ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cyclone Amphan

ADVERTISEMENT

ಯಸ್‌ ಚಂಡಮಾರುತ ಅಂಫಾನ್‌ನಷ್ಟು ಭೀಕರವಾಗಿರುವುದಿಲ್ಲ: ಭಾರತೀಯ ಹವಾಮಾನ ಇಲಾಖೆ

ಯಸ್ ಚಂಡಮಾರುತ ಅಂಫಾನ್‌ನಷ್ಟು ಭೀಕರವಾಗಿರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಮೇ 2021, 17:14 IST
ಯಸ್‌ ಚಂಡಮಾರುತ ಅಂಫಾನ್‌ನಷ್ಟು ಭೀಕರವಾಗಿರುವುದಿಲ್ಲ: ಭಾರತೀಯ ಹವಾಮಾನ ಇಲಾಖೆ

ಯಸ್ ಚಂಡಮಾರುತ: ಸುರಕ್ಷಿತ ಪ್ರದೇಶಕ್ಕೆ ಲಕ್ಷಾಂತರ ಮಂದಿಯ ಸ್ಥಳಾಂತರ

ಒಡಿಶಾದ ಬಾಲಸೂರ್ ಜಿಲ್ಲೆಯಲ್ಲಿ ಅತಿ ಹೆಚ್ಚು 74,132 ಮಂದಿಯನ್ನು, ನಂತರ ಭದ್ರಕ್‌ ಜಿಲ್ಲೆಯಲ್ಲಿ 73,103 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.
Last Updated 25 ಮೇ 2021, 17:10 IST
ಯಸ್ ಚಂಡಮಾರುತ: ಸುರಕ್ಷಿತ ಪ್ರದೇಶಕ್ಕೆ ಲಕ್ಷಾಂತರ ಮಂದಿಯ ಸ್ಥಳಾಂತರ

ಅಂಪನ್ ಚಂಡಮಾರುತದಿಂದ ₹1 ಲಕ್ಷ ಕೋಟಿ ನಷ್ಟ: ಪಶ್ಚಿಮ ಬಂಗಾಳ

ಅಂಪನ್ ಚಂಡಮಾರುತದಿಂದ ₹1 ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರದ ಅಂತರ ಸಚಿವಾಲಯ ಸಮಿತಿಗೆ ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ
Last Updated 7 ಜೂನ್ 2020, 3:25 IST
ಅಂಪನ್ ಚಂಡಮಾರುತದಿಂದ ₹1 ಲಕ್ಷ ಕೋಟಿ ನಷ್ಟ: ಪಶ್ಚಿಮ ಬಂಗಾಳ

ಅಂಪನ್: 8 ಗಂಟೆಗಳ ಕಾಲ ಮರವೇರಿ ಕುಳಿತು ಜೀವ ರಕ್ಷಿಸಿಕೊಂಡ ಮಹಿಳೆ

ಸುರಕ್ಷಿತ ಸ್ಥಳಕ್ಕೆ ಹೋಗುವ ಮುನ್ನ ಅವರು ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ಬಿಚ್ಟಿ ಬಿಟ್ಟಿದ್ದರು. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ನದಿ ನೀರು ಗುಡಿಸಲನ್ನೇ ಕೊಚ್ಚಿಕೊಂಡು ಹೋಯಿತು. ಅದೃಷ್ಟವಶಾತ್ ಅಂಜಲಿಯವರ ಬಟ್ಟೆ ಪೇರಳೆ ಮರದ ರೆಂಬೆಯೊಂದಕ್ಕೆ ಸಿಕ್ಕಿ...
Last Updated 25 ಮೇ 2020, 10:15 IST
ಅಂಪನ್: 8 ಗಂಟೆಗಳ ಕಾಲ ಮರವೇರಿ ಕುಳಿತು ಜೀವ ರಕ್ಷಿಸಿಕೊಂಡ ಮಹಿಳೆ

ಅಂಪನ್ ಚಂಡಮಾರುತ‌: ಪರಿಹಾರ ಕಾರ್ಯಗಳಿಗಾಗಿ ಪಶ್ಚಿಮ ಬಂಗಾಳಕ್ಕೆ ಸೇನಾ ಸಿಬ್ಬಂದಿ

ಅಂಪನ್‌ ಚಂಡಮಾರುತದಿಂದ ಸಾಕಷ್ಟು ಹಾನಿಗೊಳಗಾಗಿರುವ ಕೋಲ್ಕತ್ತ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಸೇವೆ ಒದಗಿಸಲು ಶನಿವಾರ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Last Updated 23 ಮೇ 2020, 14:42 IST
ಅಂಪನ್ ಚಂಡಮಾರುತ‌: ಪರಿಹಾರ ಕಾರ್ಯಗಳಿಗಾಗಿ ಪಶ್ಚಿಮ ಬಂಗಾಳಕ್ಕೆ ಸೇನಾ ಸಿಬ್ಬಂದಿ

