ಶೈಲಜಾ, ನೇಮಿಚಂದ್ರಗೆ ‘ವಿಜ್ಞಾನ ಲೇಖಕಿ ನಳಿನಿಮೂರ್ತಿ’ ದತ್ತಿ ಪ್ರಶಸ್ತಿ
Science award recipients: ಕರ್ನಾಟಕ ಲೇಖಕಿಯರ ಸಂಘದ ‘ವಿಜ್ಞಾನ ಲೇಖಕಿ ನಳಿನಿಮೂರ್ತಿ’ ದತ್ತಿ ಪ್ರಶಸ್ತಿಗೆ ವಿಜ್ಞಾನ ಲೇಖಕಿಯರಾದ ಬಿ.ಎಸ್. ಶೈಲಜಾ ಮತ್ತು ನೇಮಿಚಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. Last Updated 23 ಮಾರ್ಚ್ 2026, 13:48 IST