ಭಾನುವಾರ, 26 ಅಕ್ಟೋಬರ್ 2025
×
ADVERTISEMENT

DD Chandana

ADVERTISEMENT

‘ಥಟ್ ಅಂತ ಹೇಳಿ’: 5 ಸಾವಿರ ಸಂಚಿಕೆ ಕಾರ್ಯಕ್ರಮಕ್ಕೆ ಚಾಲನೆ

Quiz Milestone: ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದ 5 ಸಾವಿರ ಸಂಚಿಕೆಗೆ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು. ಡಾ.ನಾ.ಸೋಮೇಶ್ವರ್ ನಿರೂಪಣೆಯ ಈ ಚಂದನವಾಹಿನಿ ಶೋ 23 ವರ್ಷಗಳಿಂದ ಪ್ರಸಾರವಾಗುತ್ತಿದೆ.
Last Updated 11 ಅಕ್ಟೋಬರ್ 2025, 18:07 IST
‘ಥಟ್ ಅಂತ ಹೇಳಿ’: 5 ಸಾವಿರ ಸಂಚಿಕೆ ಕಾರ್ಯಕ್ರಮಕ್ಕೆ ಚಾಲನೆ

ದೂರದರ್ಶನಕ್ಕೆ ಚೈತನ್ಯ ನೀಡಲು ದೇಶಭಕ್ತಿ ಮಾರ್ಗ

ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಿಲ್ಲದೇ ಸೊರಗುತ್ತಿರುವ ಸರ್ಕಾರಿ ಒಡೆತನದ ಮನರಂಜನಾ ವಾಹಿನಿ ದೂರದರ್ಶವನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ದೇಶಭಕ್ತಿಯ ಸಂದೇಶವಿರುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
Last Updated 12 ಆಗಸ್ಟ್ 2022, 16:24 IST
ದೂರದರ್ಶನಕ್ಕೆ ಚೈತನ್ಯ ನೀಡಲು ದೇಶಭಕ್ತಿ ಮಾರ್ಗ

ಇಂದಿನಿಂದ ಗಾನ ಚಂದನ

ಪ್ರತಿ ನಿತ್ಯ ರಾತ್ರಿ 8ರಿಂದ ಪ್ರಸಾರ
Last Updated 1 ಅಕ್ಟೋಬರ್ 2019, 20:15 IST
fallback

ಜಂಬೂ ಸವಾರಿ ನೇರ ಪ್ರಸಾರ ವೀಕ್ಷಣೆಗೆ ಎಲ್‌ಸಿಡಿ ಪರದೆ ಅಳವಡಿಕೆ 

ನಾಡಹಬ್ಬ ದಸರಾ ಜಂಬೂ ಸವಾರಿಯ ನೇರ ಪ್ರಸಾರವನ್ನು ವೀಕ್ಷಿಸಲು ಚಂದನ ವಾಹಿನಿಯು ಮೈಸೂರಿನ 22 ಕಡೆ ಎಲ್.ಸಿ.ಡಿ ಪರದೆಗಳನ್ನು ಅಳವಡಿಸಿದೆ.
Last Updated 19 ಅಕ್ಟೋಬರ್ 2018, 10:10 IST
ಜಂಬೂ ಸವಾರಿ ನೇರ ಪ್ರಸಾರ ವೀಕ್ಷಣೆಗೆ ಎಲ್‌ಸಿಡಿ ಪರದೆ ಅಳವಡಿಕೆ 
ADVERTISEMENT
ADVERTISEMENT
ADVERTISEMENT
ADVERTISEMENT