ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

current shock

ADVERTISEMENT

ಮೇಲ್ಸೇತುವೆ ನಿರ್ಮಾಣದ ವೇಳೆ ಕಾರ್ಮಿಕ ದುರ್ಮರಣ

ಸುಬ್ರಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ರಾಜಕಾಲುವೆ ಮೇಲ್ಸೇತುವೆ ನಿರ್ಮಾಣದ ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಸುರ್ಜಾದಾಸ್ (35) ಎಂಬುವರು ದುರ್ಮರಣಕ್ಕೀಡಾಗಿದ್ದಾರೆ.
Last Updated 15 ಜೂನ್ 2020, 14:11 IST
ಮೇಲ್ಸೇತುವೆ ನಿರ್ಮಾಣದ ವೇಳೆ ಕಾರ್ಮಿಕ ದುರ್ಮರಣ

ಕೊಪ್ಪಳ | ವಿದ್ಯುತ್ ಸ್ಪರ್ಶ: 5 ವಿದ್ಯಾರ್ಥಿಗಳು ಸಾವು, ನಿಲಯ ಮೇಲ್ವಿಚಾರಕ ಬಂಧನ

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹2 ಲಕ್ಷ ಪರಿಹಾರ
Last Updated 18 ಆಗಸ್ಟ್ 2019, 17:56 IST
ಕೊಪ್ಪಳ | ವಿದ್ಯುತ್ ಸ್ಪರ್ಶ: 5 ವಿದ್ಯಾರ್ಥಿಗಳು ಸಾವು, ನಿಲಯ ಮೇಲ್ವಿಚಾರಕ ಬಂಧನ

ವಿದ್ಯುತ್‌ ಪ್ರವಹಿಸಿ ಸಾವು

ವಿದ್ಯುತ್ ತಂತಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ವೇಳೆ ವಿದ್ಯುತ್ ಪ್ರವಹಿಸಿ ಬೆಸ್ಕಾಂ ಲೈನ್‌ಮನ್‌ ಮೃತಪಟ್ಟ ಘಟನೆ ಥಣಿಸಂದ್ರದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
Last Updated 14 ಜುಲೈ 2019, 19:59 IST
fallback

ರಾಮನಗರ: ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವು

ಈ ಇಬ್ಬರು ಸೇರಿ ಹೊಲದಲ್ಲಿನ ಬೋರ್ ವೆಲ್ ಮೋಟಾರ್ ದುರಸ್ತಿ ಕಾಮಗಾರಿ ಕೈಗೊಂಡಿದ್ದರು. ಈ ಸಂದರ್ಭ ಕೊಳವೆ ಬಾವಿಯ ಪೈಪ್‌ಗೆ 11 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ತಂತಿ ತಗುಲಿತು
Last Updated 3 ಜುಲೈ 2019, 12:42 IST
ರಾಮನಗರ: ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವು

ವಿದ್ಯುತ್ ಸ್ಪರ್ಶ: ಕಾರ್ಮಿಕ ಸಾವು

ಸೋಂಪುರ ಕೈಗಾರಿಕಾ ಪ್ರದೇಶದ ಜಿಂದಾಲ್ ಕಾರ್ಖಾನೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಡೇವಿಡ್‌ (25) ಮೃತಪಟ್ಟಿದ್ದಾರೆ.
Last Updated 2 ಜುಲೈ 2019, 19:48 IST
ವಿದ್ಯುತ್ ಸ್ಪರ್ಶ: ಕಾರ್ಮಿಕ ಸಾವು

ಯುವಕನಿಗೆ ಕರೆಂಟ್ ಶಾಕ್ ಪ್ರಕರಣ: ಮತ್ತೆ ಮೂವರ ಬಂಧನ

ಯುವತಿಯನ್ನು ಪ್ರೀತಿಸಿದ ಕಾರಣಕ್ಕಾಗಿ ಇಲ್ಲಿನ ಗಾಂಧಿ ನಗರದ ನಿವಾಸಿ ಮಡಿವಾಳ ಅಶೋಕ ರಾಯಬಾಗಕರ (26) ಅವರನ್ನು ಅಪಹರಿಸಿ, ಕರೆಂಟ್ ಶಾಕ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಇದರೊಂದಿಗೆ ನಾಲ್ವರನ್ನು ಬಂಧಿಸಿದಂತಾಗಿದೆ.
Last Updated 2 ಜುಲೈ 2019, 15:30 IST
fallback

ಯುವಕನನ್ನು ಅಪಹರಿಸಿ ಕರೆಂಟ್ ಶಾಕ್‌: ಕ್ರಮಕ್ಕೆ ಶಾಸಕರ ಆಗ್ರಹ

ಮಾಳಮಾರುತಿ ಠಾಣೆಯಲ್ಲಿ 6 ಮಂದಿ ವಿರುದ್ಧ ಪ್ರಕರಣ
Last Updated 25 ಜೂನ್ 2019, 11:30 IST
fallback
ADVERTISEMENT

ರಾಜಕುಮಾರ ಉದ್ಯಾನದಲ್ಲಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ಬಾಣಸವಾಡಿಯ ರಾಜಕುಮಾರ ಉದ್ಯಾನದಲ್ಲಿ ವಿದ್ಯುತ್ ಸ್ಪರ್ಶಿಸಿ ೯ ವರ್ಷದ ಬಾಲಕ ಉದಯಕುಮಾರ್ ಮೃತಪಟ್ಟಿದ್ದಾನೆ.
Last Updated 25 ಫೆಬ್ರುವರಿ 2019, 10:19 IST
ರಾಜಕುಮಾರ ಉದ್ಯಾನದಲ್ಲಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು
ADVERTISEMENT
ADVERTISEMENT
ADVERTISEMENT