ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

damayanti

ADVERTISEMENT

ಕಾಮಿಡಿ, ಸಸ್ಪೆನ್ಸ್‌, ಥ್ರಿಲ್ಲರ್‌, ಹಾರಾರ್‌ ತುಂಬಿರುವ ‘ನವರಸ’ದ ದಮಯಂತಿ

ಸ್ಪರ್ಧಿಗಳಿಗೆ ತಾವು ಹೊಕ್ಕಿರುವುದು ದೆವ್ವದ ಮನೆ ಎನ್ನುವುದು ಗೊತ್ತಾದ ಮೇಲೆ ಚಿತ್ರದ ಕಥೆ ಮತ್ತೊಂದು ಆಯಾಮ ಪಡೆಯುತ್ತದೆ. ಕಥೆಯೊಳಗೊಂದು ಕಥೆ ಬಿಚ್ಚಿಕೊಳ್ಳುತ್ತಾ ಕುತೂಹಲದೊಂದಿಗೆ ಸಾಗುತ್ತದೆ.
Last Updated 29 ನವೆಂಬರ್ 2019, 11:01 IST
ಕಾಮಿಡಿ, ಸಸ್ಪೆನ್ಸ್‌, ಥ್ರಿಲ್ಲರ್‌, ಹಾರಾರ್‌ ತುಂಬಿರುವ ‘ನವರಸ’ದ ದಮಯಂತಿ

ದಮಯಂತಿ ದರ್ಬಾರ್

‘ನಿನಗಾಗಿ’ ನಟಿ ರಾಧಿಕಾ ಕುಮಾರಸ್ವಾಮಿ ನಟಿಸಿದ ಮೊದಲ ಚಿತ್ರ. ವೃತ್ತಿಬದುಕಿನ ಒಂದೂವರೆ ದಶಕದಲ್ಲಿ ಹಲವು ವಿಭಿನ್ನ ಪಾತ್ರಗಳಲ್ಲಿ ಬಣ್ಣ ಹಚ್ಚಿದ ಹಿರಿಮೆ ಅವರದ್ದು. ನಾಲ್ಕು ವರ್ಷದ ಹಿಂದೆ ತೆರೆಕಂಡ ‘ರುದ್ರತಾಂಡವ’ದಲ್ಲಿ ನಟಿಸಿದ ಬಳಿಕ ಅವರು ಬಣ್ಣದಲೋಕದಿಂದ ದೂರ ಸರಿದಿದ್ದರು. ಈಗ ‘ದಮಯಂತಿ’ ಚಿತ್ರದ ಮೂಲಕ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಖುಷಿಯಲ್ಲಿದ್ದಾರೆ.
Last Updated 28 ನವೆಂಬರ್ 2019, 19:30 IST
ದಮಯಂತಿ ದರ್ಬಾರ್
ADVERTISEMENT
ADVERTISEMENT
ADVERTISEMENT
ADVERTISEMENT