‘ದಲಿತ ಸಾಹಿತ್ಯ ಮತ್ತು ಚಳವಳಿ–50’ ಮೂರು ದಿನಗಳ ರಾಜ್ಯಮಟ್ಟದ ಅಧ್ಯಯನ ಶಿಬಿರ: ವಿವಿಧ ಗೋಷ್ಠಿಗಳು, ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ಥಳ: ವೆಂಕಟಗಿರಿಗೌಡ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 9.30ರಿಂದ

ಶಿವರಾಜ ವಿ. ಪಾಟೀಲ ಅವರ ಆತ್ಮಕಥನ ‘ಚಕ್ಕಡಿಯಿಂದ ತಕ್ಕಡಿಯವರೆಗೆ’ ಪುಸ್ತಕ ಬಿಡುಗಡೆ: ಕೆ.ಎನ್. ಫಣೀಂದ್ರ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಕೃತಿಯ ಲೇಖಕ: ಕೆ.ಎಲ್. ವಿಶ್ವನಾಥ್ ಶರ್ಮ, ಆಯೋಜನೆ ಹಾಗೂ ಸ್ಥಳ: ಶೇಷಾದ್ರಿಪುರ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 9.30

ರಾಷ್ಟ್ರೀಯ ಸಂಗೀತ ಮತ್ತು ನೃತ್ಯೋತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ: ವಿ. ವಿಭಾ ರವೀಂದ್ರ, ವಿ.ಪಲ್ಲವಿ, ಭರತನಾಟ್ಯ: ದಿಶಾ, ಸುಕನ್ಯ ರಾಘವ್, ಸುಪ್ರಿಯಾ ಅಶ್ವಿನ್, ಪೂರ್ಣಾ ಪವಾರ್, ಗೌರಿ ನೃತ್ಯಾಲಯ, ಶ್ರುತಿಲಯ ಸ್ಕೂಲ್ ಆಫ್ ಡಾನ್ಸ್, ಪವಿತ್ರ ದಂಟು, ರಕ್ಷಾ ಕಾರ್ತಿಕ್, ಆಯೋಜನೆ: ಸಂಗೀತ ಸಂಭ್ರಮ, ಸ್ಥಳ: ಸೇವಾಸದನ, ಮಲ್ಲೇಶ್ವರ, ಬೆಳಿಗ್ಗೆ 9.30

ಸಕಲವಾರ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರದ ಸುವರ್ಣ ಮಹೋತ್ಸವ: ಅತಿಥಿಗಳು: ಶಾಲಿನಿ ರಜನೀಶ್, ಭಿಕ್ಕು ಆನಂದ ಥೇರ, ಅಧ್ಯಕ್ಷತೆ: ಡಾ. ಪ್ರತಿಮಾ ಮೂರ್ತಿ, ಆಯೋಜನೆ ಹಾಗೂ ಸ್ಥಳ: ನಿಮ್ಹಾನ್ಸ್ ದಕ್ಷಿಣ ಕ್ಯಾಂಪಸ್, ಸಕಲವಾರ, ಬೆಳಿಗ್ಗೆ 10

ಕರ್ನಾಟಕ ರಾಜ್ಯೋತ್ಸವ ಹಾಗೂ ಹೊಸ ವರ್ಷದ ಸಂಭ್ರಮ: ಜನಪದ–ಕನ್ನಡ ಗೀತೆ ಗುಂಪು ನೃತ್ಯ ಸ್ಪರ್ಧೆ: ಉದ್ಘಾಟನೆ: ಕೆ.ವಿ. ಶರತ್ಚಂದ್ರ, ಅಧ್ಯಕ್ಷತೆ: ಸಿ.ಎಸ್. ಷಡಾಕ್ಷರಿ, ಅತಿಥಿ: ಸುದರ್ಶನ ಚನ್ನಂಗಿಹಳ್ಳಿ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನ, ಬೆಳಿಗ್ಗೆ 10.30

ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ ಶಿಕ್ಷಕಿಯರ ದಿನಾಚರಣೆ: ಅಧ್ಯಕ್ಷತೆ: ರಮೇಶ್ ಬಿ., ಅತಿಥಿಗಳು: ಗಾಯತ್ರಿ ಎನ್., ಶಿಲ್ಪಶ್ರೀ, ಆಯೇಷಾ ಫರ್ಜಾನಾ, ಚೈತ್ರಾ ಟಿ.ಎಂ., ಜಲಜಾ ಕೆ.ಆರ್., ಆಯೋಜನೆ ಹಾಗೂ ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 11.30

