ದಾಖಲೆಯ ‘ಹರ್ಡಲ್ಸ್’ ದಾಟಿದ ದಲಿಲಾ
ಅಮೆರಿಕದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಯುವ ಓಟಗಾರ್ತಿ ದಲಿಲಾ ಮುಹಮ್ಮದ್ 400 ಮೀಟರ್ಸ್ ಹರ್ಡಲ್ಸ್ ವಿಭಾಗದಲ್ಲಿ ವಿಶ್ವ ದಾಖಲೆಯ ಸಾಧನೆ ಮಾಡಿದ್ದಾರೆ. ಸ್ವಂತ ಸಾಮರ್ಥ್ಯದ ಮೇಲೆ ಪರಿಪೂರ್ಣ ನಂಬಿಕೆ ಇರಿಸಿಕೊಂಡು ವಿಶಿಷ್ಟ ರೀತಿಯಲ್ಲಿ ಅಭ್ಯಾಸ ಮಾಡುತ್ತ ಮುನ್ನಡೆದದ್ದೇ ಅವರ ಸಾಧನೆಗೆ ಕಾರಣ.Last Updated 11 ಆಗಸ್ಟ್ 2019, 19:45 IST