ಸೋಮವಾರ, 18 ಆಗಸ್ಟ್ 2025
×
ADVERTISEMENT

Davanagere University

ADVERTISEMENT

ದಾವಣಗೆರೆ ವಿವಿ: ಮೌಲ್ಯಮಾಪನ ಮುಗಿದ 2 ಗಂಟೆಯಲ್ಲಿ ಫಲಿತಾಂಶ

Davangere University Result: ದಾವಣಗೆರೆ ವಿಶ್ವವಿದ್ಯಾಲಯವು ಸ್ನಾತಕ ಪದವಿಯ 6ನೇ ಸೆಮಿಸ್ಟರ್‌ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಮುಗಿದ 2 ಗಂಟೆಯ ಒಳಗೆ ಫಲಿತಾಂಶ ಪ್ರಕಟಿಸಿದೆ.
Last Updated 28 ಜುಲೈ 2025, 15:46 IST
ದಾವಣಗೆರೆ ವಿವಿ: ಮೌಲ್ಯಮಾಪನ ಮುಗಿದ 2 ಗಂಟೆಯಲ್ಲಿ ಫಲಿತಾಂಶ

ದಾವಣಗೆರೆ: ಸೋತು ಗೆದ್ದ ‘ಚಿನ್ನದ ವಿದ್ಯಾರ್ಥಿನಿ’

ಪಿಯುನಲ್ಲಿ ಅನುತ್ತೀರ್ಣಳಾಗಿದ್ದ ರಿಯಾಗೆ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕ
Last Updated 3 ಏಪ್ರಿಲ್ 2025, 6:08 IST
ದಾವಣಗೆರೆ: ಸೋತು ಗೆದ್ದ ‘ಚಿನ್ನದ ವಿದ್ಯಾರ್ಥಿನಿ’

ನಿರಂಜನಾನಂದಪುರಿ ಸ್ವಾಮೀಜಿ ಸೇರಿ ಮೂವರಿಗೆ ದಾವಣಗೆರೆ ವಿವಿ ಗೌರವ ಡಾಕ್ಟರೇಟ್‌

ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್‌.ಆರ್‌. ನಿರಂಜನ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಘೋಷಣೆ ಮಾಡಿದೆ.
Last Updated 1 ಏಪ್ರಿಲ್ 2025, 12:59 IST
ನಿರಂಜನಾನಂದಪುರಿ ಸ್ವಾಮೀಜಿ ಸೇರಿ ಮೂವರಿಗೆ ದಾವಣಗೆರೆ ವಿವಿ ಗೌರವ ಡಾಕ್ಟರೇಟ್‌

‘ನ್ಯಾಕ್‌’ ಲಂಚ: ವಿ.ವಿ, ಪ್ರಾಧ್ಯಾಪಕರಿಗೆ ನಿಷೇಧ

ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿದ, ಸಿಬಿಐ ತನಿಖೆ ಎದುರಿಸುತ್ತಿರುವ ವಿಶ್ವವಿದ್ಯಾಲಯಗಳಿಗೆ ಐದು ವರ್ಷಗಳ ನಿಷೇಧ, ಸಮಿತಿಯ ಸದಸ್ಯರಿಗೆ ಜೀವತಾವಧಿ ನಿಷೇಧ ವಿಧಿಸಲಾಗಿದೆ ಎಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಹೇಳಿದೆ.
Last Updated 9 ಫೆಬ್ರುವರಿ 2025, 0:30 IST
‘ನ್ಯಾಕ್‌’ ಲಂಚ: ವಿ.ವಿ, ಪ್ರಾಧ್ಯಾಪಕರಿಗೆ ನಿಷೇಧ

ನ್ಯಾಕ್ ಲಂಚ ಪ್ರಕರಣ: ದಾವಣಗೆರೆ ವಿವಿ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಅಮಾನತು

ನ್ಯಾಕ್ ಪರಿಶೀಲನಾ ಸಮಿತಿಯ ಲಂಚ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೊ ಬಯಾಲಜಿ ವಿಭಾಗದ ಪ್ರೊ.ಗಾಯತ್ರಿ ದೇವರಾಜ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
Last Updated 6 ಫೆಬ್ರುವರಿ 2025, 23:23 IST
ನ್ಯಾಕ್ ಲಂಚ ಪ್ರಕರಣ: ದಾವಣಗೆರೆ ವಿವಿ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಅಮಾನತು

