ಸೋಮವಾರ, 16 ಫೆಬ್ರುವರಿ 2026
×
ADVERTISEMENT

Death Anniversary

ADVERTISEMENT

ಮಹಾತ್ಮ ಗಾಂಧಿ ಪುಣ್ಯತಿಥಿ: ಶಾಂತಿದೂತ ಜಗತ್ತಿಗೆ ಸಾರಿದ ಸ್ಪೂರ್ತಿದಾಯಕ ಸಂದೇಶಗಳು

Martyrs Day: 1948 ಜನವರಿ 30 ಮಹಾತ್ಮ ಗಾಂಧೀಜಿ ಅವರು ನಾಥುರಾಮ ಗೋಡ್ಸೆಯ ಗುಂಡಿಗೆ ಬಲಿಯಾದ ದಿನ. ಅವರ (ಗಾಂಧೀಜಿ) ಪುಣ್ಯತಿಥಿಯನ್ನು ಪ್ರತಿ ವರ್ಷ 'ಹುತಾತ್ಮರ ದಿನ'ವೆಂದು ಆಚರಿಸಲಾಗುತ್ತಿದೆ.
Last Updated 30 ಜನವರಿ 2026, 12:40 IST
ಮಹಾತ್ಮ ಗಾಂಧಿ ಪುಣ್ಯತಿಥಿ: ಶಾಂತಿದೂತ ಜಗತ್ತಿಗೆ ಸಾರಿದ ಸ್ಪೂರ್ತಿದಾಯಕ ಸಂದೇಶಗಳು

ಮಹಾತ್ಮ ಗಾಂಧಿ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ನಮನ

Martyrs Day India: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 78ನೇ ಪುಣ್ಯತಿಥಿ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
Last Updated 30 ಜನವರಿ 2026, 6:32 IST
ಮಹಾತ್ಮ ಗಾಂಧಿ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ನಮನ

ಇಂದು ಓಶೋ ಪುಣ್ಯ ಸ್ಮರಣೆ: ದೇವರೆಂದರೆ ಹೃದಯದೊಳಗಿನ ಪ್ರೀತಿ

Spiritual Wisdom: ಓಶೋ; ಜನಿಸಲಿಲ್ಲ ಎಂದಿಗೂ ಸಾಯಲಿಲ್ಲ ಈ ಗ್ರಹ ಭೂಮಿಗೆ ಭೇಟಿ ನೀಡಿದ್ದು 1931 ಡಿಸೆಂಬರ್ 11-1990 ಜನವರಿ 19ರ ನಡುವೆ ಮಾತ್ರ. ದೇವರ ಅಸ್ಥಿತ್ವದ ಬಗ್ಗೆ ಓಶೋ ರಜನೀಶ್ ರ ಕಿರು ಅನುಭಾವ; ‘ಸತ್ಯವು ನಿಮ್ಮನ್ನು ಸುತ್ತುವರೆದಿದೆ, ನೀವು ಅದರಲ್ಲಿ ಅಸ್ತಿತ್ವದಲ್ಲಿದ್ದೀರಿ.
Last Updated 19 ಜನವರಿ 2026, 10:14 IST
ಇಂದು ಓಶೋ ಪುಣ್ಯ ಸ್ಮರಣೆ: ದೇವರೆಂದರೆ ಹೃದಯದೊಳಗಿನ ಪ್ರೀತಿ

ಚಾಮರಾಜನಗರ: ನಟ ಪುನೀತ್‌ ರಾಜಕುಮಾರ್ ಸ್ಮರಣೆ

ಅಪ್ಪು ಕೌಟೌಟ್‌ಗಳಿಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದ ಅಭಿಮಾನಿಗಳು
Last Updated 30 ಅಕ್ಟೋಬರ್ 2025, 3:16 IST
ಚಾಮರಾಜನಗರ: ನಟ ಪುನೀತ್‌ ರಾಜಕುಮಾರ್ ಸ್ಮರಣೆ

