟಿ ತಂಡಗಳು ಇಲ್ಲಿಯ ವಿವೇಕಾನಂದ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆಶ್ರಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ಇಕ ವಿಶ್ವವಿದ್ಯಾಲಯದ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದುಕೊಂಡವು.
Last Updated 28 ಫೆಬ್ರುವರಿ 2022, 18:30 IST
ವಿಟಿಯು ಕ್ರಾಸ್‌ಕಂಟ್ರಿ: ಎನ್‌ಎಂಎಎಂಐಟಿ, ಎಸ್‌ಡಿಎಂಸಿಇಟಿಗೆ ಪ್ರಶಸ್ತಿ

ನೋಡಿ | ಯಲ್ಲಾಪುರದಲ್ಲಿ ರಾಜ್ಯಮಟ್ಟದ ಕ್ರಾಸ್ ಕಂಟ್ರಿ: ನ್ಯಾಷನಲ್ ಚಾಂಪಿಯನ್‌ಷಿಪ್‌ನತ್ತ ಚಿತ್ತ

Last Updated 29 ಡಿಸೆಂಬರ್ 2021, 5:01 IST
fallback
ADVERTISEMENT

ಬಸವರಾಜ ಎಂದರೆ ಓಟದ ನೆನಪು...

ಶಿಷ್ಯನ ಕುರಿತು ಮಾತನಾಡಿ ಭಾವುಕರಾದ ಭೀಮಣ್ಣನವರ
Last Updated 27 ಸೆಪ್ಟೆಂಬರ್ 2021, 18:17 IST
ಬಸವರಾಜ ಎಂದರೆ ಓಟದ ನೆನಪು...

ಚೀನಾದಲ್ಲಿ ಹವಾಮಾನ ವೈಪರೀತ್ಯ: ಗುಡ್ಡಗಾಡು ಓಟದಲ್ಲಿ ಭಾಗವಹಿಸಿದ್ದ 21 ಮಂದಿ ಸಾವು

ವಾಯುವ್ಯ ಚೀನಾದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, 100 ಕಿ.ಮೀ ಕ್ರಾಸ್‌ ಕಂಟ್ರಿ (ಗುಡ್ಡಗಾಡು) ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದ 21 ಓಟಗಾರರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಮೇ 2021, 4:28 IST
ಚೀನಾದಲ್ಲಿ ಹವಾಮಾನ ವೈಪರೀತ್ಯ: ಗುಡ್ಡಗಾಡು ಓಟದಲ್ಲಿ ಭಾಗವಹಿಸಿದ್ದ 21 ಮಂದಿ ಸಾವು

ಕೋಲಾರದಲ್ಲಿ ನಾಳೆ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌

ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಮತ್ತು ಕೋಲಾರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಆಯೋಜಿಸಿರುವ ರಾಜ್ಯ 55ನೇ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ ಇದೇ 31ರಂದು ಕೋಲಾರದಲ್ಲಿ ನಡೆಯಲಿದೆ.
Last Updated 29 ಜನವರಿ 2021, 13:27 IST
ಕೋಲಾರದಲ್ಲಿ ನಾಳೆ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌
ADVERTISEMENT
ADVERTISEMENT
ADVERTISEMENT