ಪುರಂದರದಾಸರ ಮತ್ತು ತ್ಯಾಗರಾಜರ ಆರಾಧನೆ ಹಾಗೂ 52ನೇ ವಾರ್ಷಿಕೋತ್ಸವ: ಉದ್ಘಾಟನೆ: ಯಾದಳಂ ಮಧುಸೂದನ್ ಶ್ರೇಷ್ಠಿ, ಅಧ್ಯಕ್ಷತೆ: ಎಂ.ಕೃಷ್ಣಪ್ಪ, ಅತಿಥಿಗಳು: ರೇವತಿ ಕಾಮತ್, ಎಸ್.ಡಿ. ಶಿಭುಲಾಲ್, ಕೆ. ಪ್ರಕಾಶ್ ರೆಡ್ಡಿ, ಆಯೋಜನೆ: ಪುರಂದರ ತ್ಯಾಗರಾಜ ದೇವಾಲಯ ಸಂಗೀತಸೇವಾ ಮಂಡಳಿ, ಸ್ಥಳ: ಭವಾನಿಶಂಕರ ದೇವಸ್ಥಾನ, ವಸಂತಪುರ, ಸಂಜೆ 5

ಅಯ್ಯಪ್ಪ ಸ್ವಾಮಿ ಪೂಜಾ ಮಹೋತ್ಸವದ ಪ್ರಯುಕ್ತ ಜಾಥಾ: ಆಯೋಜನೆ ಹಾಗೂ ಸ್ಥಳ: ಜ್ಞಾನಾಕ್ಷಿ ಭುವನೇಶ್ವರಿ ದೇವಸ್ಥಾನ ಸೇವಾ ಚಾರಿಟೇಬಲ್ ಟ್ರಸ್ಟ್, ಐಪಿಡಿ ಸಾಲಪ್ಪ ಬಡಾವಣೆ, ವಿ.ಎಸ್.ಗಾರ್ಡನ್, ಜೆ.ಜೆ.ಆರ್.ನಗರ, ಸಂಜೆ 5

112ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ: ಉದ್ಘಾಟನೆ: ಮಹೇಶ್ವರ ರಾವ್, ಅತಿಥಿಗಳು: ಲಕ್ಷ್ಮಿ, ವಿನಯಾ ಪ್ರಸಾದ್, ರವೀಂದ್ರ ಕರಿಲಿಂಗಣ್ಣವಾರ್, ಅಧ್ಯಕ್ಷತೆ: ಎ. ಅಮೃತರಾಜ್, ಆಯೋಜನೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ನೌಕರರ ಸಹಕಾರ ಸಂಘ, ಸ್ಥಳ: ಪುಟ್ಟಣ್ಣಚೆಟ್ಟಿ ಪುರಭವನ (ಟೌನ್ಹಾಲ್), ಜೆ.ಸಿ. ರಸ್ತೆ, (ಮಧ್ಯಾಹ್ನ 3.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ), ಪ್ರತಿಭಾ ಪುರಸ್ಕಾರ ಸಂಜೆ 5.30

ರಾಷ್ಟ್ರಕವಿ ಕುವೆಂಪು ಅವರ 121ನೇ ಜನ್ಮದಿನಾಚರಣೆ: ಆಶೀರ್ವಚನ: ನಿರ್ಮಲಾನಂದನಾಥ ಸ್ವಾಮೀಜಿ, ಉಪಸ್ಥಿತಿ: ಸೌಮ್ಯನಾಥ ಸ್ವಾಮೀಜಿ, ಉದ್ಘಾಟನೆ: ಎಂ.ಕೃಷ್ಣಪ್ಪ, ಅಧ್ಯಕ್ಷತೆ: ಗೋಪಾಲಸ್ವಾಮಿ ಸಿ.ಆರ್., ಉಪನ್ಯಾಸ: ಕರೀಗೌಡ ಬೀಚನಹಳ್ಳಿ, ಆಯೋಜನೆ: ವಿಶ್ವಮಾನವ ಬಳಗ, ಸ್ಥಳ: ಆದಿಚುಂಚನಗಿರಿ ಸಮುದಾಯ ಭವನ, ವಿಜಯನಗರ, (ಸಂಜೆ 4ರಿಂದ ಸಾಂಸ್ಕೃತಿಕ ಕಾರ್ಯಕ್ರಮ), ಸಭಾ ಕಾರ್ಯಕ್ರಮ ಸಂಜೆ 6

