ಸೈಬರ್ ಅಪರಾಧ: 136 ಸಿಮ್ ಕಾರ್ಡ್ಗಳನ್ನು ಹೊಂದಿದ್ದ ಆರೋಪಿ ರಾಜಸ್ಥಾನದಲ್ಲಿ ಸೆರೆ
SIM Card Scam: ಚೈನ್ನೈನ ಸೈಬರ್ ಅಪರಾಧ ತನಿಖಾ ತಂಡ ಹಾಗೂ ಝಲಾವರ್ ಪೊಲೀಸರು ಜಂಟಿಯಾಗಿ 136 ನಕಲಿ ಸಿಮ್ ಕಾರ್ಡ್ಗಳನ್ನು ಹೊಂದಿದ್ದ ಮೋಹಿತ್ ಗೋಚರ್ ಎಂಬ ವ್ಯಕ್ತಿಯನ್ನು ಬಂಧಿಸಿ 1.82 ಕೋಟಿ ವಂಚನೆ ಪತ್ತೆಹಚ್ಚಿದ್ದಾರೆ.Last Updated 27 ಸೆಪ್ಟೆಂಬರ್ 2025, 2:24 IST