ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

dads love

ADVERTISEMENT

ಅಪ್ಪನ ಪ್ರೀತಿಯೇ ಗೊತ್ತಿಲ್ಲ: ಪಾಟೀಲ ಪುಟ್ಟಪ್ಪ

ನನ್ನಪ್ಪ ತುಂಬಾ ಬುದ್ಧಿವಂತನಾಗಿದ್ದ. ಇಂಗ್ಲಿಷ್‌ ಅನ್ನು ಚೆನ್ನಾಗಿ ಮಾತನಾಡುತ್ತಿದ್ದರು. ಸುತ್ತಮುತ್ತಲಿನ ಜನರು ಸಹ ಅವರಲ್ಲಿ ಬಂದು ಚರ್ಚೆ ನಡೆಸುತ್ತಿದ್ದರು. ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು. ಆದರೆ, ಮಗನಾದ ನನಗೆ ಅಪ್ಪನ ಸನಿಹದ ಪ್ರೀತಿ ಮಾತ್ರ ಸಿಕ್ಕಿರಲಿಲ್ಲ. ಆ ನೋವು ನನಗೆ ಸದಾ ಕಾಡುತ್ತಿದೆ.
Last Updated 15 ಜೂನ್ 2019, 17:47 IST
ಅಪ್ಪನ ಪ್ರೀತಿಯೇ ಗೊತ್ತಿಲ್ಲ: ಪಾಟೀಲ ಪುಟ್ಟಪ್ಪ

ಒಳ್ಳೆಯತನವೇ ಶ್ರೀರಕ್ಷೆ

ಅವರು ಎಂದೂ ನಮ್ಮನ್ನು ಬೆದರಿಸುತ್ತಿರಲಿಲ್ಲ. ಹೊಡೆದಿಲ್ಲ. ಗಟ್ಟಿಯಾಗಿಯೂ ಮಾತನಾಡುತ್ತಿರಲಿಲ್ಲ. ಎಲ್ಲವನ್ನೂ ಸ್ನೇಹಿತರಂತೆ ಸಮಾಧಾನವಾಗಿಯೇ ಬುದ್ಧಿ ಮಾತು ಹೇಳುತ್ತಿದ್ದರು. ಮಕ್ಕಳ ಆಸೆ, ಆಕಾಂಕ್ಷೆಗಳನ್ನು ನಾವು ಹೇಳುವ ಮೊದಲೇ ಅರ್ಥ ಮಾಡಿಕೊಂಡು ಈಡೇರಿಸುತ್ತಿದ್ದರು.
Last Updated 15 ಜೂನ್ 2019, 13:35 IST
ಒಳ್ಳೆಯತನವೇ ಶ್ರೀರಕ್ಷೆ

ಅಪ್ಪ ಯು ಆರ್ ಗ್ರೇಟ್...

ಭಾವನೆಗಳಿಲ್ಲದ ಮನುಷ್ಯ-ಮನುಷ್ಯನೇ ಅಲ್ಲ ಎನ್ನುತ್ತೇವೆ. ಆದರೇ ಅಪ್ಪ ತನ್ನೊಳಗಿನ ಭಾವನೆಗಳನ್ನು ಯಾವಾಗಲೂ ಮುಚ್ಚಿಟ್ಟು ಕೊಂಡಿರುತ್ತಾನೆ. ಮುಖದಲ್ಲಿ ತೋರಿಸದಿದ್ದರೂ ಅತಿಯಾದ ಕಾಳಜಿ ಆತನ ಮನಸಲ್ಲಿ ಸದಾ ಹಸಿರಾಗಿರುತ್ತದೆ. ಮಕ್ಕಳು ಜೀವನದಲ್ಲಿ ತಪ್ಪು ದಾರಿ ತುಳಿದಾಗ, ದುಶ್ಚಟಗಳಿಗೆ ಬಲಿಯಾಗುತ್ತಿದ್ದಾಗ ಮತ್ತು ಸುತ್ತಲಿನ ಸಮಾಜಕ್ಕೆ ಒಳ್ಳೆಯ ಮಕ್ಕಳಾಗದಿದ್ದಾಗ, ತಪ್ಪುಗಳನ್ನು ತಿದ್ದಿ ಸಮಾಜದಲ್ಲಿ ಒಳ್ಳೆಯ ಗೌರವನ್ವಿತ ವ್ಯಕ್ತಿಗಳನ್ನಾಗಿ ಮಾಡುವವನು ತಂದೆ ಮಾತ್ರ.
Last Updated 15 ಜೂನ್ 2019, 13:32 IST
ಅಪ್ಪ ಯು ಆರ್ ಗ್ರೇಟ್...
ADVERTISEMENT
ADVERTISEMENT
ADVERTISEMENT
ADVERTISEMENT