ನಾನು ದ್ರಾವಿಡ್ ಅಭಿಮಾನಿ: ಬೂಮ್ರಾ, ಕೊಹ್ಲಿ ನೆಚ್ಚಿನ ಕ್ರಿಕೆಟಿಗರು; ಚಂದ್ರಚೂಡ್
‘ನನಗೆ ಇಷ್ಟವಾಗುವ ಆಟ ಕ್ರಿಕೆಟ್. ನಾನು ರಾಹುಲ್ ದ್ರಾವಿಡ್ ಅವರ ಅಭಿಮಾನಿಯಾಗಿದ್ದು, ಪ್ರಸ್ತುತ ಆಟಗಾರರಲ್ಲಿ ಜಸ್ಪ್ರೀತ್ ಬೂಮ್ರಾ, ವಿರಾಟ್ ಕೊಹ್ಲಿ ಅವರೆಂದರೆ ನನಗೆ ಅಚ್ಚುಮೆಚ್ಚು’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ತಿಳಿಸಿದ್ದಾರೆ.Last Updated 24 ನವೆಂಬರ್ 2024, 11:32 IST