ಧೋನಿ ಕೊನೇ ಪಂದ್ಯ? ಪತ್ನಿ ಸಾಕ್ಷಿ ಮಗಳಿಗೆ ಹೇಳಿದ್ದೇನು? ಹರಿದಾಡುತ್ತಿದೆ ವಿಡಿಯೊ
ಭಾರತ ಕ್ರಿಕೆಟ್ ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಐಪಿಎಲ್‌ಗೆ ವಿದಾಯ ಹೇಳಲಿದ್ದಾರೆ ಎಂಬ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ.Last Updated 6 ಏಪ್ರಿಲ್ 2025, 2:24 IST