ಬಜೆಟ್ನಲ್ಲಿ ವಿತ್ತೀಯ ಬಲವರ್ಧನೆಗೆ ಗಮನ: ಡಿಬಿಎಸ್ ಬ್ಯಾಂಕ್
ದೀರ್ಘಾವಧಿ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗದ ರೀತಿಯಲ್ಲಿ ವಿತ್ತೀಯ ಕೊರತೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್ನಲ್ಲಿ ಗಮನ ಹರಿಸಲಿದೆ ಎಂದು ಡಿಬಿಎಸ್ ಬ್ಯಾಂಕ್ನ ಮುಖ್ಯ ಆರ್ಥಿಕ ತಜ್ಞ ತೈಮುರ್ ಬೈಗ್ ಅಂದಾಜಿಸಿದ್ದಾರೆ.Last Updated 9 ಜನವರಿ 2023, 14:07 IST