ಗುರುವಾರ, 3 ಜುಲೈ 2025
×
ADVERTISEMENT

Deemed Forest Area

ADVERTISEMENT

ಅರಣ್ಯ ಹಕ್ಕು ಕಾಯ್ದೆ: ಸ್ಪಷ್ಟನೆ ಕೋರಿ ಪ್ರಧಾನಿ ಮೋದಿಗೆ ಪತ್ರ

ಕೇಂದ್ರ ಪರಿಸರ ಸಚಿವಾಲಯ ‘ ಅರಣ್ಯ ಹಕ್ಕು ಕಾಯ್ದೆ’ಯನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ 90ಕ್ಕೂ ಹೆಚ್ಚು ಅರಣ್ಯ ಹಕ್ಕು ಸಂಘಟನೆಗಳು ಕೂಡಲೇ ಸಚಿವ ಭೂಪೇಂದ್ರ ಯಾದವ್ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿವೆ.
Last Updated 30 ಜೂನ್ 2025, 16:10 IST
ಅರಣ್ಯ ಹಕ್ಕು ಕಾಯ್ದೆ: ಸ್ಪಷ್ಟನೆ ಕೋರಿ ಪ್ರಧಾನಿ ಮೋದಿಗೆ ಪತ್ರ

ಚಿಕ್ಕಮಗಳೂರು | ಪರಿಭಾವಿತ ಅರಣ್ಯ: ಮರು ಪರಿಷ್ಕರಣೆ ಪ್ರಕ್ರಿಯೆ ಆರಂಭ

ಅರಣ್ಯ ಮತ್ತು ಸಾಗುವಳಿ ಭೂಮಿ ಸಮಸ್ಯೆ ಪರಿಹಾರಕ್ಕೆ ಮತ್ತೊಂದು ಅವಕಾಶ ದೊರೆತಿದೆ. ಮರು ಪರಿಷ್ಕರಣೆಗೆ ಸುಪ್ರೀಂ ಕೋರ್ಟ್‌ ಅವಕಾಶ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿನ ಪರಿಭಾವಿತ ಅರಣ್ಯ ಗುರುತಿಸುವ ಕಾರ್ಯ ಆರಂಭವಾಗಿದೆ.
Last Updated 3 ಏಪ್ರಿಲ್ 2025, 5:45 IST
ಚಿಕ್ಕಮಗಳೂರು | ಪರಿಭಾವಿತ ಅರಣ್ಯ: ಮರು ಪರಿಷ್ಕರಣೆ ಪ್ರಕ್ರಿಯೆ ಆರಂಭ

ಡೀಮ್ಡ್ ಅರಣ್ಯ ವ್ಯಾಪ್ತಿ: ಸುಪ್ರೀಂ ಮೆಟ್ಟಿಲೇರುವೆವು

ಡೀಮ್ಡ್ ಅರಣ್ಯ ವ್ಯಾಪ್ತಿಯಿಂದ ಕೆರೆ. ಕುಂಟೆ, ರೈತರ ಜಮೀನು ಬಿಡುಗಡೆಗೆ ಒತ್ತಾಯ
Last Updated 5 ಸೆಪ್ಟೆಂಬರ್ 2024, 14:28 IST
ಡೀಮ್ಡ್ ಅರಣ್ಯ ವ್ಯಾಪ್ತಿ: ಸುಪ್ರೀಂ ಮೆಟ್ಟಿಲೇರುವೆವು

ಚಿಕ್ಕಬಳ್ಳಾಪುರ: ಡೀಮ್ಡ್ ಅರಣ್ಯದಿಂದ 32,486 ಎಕರೆ ಹೊರಕ್ಕೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿಯಾಗಿ ಪರಿಭಾವಿತ ಅರಣ್ಯದ ಸರ್ವೆ
Last Updated 25 ಜೂನ್ 2024, 6:22 IST
ಚಿಕ್ಕಬಳ್ಳಾಪುರ: ಡೀಮ್ಡ್ ಅರಣ್ಯದಿಂದ 32,486 ಎಕರೆ ಹೊರಕ್ಕೆ

ಡೀಮ್ಡ್ ಅರಣ್ಯ | ಜಂಟಿ ಸರ್ವೆ: ಗೊಂದಲ ಪರಿಹಾರಕ್ಕೆ ಕಂದಾಯ ಇಲಾಖೆ ಸುತ್ತೋಲೆ

ಪರಿಭಾವಿತ (ಡೀಮ್ಡ್‌) ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಗೊಂದಲಗಳಿರುವ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ಪ್ರಕಟಿಸಿ, ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ವಿವಾದ ಇತ್ಯರ್ಥಪಡಿಸಲು ಸರ್ಕಾರ ಮುಂದಾಗಿದೆ.
Last Updated 17 ಫೆಬ್ರುವರಿ 2024, 16:16 IST
ಡೀಮ್ಡ್ ಅರಣ್ಯ | ಜಂಟಿ ಸರ್ವೆ: ಗೊಂದಲ ಪರಿಹಾರಕ್ಕೆ ಕಂದಾಯ ಇಲಾಖೆ ಸುತ್ತೋಲೆ

