ನಗರದಲ್ಲಿ ಇಂದು: ಶಿವರಾಜ ಪಾಟೀಲ ಆತ್ಮಕಥನ ‘ಚಕ್ಕಡಿಯಿಂದ ತಕ್ಕಡಿಯವರೆಗೆ’ ಬಿಡುಗಡೆ
Cultural Events Bangalore: ಬೆಂಗಳೂರು ವಿವಿಧ ಸ್ಥಳಗಳಲ್ಲಿ ಆತ್ಮಕಥನ ಬಿಡುಗಡೆ, ಸಾಹಿತ್ಯ ಶಿಬಿರ, ನೃತ್ಯ–ಸಂಗೀತ ಕಾರ್ಯಕ್ರಮ, ಪ್ರಶಸ್ತಿ ಸಮಾರಂಭ, ವಿದ್ಯಾರ್ಥಿ ಪುರಸ್ಕಾರ, ಜನ್ಮದಿನಾಚರಣೆ ಸೇರಿದಂತೆ ಸಾಂಸ್ಕೃತಿಕ ಸಡಗರ.Last Updated 2 ಜನವರಿ 2026, 23:10 IST