ದಾವಣಗೆರೆ: ಇಂಗ್ಲಿಷ್‌ ಪಠ್ಯಪುಸ್ತಕ ದೊರೆಯದೇ ಪರದಾಟ

ದಾವಣಗೆರೆ ವಿಶ್ವವಿದ್ಯಾಲಯದ ಪದವಿ ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ತೊಂದರೆ
Last Updated 7 ನವೆಂಬರ್ 2024, 8:24 IST
ದಾವಣಗೆರೆ: ಇಂಗ್ಲಿಷ್‌ ಪಠ್ಯಪುಸ್ತಕ ದೊರೆಯದೇ ಪರದಾಟ

ವಿಜ್ಞಾನದತ್ತ ಮಕ್ಕಳಲ್ಲಿ ಆಸಕ್ತಿ ಬೆಳೆಸಿ: ಪ್ರೊ.ಬಿ.ಡಿ.ಕುಂಬಾರ ಸಲಹೆ

ದೇಶದ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಅಪಾರ. ಮೂಲ ವಿಜ್ಞಾನದತ್ತ ಮಕ್ಕಳಲ್ಲಿ ಒಲವು ಮೂಡಿಸುವ ಅಗತ್ಯವಿದ್ದು, ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳು ಇತ್ತ ಗಮನ ಹರಿಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ.ಬಿ.ಡಿ.ಕುಂಬಾರ ಸಲಹೆ ನೀಡಿದರು.
Last Updated 26 ಸೆಪ್ಟೆಂಬರ್ 2024, 8:03 IST
ವಿಜ್ಞಾನದತ್ತ ಮಕ್ಕಳಲ್ಲಿ ಆಸಕ್ತಿ ಬೆಳೆಸಿ: ಪ್ರೊ.ಬಿ.ಡಿ.ಕುಂಬಾರ ಸಲಹೆ
ADVERTISEMENT

ವಿಕಸಿತ ಭಾರತಕ್ಕೆ ಬೇಕು ಎಲ್ಲರ ಸಹಭಾಗಿತ್ವ: ರಾಜ್ಯಪಾಲ ಥಾವರ್ ಸಿಂಗ್ ಗೆಹಲೋತ್

ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವ
Last Updated 13 ಮಾರ್ಚ್ 2024, 5:12 IST
ವಿಕಸಿತ ಭಾರತಕ್ಕೆ ಬೇಕು ಎಲ್ಲರ ಸಹಭಾಗಿತ್ವ: ರಾಜ್ಯಪಾಲ ಥಾವರ್ ಸಿಂಗ್ ಗೆಹಲೋತ್

ದಾವಣಗೆರೆ | ವಿ.ವಿ: ಎಲ್‌ಐಸಿಗೆ ವಿಷಯ ತಜ್ಞರ ನೇಮಕ

ಸಿಂಡಿಕೇಟ್‌ ಸದಸ್ಯರನ್ನು ಕೈಬಿಡಲು ಉನ್ನತ ಶಿಕ್ಷಣ ಇಲಾಖೆ ಆದೇಶ
Last Updated 26 ನವೆಂಬರ್ 2022, 4:12 IST
ದಾವಣಗೆರೆ | ವಿ.ವಿ: ಎಲ್‌ಐಸಿಗೆ ವಿಷಯ ತಜ್ಞರ ನೇಮಕ

ಸೂಟ್‌ಕೇಸ್‌, ಬ್ಯಾಗ್‌, ಲೇಖನ ಸಾಮಗ್ರಿಗೆ ₹ 2.91 ಲಕ್ಷ ದುಂದುವೆಚ್ಚ

ದಾವಣಗೆರೆ ವಿ.ವಿ ಸಿಂಡಿಕೇಟ್‌ ಉಪಸಮಿತಿ ಆಕ್ಷೇಪ
Last Updated 16 ನವೆಂಬರ್ 2022, 21:28 IST
ಸೂಟ್‌ಕೇಸ್‌, ಬ್ಯಾಗ್‌, ಲೇಖನ ಸಾಮಗ್ರಿಗೆ ₹ 2.91 ಲಕ್ಷ ದುಂದುವೆಚ್ಚ
ADVERTISEMENT
ADVERTISEMENT
ADVERTISEMENT