ದಕ್ಷಿಣ್ ಡೇರ್ ರ್ಯಾಲಿ: ಗಿಲ್– ಮೂಸಾ ಚಾಂಪಿಯನ್ಸ್
ಟೀಮ್ ಮಹೀಂದ್ರಾದ ಅನುಭವಿ ಚಾಲಕರಾದ ಗೌತಮ್ ಗಿಲ್, ಮೂಸಾ ಶರೀಫ್, ಗುರುವಾರ ಹುಬ್ಬಳ್ಳಿಯಲ್ಲಿ ಮುಕ್ತಾಯಗೊಂಡ ದಕ್ಷಿಣ್ ಡೇರ್ ರ್ಯಾಲಿಯ ಕಾರುಗಳ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಕಳೆದ ವರ್ಷವೂ ಈ ಜೋಡಿಯೇ ಚಾಂಪಿಯನ್ ಆಗಿತ್ತು.Last Updated 1 ಆಗಸ್ಟ್ 2019, 19:46 IST