ಬೀದರ್‌ | ಅರಣ್ಯ ಜಾಗ ಒತ್ತುವರಿದಾರರಿಗೆ ಸಂಕಷ್ಟ

ಅರಣ್ಯ ಪ್ರದೇಶಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲು ಜಿಲ್ಲಾ ಅರಣ್ಯ ಇಲಾಖೆ ಮುಂದಾಗಿದೆ.
Last Updated 19 ಡಿಸೆಂಬರ್ 2023, 4:52 IST
ಬೀದರ್‌ | ಅರಣ್ಯ ಜಾಗ ಒತ್ತುವರಿದಾರರಿಗೆ ಸಂಕಷ್ಟ

6 ಪರಿಸರ ಸೂಕ್ಷ್ಮ ವಲಯ: ಕೇಂದ್ರಕ್ಕೆ ಶಿಫಾರಸು ಮಾಡಲು ಸಂಪುಟ ಉಪ ಸಮಿತಿ ಒ‍ಪ್ಪಿಗೆ

: ರಾಜ್ಯದ ಕಪ್ಪತ್ತಗುಡ್ಡ, ಬುಕ್ಕಾಪಟ್ಟಣ, ಕಾಮಸಂದ್ರ, ನಾಗರಹೊಳೆ, ಕಾವೇರಿ ವಿಸ್ತರಿತ ವನ್ಯಜೀವಿ ಧಾಮ ಸೇರಿ ಆರು ಅರಣ್ಯ ವಲಯಗಳನ್ನು ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಣೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
Last Updated 11 ಅಕ್ಟೋಬರ್ 2023, 16:27 IST
6 ಪರಿಸರ ಸೂಕ್ಷ್ಮ ವಲಯ: ಕೇಂದ್ರಕ್ಕೆ ಶಿಫಾರಸು ಮಾಡಲು ಸಂಪುಟ ಉಪ ಸಮಿತಿ ಒ‍ಪ್ಪಿಗೆ
ADVERTISEMENT

ಡೀಮ್ಡ್‌ ಫಾರೆಸ್ಟ್‌ ಪಟ್ಟಿ ಯಾಕಿಲ್ಲ: ಮೂಡುಬಿದಿರೆ ಗ್ರಾಮಸ್ಥರ ಪ್ರಶ್ನೆ

ಮೂಡುಬಿದಿರೆ ತಹಶೀಲ್ದಾರ್‌ ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರ ಪ್ರಶ್ನೆ
Last Updated 22 ಆಗಸ್ಟ್ 2022, 2:56 IST
ಡೀಮ್ಡ್‌ ಫಾರೆಸ್ಟ್‌ ಪಟ್ಟಿ ಯಾಕಿಲ್ಲ: ಮೂಡುಬಿದಿರೆ ಗ್ರಾಮಸ್ಥರ ಪ್ರಶ್ನೆ

6.64 ಲಕ್ಷ ಹೆಕ್ಟೇರ್ ಡೀಮ್ಡ್‌ ಅರಣ್ಯ ಕಂದಾಯ ಇಲಾಖೆಗೆ: ಅರಣ್ಯ ಸಚಿವ ಉಮೇಶ್ ಕತ್ತಿ

ರಾಜ್ಯದಲ್ಲಿರುವ 9.94 ಲಕ್ಷ ಹೆಕ್ಟೇರ್ ಡೀಮ್ಡ್‌ ಅರಣ್ಯ ಪ್ರದೇಶದಲ್ಲಿ 3.30 ಲಕ್ಷ ಹೆಕ್ಟೇರ್ ಭೂಮಿಯನ್ನು ಇಲಾಖೆಗೆ ಸೇರಿಸಿಕೊಂಡು, ಉಳಿದ 6.64 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.
Last Updated 7 ಮೇ 2022, 8:45 IST
6.64 ಲಕ್ಷ ಹೆಕ್ಟೇರ್ ಡೀಮ್ಡ್‌ ಅರಣ್ಯ ಕಂದಾಯ ಇಲಾಖೆಗೆ: ಅರಣ್ಯ ಸಚಿವ ಉಮೇಶ್ ಕತ್ತಿ

6.64 ಲಕ್ಷ ಹೆಕ್ಟೇರ್ ಕಂದಾಯ ಇಲಾಖೆಗೆ: ಡೀಮ್ಡ್ ಅರಣ್ಯ ವಾಪಸ್?

‘ಸುಪ್ರೀಂ’ಗೆ ಶೀಘ್ರ ಪ್ರಮಾಣಪತ್ರ
Last Updated 22 ಡಿಸೆಂಬರ್ 2021, 19:33 IST
6.64 ಲಕ್ಷ ಹೆಕ್ಟೇರ್ ಕಂದಾಯ ಇಲಾಖೆಗೆ: ಡೀಮ್ಡ್ ಅರಣ್ಯ ವಾಪಸ್?
ADVERTISEMENT
ADVERTISEMENT
ADVERTISEMENT