ಅಂಪನ್‌: ಮಮತಾ ಬ್ಯಾನರ್ಜಿ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ನಾಗರಿಕರ ಪ್ರತಿಭಟನೆ

ಅಂಪನ್‌ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳ ತತ್ತರಿಸಿದ್ದರೂ, ಸಹಜಸ್ಥಿತಿಗೆ ತರುವತ್ತ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿ ಬಂಗಾಳದ ಜನತೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
Last Updated 23 ಮೇ 2020, 12:38 IST
ಅಂಪನ್‌: ಮಮತಾ ಬ್ಯಾನರ್ಜಿ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ನಾಗರಿಕರ ಪ್ರತಿಭಟನೆ

ಅಂಪನ್‌ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಹಾನಿ ಅಂದಾಜು ₹1 ಲಕ್ಷ ಕೋಟಿ

ಅಂಪನ್ ಅಪ್ಪಳಿಸುವುದಕ್ಕೂ ಮುನ್ನ 30 ಲಕ್ಷಕ್ಕೂಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಇದರಿಂದಾಗಿ ಸಾಕಷ್ಟು ಪ್ರಾಣ ಹಾನಿ ತಪ್ಪಿದೆ.
Last Updated 23 ಮೇ 2020, 12:38 IST
ಅಂಪನ್‌ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಹಾನಿ ಅಂದಾಜು ₹1 ಲಕ್ಷ ಕೋಟಿ
ADVERTISEMENT

ಅಂಪನ್‌ ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಿ 86 ಜನರ ಸಾವು: ಮಮತಾ ಬ್ಯಾನರ್ಜಿ

ಅಂಪನ್‌ ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದಲ್ಲಿ 86 ಜನರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ತಿಳಿಸಿದ್ದಾರೆ.
Last Updated 23 ಮೇ 2020, 10:36 IST
ಅಂಪನ್‌ ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಿ 86 ಜನರ ಸಾವು: ಮಮತಾ ಬ್ಯಾನರ್ಜಿ

ಇಳಿದ ಅಂಪನ್ ಚಂಡಮಾರುತ: ಬಂಗಾಳದಲ್ಲಿ 85 ಸಾವು,1 ಲಕ್ಷ ಮನೆಗಳು ನಾಶ

ಅಂಪನ್ ಚಂಡಮಾರುತದ ಅಬ್ಬರ ಸಂಪೂರ್ಣವಾಗಿ ಕಡಿಮೆಯಾಗಿದ್ದು ಪಶ್ಚಿಮ ಬಂಗಾಳದಲ್ಲಿ ಅಂಪನ್‌ಗೆ 85 ಜನರು ಬಲಿಯಾಗಿದ್ದಾರೆ.
Last Updated 23 ಮೇ 2020, 7:43 IST
ಇಳಿದ ಅಂಪನ್ ಚಂಡಮಾರುತ: ಬಂಗಾಳದಲ್ಲಿ 85 ಸಾವು,1 ಲಕ್ಷ ಮನೆಗಳು ನಾಶ

ಅಂಪನ್ ಚಂಡಮಾರುತ: ಬಂಗಾಳಕ್ಕೆ ಸಾವಿರ, ಒಡಿಶಾಗೆ ₹ 500 ಕೋಟಿ ಪರಿಹಾರ

ಅಂಪನ್‌ ಚಂಡಮಾರತದ ಹೊಡೆತಕ್ಕೆಸಿಲುಕಿರುವ ಒಡಿಶಾಕ್ಕೆ ಕೇಂದ್ರ ಸರ್ಕಾರ ₹500 ಕೋಟಿಗಳ ಮುಂಗಡ ಪರಿಹಾರ ಘೋಷಣೆ ಮಾಡಿದೆ.
Last Updated 22 ಮೇ 2020, 17:30 IST
ಅಂಪನ್ ಚಂಡಮಾರುತ: ಬಂಗಾಳಕ್ಕೆ ಸಾವಿರ, ಒಡಿಶಾಗೆ ₹ 500 ಕೋಟಿ ಪರಿಹಾರ
ADVERTISEMENT
ADVERTISEMENT
ADVERTISEMENT