ಪುನೀತ್‌ ರಾಜ್‌ಕುಮಾರ್‌ 4ನೇ ವರ್ಷದ ಪುಣ್ಯಸ್ಮರಣೆ: ಸಮಾಧಿಗೆ ಪೂಜೆ

Celebrity Tribute: ನಟ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ ನಾಲ್ಕು ವರ್ಷಗಳು ಉರುಳಿವೆ.
Last Updated 29 ಅಕ್ಟೋಬರ್ 2025, 23:30 IST
ಪುನೀತ್‌ ರಾಜ್‌ಕುಮಾರ್‌ 4ನೇ ವರ್ಷದ ಪುಣ್ಯಸ್ಮರಣೆ: ಸಮಾಧಿಗೆ ಪೂಜೆ

Sitaram Kesri Death Anniversary: ಸೀತಾರಾಂ ಕೇಸರಿ ಸ್ಮರಿಸಿದ ಕಾಂಗ್ರೆಸ್‌

Congress Tribute: ಮಾಜಿ ಮುಖಂಡ ಸೀತಾರಾಂ ಕೇಸರಿ ಅವರನ್ನು ಕಾಂಗ್ರೆಸ್‌ ಪಕ್ಷ ಶುಕ್ರವಾರ ದಿಢೀರ್‌ ನೆನಪಿಸಿಕೊಂಡು, ಅವರ 25ನೇ ಪುಣ್ಯಸ್ಮರಣೆ ಆಚರಿಸಿತು.
Last Updated 24 ಅಕ್ಟೋಬರ್ 2025, 17:16 IST
Sitaram Kesri Death Anniversary: ಸೀತಾರಾಂ ಕೇಸರಿ ಸ್ಮರಿಸಿದ ಕಾಂಗ್ರೆಸ್‌

ವಾಜಪೇಯಿ 7ನೇ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಮೋದಿ ಸೇರಿ ಗಣ್ಯರಿಂದ ನಮನ

Atal Bihari Vajpayee Death Anniversary: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಏಳನೇ ವರ್ಷದ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಇಂದು (ಶನಿವಾರ) ಗೌರವ ಸಲ್ಲಿಸಿದ್ದಾರೆ.
Last Updated 16 ಆಗಸ್ಟ್ 2025, 5:55 IST
ವಾಜಪೇಯಿ 7ನೇ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಮೋದಿ ಸೇರಿ ಗಣ್ಯರಿಂದ ನಮನ
ADVERTISEMENT

ಜವಾಹರಲಾಲ್‌ ನೆಹರೂ ಪುಣ್ಯ ತಿಥಿ: ಕಾಂಗ್ರೆಸ್ ನಾಯಕರ ನಮನ

ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಪುಣ್ಯ ತಿಥಿಯ ಅಂಗವಾಗಿ ಮಂಗಳವಾರ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಸಿದೆ.
Last Updated 27 ಮೇ 2025, 4:53 IST
ಜವಾಹರಲಾಲ್‌ ನೆಹರೂ ಪುಣ್ಯ ತಿಥಿ: ಕಾಂಗ್ರೆಸ್ ನಾಯಕರ ನಮನ

ರಾಜೀವ್‌ ಗಾಂಧಿ ಪುಣ್ಯತಿಥಿ: ಮೋದಿ, ಖರ್ಗೆ, ರಾಹುಲ್ ಗಾಂಧಿ ಸೇರಿ ಗಣ್ಯರ ‌ನಮನ

ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 34ನೇ ಪುಣ್ಯತಿಥಿ. ಈ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ದೆಹಲಿಯ ‘ವೀರ ಭೂಮಿ’ಯಲ್ಲಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.
Last Updated 21 ಮೇ 2025, 3:05 IST
ರಾಜೀವ್‌ ಗಾಂಧಿ ಪುಣ್ಯತಿಥಿ: ಮೋದಿ, ಖರ್ಗೆ, ರಾಹುಲ್ ಗಾಂಧಿ ಸೇರಿ ಗಣ್ಯರ ‌ನಮನ

ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆ: ಮಿಂಚಿ ಮಾಯವಾದ ಮಂದಹಾಸ

ಚಂದನವನದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ ಮೂರು ವರ್ಷಗಳು ಉರುಳಿವೆ. 3ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಅಪ್ಪು ಸಮಾಧಿಗೆ ಅವರು ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ.
Last Updated 29 ಅಕ್ಟೋಬರ್ 2024, 4:11 IST
ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆ: ಮಿಂಚಿ ಮಾಯವಾದ ಮಂದಹಾಸ
ADVERTISEMENT
ADVERTISEMENT
ADVERTISEMENT