ಗುರುವಾರ, 18 ಡಿಸೆಂಬರ್ 2025
×
ADVERTISEMENT

Dal Lake

ADVERTISEMENT

PHOTOS | ಮೈನಸ್ 1.8ಡಿಗ್ರಿ ಸೆಲ್ಸಿಯಸ್ ತಾಪಮಾನ: ಥರಗುಟ್ಟುತ್ತಿರುವ ಕಾಶ್ಮೀರದ ಜನ

Kashmir Winter: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ತಾಪಮಾನ ಕುಸಿದಿದ್ದು ಮೈನಸ್ 1.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಣಿವೆ ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಹಾಗೂ ದಟ್ಟ ಮಂಜು ಆವರಿಸಿದೆ.
Last Updated 16 ಡಿಸೆಂಬರ್ 2025, 16:24 IST
PHOTOS | ಮೈನಸ್ 1.8ಡಿಗ್ರಿ ಸೆಲ್ಸಿಯಸ್ ತಾಪಮಾನ: ಥರಗುಟ್ಟುತ್ತಿರುವ ಕಾಶ್ಮೀರದ ಜನ
err

‘ದಾಲ್‌’ ಜೊತೆಯಲ್ಲೇ ಹರಿಯುತಿದೆ ಬದುಕು

ಜಮ್ಮು ಕಾಶ್ಮೀರದ ಬೇಸಿಗೆರಾಜಧಾನಿ ಶ್ರೀನಗರದಲ್ಲಿರುವ ದಾಲ್‌ ಸರೋವರದಲ್ಲಿ ದೋಣಿಯೇ ಬದುಕಿನ ಬಂಡಿ ಮುನ್ನಡೆಸುತ್ತಿರುವ ಬಗೆಯನ್ನು ಈಚಿತ್ರಗಳು ಬಿಂಬಿಸುತ್ತವೆ.ಸುರಿವ ಮಳೆಯಲ್ಲೂ, ಕಲ್ಲಾದ ಹಿಮದಲ್ಲೂಯಾನ ನಿಲ್ಲುವಂತಿಲ್ಲ.ತುಂಬಿ ಹರಿವ ನೀರಲ್ಲಿ ದೋಣಿ ನಡೆಸಿಕೊಂಡು ಶಾಲೆಗೆ ತೆರಳುವ ಮಕ್ಕಳು, ಸಂಕಷ್ಟಗಳನ್ನೇ ಸಂಭ್ರಮಿಸುತ್ತಾ ಪ್ರಕೃತಿಯ ವೈಶಿಷ್ಟ್ಯಕ್ಕೆ ಒಗ್ಗಿ ಬದುಕುತ್ತಿರುವ ಈ ಜನರ ಜೀವನ ಪ್ರೇಮಸ್ಫೂರ್ತಿದಾಯಕವಾದುದು.ಚಿತ್ರ ಕೃಪೆ:ತೌಸೀಫ್‌ ಮುಸ್ತಾಫ(ಎಎಫ್‌ಪಿ), ಎಸ್‌.ಇರ್ಫಾನ್‌(ಪಿಟಿಐ),ದಾನಿಶ್‌ ಇಸ್ಮಾಯಿಲ್‌(ರಾಯಿಟರ್ಸ್‌)image courtesy: Tauseef Mustafa(AFP),S. Irfan(PTI)Danish Ismail(REUTERS)
Last Updated 2 ಮೇ 2019, 9:21 IST
‘ದಾಲ್‌’ ಜೊತೆಯಲ್ಲೇ ಹರಿಯುತಿದೆ ಬದುಕು
err
ADVERTISEMENT
ADVERTISEMENT
ADVERTISEMENT
ADVERTISEMENT