ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

DD News

ADVERTISEMENT

ಡಿಡಿ ನ್ಯೂಸ್‌ ಲಾಂಛನದ ಬಣ್ಣ ಬದಲು– ಕೇಸರಿಕರಣದ ಮುನ್ಸೂಚನೆ: ಎಂ. ಕೆ. ಸ್ಟಾಲಿನ್

ಸರ್ಕಾರಿ ಸ್ವಾಮ್ಯದ ಪ್ರಸಾರಕ ದೂರದರ್ಶನದ (ಡಿಡಿ) ಲಾಂಛನವನ್ನು ಕೆಂಪು ಬಣ್ಣದಿಂದ ಕೇಸರಿ ಬಣ್ಣಕ್ಕೆ ಬದಲಾಯಿಸಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 21 ಏಪ್ರಿಲ್ 2024, 10:02 IST
ಡಿಡಿ ನ್ಯೂಸ್‌ ಲಾಂಛನದ ಬಣ್ಣ ಬದಲು– ಕೇಸರಿಕರಣದ ಮುನ್ಸೂಚನೆ: ಎಂ. ಕೆ. ಸ್ಟಾಲಿನ್

‘ಡಿಡಿ ನ್ಯೂಸ್‌’ ಲಾಂಛನದ ಬಣ್ಣ ಬದಲು: ರಾಷ್ಟ್ರೀಯ ಸುದ್ದಿವಾಹಿನಿಯ ಕೇಸರೀಕರಣ–ಟೀಕೆ

ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ‘ಡಿಡಿ ನ್ಯೂಸ್’ನ ಲಾಂಛನದ ಬಣ್ಣ ಬದಲಾಗಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
Last Updated 18 ಏಪ್ರಿಲ್ 2024, 16:08 IST
‘ಡಿಡಿ ನ್ಯೂಸ್‌’ ಲಾಂಛನದ ಬಣ್ಣ ಬದಲು: ರಾಷ್ಟ್ರೀಯ ಸುದ್ದಿವಾಹಿನಿಯ ಕೇಸರೀಕರಣ–ಟೀಕೆ

ಶ್ರೀನಗರ: ಕೇಬಲ್‌ ಟಿವಿ ಇಲ್ಲದ ಕಡೆ 1.5 ಲಕ್ಷ ಉಚಿತ ಡಿಡಿ ಡಿಶ್‌ ವಿತರಣೆ ಗುರಿ

ಶ್ರೀನಗರ: ಕೇಬಲ್‌ ಟಿವಿ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ 1.5 ಲಕ್ಷ ಉಚಿತ ಡಿಡಿ ಡಿಶ್‌ ಆಂಟೆನಾಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಮಂಗಳವಾರ ತಿಳಿಸಿದ್ದಾರೆ.
Last Updated 13 ಏಪ್ರಿಲ್ 2022, 6:10 IST
ಶ್ರೀನಗರ: ಕೇಬಲ್‌ ಟಿವಿ ಇಲ್ಲದ ಕಡೆ 1.5 ಲಕ್ಷ ಉಚಿತ ಡಿಡಿ ಡಿಶ್‌ ವಿತರಣೆ ಗುರಿ

ಕೊರೊನಾ ವೈರಸ್ ಎಫೆಕ್ಟ್: ದೂರದರ್ಶನದ ವೀಕ್ಷಕರ ಸಂಖ್ಯೆ ಹೆಚ್ಚಳ

‘ರಾಮಾಯಣ’ ಮತ್ತು ‘ಮಹಾಭಾರತ’ದಂತಹ ಯಶಸ್ವಿ ಧಾರಾವಾಹಿಗಳ ಮರುಪ್ರಸಾರದ ಹಿಂದೆಯೇ ಅತ್ಯಧಿಕ ಪ್ರೇಕ್ಷಕರು ವೀಕ್ಷಿಸುವ ಚಾನಲ್ ಎಂಬ ಹಿರಿಮೆಗೆ ದೂರದರ್ಶನ ರಾಷ್ಟ್ರೀಯ ವಾಹಿನಿ ಹೆಸರಾಗಿದೆ.
Last Updated 9 ಏಪ್ರಿಲ್ 2020, 22:18 IST
ಕೊರೊನಾ ವೈರಸ್ ಎಫೆಕ್ಟ್: ದೂರದರ್ಶನದ ವೀಕ್ಷಕರ ಸಂಖ್ಯೆ ಹೆಚ್ಚಳ

ಡಿಡಿ ನ್ಯೂಸ್‌ನ ನಿರೂಪಕಿ ನೀಲಂ ಶರ್ಮಾ ನಿಧನ

ನೀಲಂ ಶರ್ಮಾ ಅವರು 1995ರಲ್ಲಿ ದೂರದರ್ಶನ ವಾಹಿನಿ ಮೂಲಕ ತಮ್ಮ ವೃತ್ತಿ ಬದುಕು ಆರಂಭಿಸಿದ್ದರು. ಕಳೆದ ವರ್ಷವಷ್ಟೇ ಅವರಿಗೆ ರಾಷ್ಟ್ರಪತಿಗಳು ‘ನಾರಿ ಶಕ್ತಿ’ ಪ್ರಶಸ್ತಿ ನೀಡಿ ಗೌರವಿಸಿದ್ದರು.
Last Updated 18 ಆಗಸ್ಟ್ 2019, 7:29 IST
ಡಿಡಿ ನ್ಯೂಸ್‌ನ ನಿರೂಪಕಿ ನೀಲಂ ಶರ್ಮಾ ನಿಧನ

ಲೋಕಸಭೆ ಚುನಾವಣೆ: ಬಿಜೆಪಿ ಪ್ರಚಾರಕ್ಕೆ ಹೆಚ್ಚು ಸಮಯ ನೀಡಿದ ದೂರದರ್ಶನ

ಕಾಂಗ್ರೆಸ್‌, ಸಿಪಿಎಂ ಆಕ್ಷೇಪ * ಸಮತೋಲನ ಕಾಯ್ದುಕೊಳ್ಳಲು ಚುನಾವಣಾ ಆಯೋಗ ಸೂಚನೆ
Last Updated 15 ಏಪ್ರಿಲ್ 2019, 2:59 IST
ಲೋಕಸಭೆ ಚುನಾವಣೆ: ಬಿಜೆಪಿ ಪ್ರಚಾರಕ್ಕೆ ಹೆಚ್ಚು ಸಮಯ ನೀಡಿದ ದೂರದರ್ಶನ
ADVERTISEMENT
ADVERTISEMENT
ADVERTISEMENT
ADVERTISEMENT