‘ಪಂಚಾಚಾರ್ಯಶ್ರೀ’ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆ: ಸಾನ್ನಿಧ್ಯ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನೇತೃತ್ವ: ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಉಪಸ್ಥಿತಿ: ಚನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆ: ಬಿ.ವೈ. ರಾಘವೇಂದ್ರ, ಪ್ರಶಸ್ತಿ ಪುರಸ್ಕೃತರು: ಗುರುಸಿದ್ಧ ಮಣಿಕಂಠ ಶಿವಾಚಾರ್ಯ ದಹಿವಡ್ಕರ್ ಮಹಾರಾಜ್, ಕಮಲಸ್ವಾಮಿ ದಹಿವಡ್ಕರ್, ಆಯೋಜನೆ: ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ, ಸ್ಥಳ: ಜಗಜ್ಯೋತಿ ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 6

‘ಕೃಷ್ಣಾರ್ಪಣಂ’ ನಾಟ್ಯ ಸಂಭ್ರಮ: ಉದ್ಘಾಟನೆ: ಗೀತಾ ರಾಮಾನುಜಮ್, ಅಧ್ಯಕ್ಷತೆ: ಸುಧೀಂದ್ರ ರಾವ್, ಅತಿಥಿಗಳು: ಎಂ.ಜಿ. ಮಂಜುನಾಥ್, ಮಾಲಿನಿ ಎನ್., ಆಯೋಜನೆ: ನಾಟ್ಯ ಸನ್ನಿಧಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 4

227ನೇ ಹುಣ್ಣಿಮೆ ಹಾಡು: ರಾಘವೇಂದ್ರ ಬೀಜಾಡಿ ತಂಡದಿಂದ ‘ಭಾವ ಸುರಭಿ’ ಸಂಗೀತ ಸಂಜೆ, ಕೀಬೋರ್ಡ್: ರಮೇಶ್ ಟಿ.ಎಸ್., ತಬಲಾ: ಶ್ರೀನಿವಾಸ್ ಕಾಖಂಡಕಿ, ರಿದಂ ಪ್ಯಾಡ್: ರಮೇಶ್, ಆಯೋಜನೆ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗಮಂಟಪ, ಮಲ್ಲೇಶ್ವರ, ಸಂಜೆ 6.30

ಮಾರ್ಗಶೀರ್ಷೋತ್ಸವ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ: ವೆಂಕಟೇಶ್ ಕುಮಾರ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್ಬಿಆರ್ ಲೇಔಟ್, ಸಂಜೆ 6.30

ಜರಗನಹಳ್ಳಿ ಸಿದ್ದಮ್ಮ ಮತ್ತು ನಂಜುಂಡಪ್ಪ ಶರಣ ದತ್ತಿ ಪ್ರಶಸ್ತಿ ಪ್ರದಾನ: ಸುನಂದಮ್ಮ, ಅಧ್ಯಕ್ಷತೆ: ಸಿ. ಸೋಮಶೇಖರ, ಪ್ರಶಸ್ತಿ ಪುರಸ್ಕೃತರು: ಪ್ರಕಾಶ ಗಿರಿಮಲ್ಲನವರ, ಮಂಜುಳಾ ಪರಮೇಶ, ‘ಸಿ.ವತ್ಸಲ ಮತ್ತು ಎಂ. ನಂಜುಂಡಯ್ಯ ಶರಣ ದತ್ತಿ ಪ್ರಶಸ್ತಿ’ ಪ್ರದಾನ: ವ.ಚ. ಚನ್ನೇಗೌಡ, ಪ್ರಶಸ್ತಿ ಪುರಸ್ಕೃತರು: ಬಂಡ್ಲಹಳ್ಳಿ ವಿಜಯಕುಮಾರ, ಉಪಸ್ಥಿತಿ: ಚಂದ್ರಶೇಖರ ಉಷಾಲ, ಆಯೋಜನೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, ಶಿವರಾತ್ರೀಶ್ವರ ವೃತ್ತ, ಜಯನಗರ 8ನೇ ವಿಭಾಗ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.