ಡಿ.ಬಿ.ಕುಪ್ಪೆ ಅರಣ್ಯ: ಮಧು ಮೃತದೇಹ ಮತ್ತೆ ಹುಲಿ ಪಾಲು
ಡಿ.ಬಿ.ಕುಪ್ಪೆ ಅರಣ್ಯದಲ್ಲಿ ಸೋಮವಾರ ದೊರೆತಿದ್ದ ಮಾನಿಮೂಲೆ ಹಾಡಿಯ ನಿವಾಸಿ ಮಧು (29) ಮೃತ ದೇಹದ ಭಾಗಗಳನ್ನು ಮಂಗಳವಾರ ಬೆಳಿಗ್ಗೆ ಹೊತ್ತಿಗೆ ಮತ್ತಷ್ಟು ದೂರಕ್ಕೆ ಎಳೆದುಕೊಂಡು ಹೋಗಿ ಹುಲಿ ತಿಂದಿದ್ದು, ಆತಂಕ ಸೃಷ್ಟಿಸಿದೆ.Last Updated 26 ಡಿಸೆಂಬರ್ 2018, 5:51 IST