ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Deepak Chahar

ADVERTISEMENT

IPL: ಆರ್‌ಸಿಬಿ ಹೀಯಾಳಿಸಿದ ಅಂಬಟಿ ರಾಯುಡು; ಸಿಎಸ್‌ಕೆ ಆಟಗಾರರಿಂದಲೂ ಕಾಮೆಂಟ್

ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲ್ಲಲು ವಿಫಲರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಹೀಯಾಳಿಸಿದ್ದಾರೆ.
Last Updated 24 ಮೇ 2024, 7:08 IST
IPL: ಆರ್‌ಸಿಬಿ ಹೀಯಾಳಿಸಿದ ಅಂಬಟಿ ರಾಯುಡು; ಸಿಎಸ್‌ಕೆ ಆಟಗಾರರಿಂದಲೂ ಕಾಮೆಂಟ್

IND vs SA: ಭಾರತ ತಂಡದಲ್ಲಿ ದೀಪಕ್ ಚಾಹರ್ ಬದಲಿಗೆ ಆಕಾಶ್‌ ದೀಪ್‌ಗೆ ಸ್ಥಾನ

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾದಲ್ಲಿ ಸಣ್ಣ ಬದಲಾವಣೆ ಮಾಡಿರುವ ಬಿಸಿಸಿಐ, ಬೌಲರ್ ದೀಪಕ್ ಚಾಹರ್ ಬದಲಿಗೆ ಆಕಾಶ್‌ ದೀಪ್‌ ಅವರನ್ನು ಆಯ್ಕೆ ಮಾಡಿದೆ.
Last Updated 16 ಡಿಸೆಂಬರ್ 2023, 6:54 IST
IND vs SA: ಭಾರತ ತಂಡದಲ್ಲಿ ದೀಪಕ್ ಚಾಹರ್ ಬದಲಿಗೆ ಆಕಾಶ್‌ ದೀಪ್‌ಗೆ ಸ್ಥಾನ

IND vs SA 1st T20I: ತವರಿನಲ್ಲೇ ಉಳಿದ ದೀಪಕ್ ಚಾಹರ್

ಭಾರತ ತಂಡದ ಮಧ್ಯಮ ವೇಗಿ ದೀಪಕ್ ಚಾಹರ್ ಅವರು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಭಾನುವಾರ ಮೊದಲ ಟಿ20 ಪಂದ್ಯದ ವೇಳೆಯೂ ತಂಡವನ್ನು ಸೇರಿಕೊಂಡಿರಲಿಲ್ಲ. ವೈಯಕ್ತಿಕ ಕಾರಣಗಳಿಂದ ಅವರು ಇನ್ನೂ ತವರಿನಲ್ಲೇ ಉಳಿದಿದ್ದಾರೆ.
Last Updated 10 ಡಿಸೆಂಬರ್ 2023, 16:30 IST
IND vs SA 1st T20I: ತವರಿನಲ್ಲೇ ಉಳಿದ ದೀಪಕ್ ಚಾಹರ್

T20 WC: ಗಾಯಾಳು ಚಾಹರ್ ಹೊರಕ್ಕೆ; ಸಿರಾಜ್, ಶಮಿ, ಶಾರ್ದೂಲ್‌ಗೆ ಕರೆ

ಗಾಯದ ಸಮಸ್ಯೆ ಎದುರಿಸುತ್ತಿರುವ ದೀಪಕ್ ಚಾಹರ್, ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.
Last Updated 12 ಅಕ್ಟೋಬರ್ 2022, 10:46 IST
T20 WC: ಗಾಯಾಳು ಚಾಹರ್ ಹೊರಕ್ಕೆ; ಸಿರಾಜ್, ಶಮಿ, ಶಾರ್ದೂಲ್‌ಗೆ ಕರೆ

IND v SA ODI | ದೀಪಕ್ ಚಾಹರ್‌ ಬದಲಿಗೆ ವಾಷಿಂಗ್ಟನ್ ಸುಂದರ್‌ಗೆ ಅವಕಾಶ: ಬಿಸಿಸಿಐ

ಭಾರತ ಏಕದಿನ ಕ್ರಿಕೆಟ್ ತಂಡದ ಬೌಲರ್ ದೀಪಕ್ ಚಾಹರ್ ಅವರ ಅನುಪಸ್ಥಿತಿಯಲ್ಲಿ ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
Last Updated 8 ಅಕ್ಟೋಬರ್ 2022, 9:43 IST
IND v SA ODI | ದೀಪಕ್ ಚಾಹರ್‌ ಬದಲಿಗೆ ವಾಷಿಂಗ್ಟನ್ ಸುಂದರ್‌ಗೆ ಅವಕಾಶ: ಬಿಸಿಸಿಐ

