ಗಿನ್ನಿಸ್ ದಾಖಲೆಗಾಗಿ ಸೈಕ್ಲೋತ್ಸವ ಜ.26ಕ್ಕೆ
ಜನವರಿ 26ರಂದು ನಗರದಲ್ಲಿ ಏರ್ಪಡಿಸಲಾಗಿರುವ ‘ಸೈಕ್ಲೋತ್ಸವ’ದಲ್ಲಿ ದೇಶದ 1500ಕ್ಕೂ ಹೆಚ್ಚು ಸೈಕ್ಲಿಸ್ಟ್ಗಳು ಒಬ್ಬರ ಹಿಂದೆ ಒಬ್ಬರು 4 ಕಿ.ಮೀ. ದೂರ ಸಾಲಾಗಿ ಚಲಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಬರೆಯಲಿದ್ದಾರೆ ಎಂದು ಹುಬ್ಬಳ್ಳಿ ಬೈಸಿಕಲ್ ಕ್ಲಬ್ನ ಆನಂದ ಬೈದ್ ತಿಳಿಸಿದರು.Last Updated 11 ಜನವರಿ 2019, 12:04 IST