ಆರು ರನ್ ಕೊಡಬಾರದಿತ್ತು: ಧರ್ಮಸೇನಾ
‘ವಿಶ್ವಕಪ್ ಕ್ರಿಕೆಟ್ನ ಫೈನಲ್ ಪಂದ್ಯದ ವೇಳೆ ಇಂಗ್ಲೆಂಡ್ಗೆ ಆರು ರನ್ ನೀಡಬಾರದಿತ್ತು. ಅಂದು ನನ್ನಿಂದ ದೊಡ್ಡ ಪ್ರಮಾದವಾಯಿತು. ಹಾಗಂತ ಅಂದು ನೀಡಿದ ತೀರ್ಪಿಗಾಗಿ ವಿಷಾಧ ವ್ಯಕ್ತಪಡಿಸುವುದಿಲ್ಲ’ ಎಂದು ಶ್ರೀಲಂಕಾದ ಅಂಪೈರ್ ಕುಮಾರ ಧರ್ಮಸೇನಾ ತಿಳಿಸಿದ್ದಾರೆ.Last Updated 21 ಜುಲೈ 2019, 20:00 IST