IND vs ZIM 2nd ODI: ದೀಪಕ್ ಔಟ್-ಶಾರ್ದೂಲ್ ಇನ್: ಟಾಸ್ ಗೆದ್ದ ಭಾರತ ಫೀಲ್ಡಿಂಗ್

ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲೂ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಕೆ.ಎಲ್. ರಾಹುಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
Last Updated 20 ಆಗಸ್ಟ್ 2022, 7:16 IST
IND vs ZIM 2nd ODI: ದೀಪಕ್ ಔಟ್-ಶಾರ್ದೂಲ್ ಇನ್: ಟಾಸ್ ಗೆದ್ದ ಭಾರತ ಫೀಲ್ಡಿಂಗ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ದೀಪಕ್‌ ಚಾಹರ್‌, ಜಯಾ ಭಾರದ್ವಾಜ್‌

ಭಾರತ ಕ್ರಿಕೆಟ್‌ತಂಡದ ಆಟಗಾರ ದೀಪಕ್‌ ಚಾಹರ್‌ತಮ್ಮ ಬಹುಕಾಲದ ಗೆಳತಿ ಜಯಾ ಭಾರದ್ವಾಜ್‌ ಅವರನ್ನು ವಿವಾಹವಾಗಿದ್ದಾರೆ.
Last Updated 2 ಜೂನ್ 2022, 7:48 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ದೀಪಕ್‌ ಚಾಹರ್‌, ಜಯಾ ಭಾರದ್ವಾಜ್‌
ADVERTISEMENT

ಟ್ವೆಂಟಿ-20 ವಿಶ್ವಕಪ್‌‌ಗೂ ದೀಪಕ್ ಚಾಹರ್ ಅಲಭ್ಯ: ವರದಿ

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ದೀಪಕ್ ಚಾಹರ್, ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಕನಿಷ್ಠ ನಾಲ್ಕು ತಿಂಗಳು ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
Last Updated 14 ಏಪ್ರಿಲ್ 2022, 14:36 IST
ಟ್ವೆಂಟಿ-20 ವಿಶ್ವಕಪ್‌‌ಗೂ ದೀಪಕ್ ಚಾಹರ್ ಅಲಭ್ಯ: ವರದಿ

ಸಿಎಸ್‌ಕೆಗೆ ಆಘಾತ: ಬೆನ್ನು ನೋವಿನ ಕಾರಣ ದೀಪಕ್ ಚಾಹರ್ ಐಪಿಎಲ್ ಟೂರ್ನಿಗೆ ಅಲಭ್ಯ

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (ಐಪಿಎಲ್) ಆಡಿರುವ ನಾಲ್ಕು ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ಆಲ್‌ರೌಂಡರ್ ದೀಪಕ್ ಚಾಹರ್ ಬೆನ್ನು ನೋವಿನ ಕಾರಣ ಇಡೀ ಟೂರ್ನಿಗೆ ಅಲಭ್ಯರಾಗಿದ್ದಾರೆ.
Last Updated 12 ಏಪ್ರಿಲ್ 2022, 11:20 IST
ಸಿಎಸ್‌ಕೆಗೆ ಆಘಾತ: ಬೆನ್ನು ನೋವಿನ ಕಾರಣ ದೀಪಕ್ ಚಾಹರ್ ಐಪಿಎಲ್ ಟೂರ್ನಿಗೆ ಅಲಭ್ಯ

ಗಾಯದ ಸಮಸ್ಯೆ: ಶ್ರೀಲಂಕಾ ಎದುರಿನ ಸರಣಿಯಿಂದ ದೀಪಕ್ ಚಾಹರ್, ಸೂರ್ಯಕುಮಾರ್ ಹೊರಕ್ಕೆ

ಭಾನುವಾರ ಕೋಲ್ಕತ್ತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ-20 ಪಂದ್ಯದ ಫೀಲ್ಡಿಂಗ್ ವೇಳೆ ಸೂರ್ಯಕುಮಾರ್ ಅವರು ಮೂಳೆ ಮುರಿತಕ್ಕೆ ಒಳಗಾಗಿದ್ದರೆ, ದೀಪಕ್ ಬೌಲಿಂಗ್ ಸಮಯದಲ್ಲಿ ಬಲಗಾಲಿನ ಮೂಳೆಗೆ ಗಾಯ ಮಾಡಿಕೊಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
Last Updated 23 ಫೆಬ್ರುವರಿ 2022, 6:42 IST
ಗಾಯದ ಸಮಸ್ಯೆ: ಶ್ರೀಲಂಕಾ ಎದುರಿನ ಸರಣಿಯಿಂದ ದೀಪಕ್ ಚಾಹರ್, ಸೂರ್ಯಕುಮಾರ್ ಹೊರಕ್ಕೆ
ADVERTISEMENT
ADVERTISEMENT
ADVERTISEMENT