ಕಳಪೆ ಗುಣಮಟ್ಟದ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿ ಪಡೆಯುತ್ತಿವೆ: ಗೋಪಾಲಕೃಷ್ಣನ್
ಅಡೂರ್ ಗೋಪಾಲಕೃಷ್ಣನ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಗುಣಮಟ್ಟದ ಕುರಿತು ಕಠಿಣ ಟೀಕೆ ಮಾಡಿದ್ದಾರೆ. “ಕಳಪೆ ಚಿತ್ರಗಳು ಪ್ರಶಸ್ತಿ ಪಡೆಯುತ್ತಿವೆ, ಜ್ಯೂರಿ ಆಯ್ಕೆ ವಿಚಾರದಲ್ಲಿ ತನಿಖೆ ಅಗತ್ಯ” ಎಂದು ಹೇಳಿದ್ದಾರೆ.Last Updated 1 ಡಿಸೆಂಬರ್ 2025, 5:33 IST