ಅಲೋಕ್ ವರ್ಮಾ ಉತ್ತರ ಸೋರಿಕೆಗೆ ‘ಸುಪ್ರೀಂ’ ಅಸಮಾಧಾನ: ವಿಚಾರಣೆ 29ಕ್ಕೆ ಮುಂದೂಡಿಕೆ
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ತನಿಖೆ ವೇಳೆ ನೀಡಿರುವ ಉತ್ತರ ಸುದ್ದಿ ತಾಣಕ್ಕೆ ಸೋರಿಕೆಯಾಗಿದ್ದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದೆ.Last Updated 20 ನವೆಂಬರ್ 2018, 6:54 IST