ಹೊಸ ಡಾಟ್ಸನ್ ಗೋ ಮಾರುಕಟ್ಟೆಗೆ
ಹಳೆಯ ‘ಗೋ’ ಗಿಂತ ಹೊಸ ಗೋ ಹೆಚ್ಚು ಆಕರ್ಷಕವಾಗಿದೆ. ಬಂಪರ್ ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ. ಡೇ ಟೈಂ ರನ್ನಿಂಗ್ ಲೈಟ್ ಹೆಚ್ಚು ಪ್ರಕಾಶಮಾನವಾಗಿದ್ದು, ಕಣ್ಸೆಳೆಯುತ್ತವೆ. ಡೈಮಂಡ್ ಕಟ್ ಅಲಯ್ ವೀಲ್ ಕಾರಿನ ಚೆಂದವನ್ನು ಹೆಚ್ಚಿಸಿವೆ.Last Updated 17 ಅಕ್ಟೋಬರ್ 2018, 19:30 IST