ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Deepika Kumari

ADVERTISEMENT

ಆರ್ಚರಿ ವಿಶ್ವಕಪ್‌: ದೀಪಿಕಾಗಿಲ್ಲ ಸ್ಥಾನ

ಸೋನಿಪತ್‌ (ಪಿಟಿಐ): ಪ್ರಮುಖ ಆರ್ಚರಿ ಪಟು ದೀಪಿಕಾ ಕುಮಾರಿ ಅವರು ಈ ವರ್ಷಾಂತ್ಯದಲ್ಲಿ ನಡೆ ಯಲಿರುವ ಏಷ್ಯನ್‌ ಗೇಮ್ಸ್, ವಿಶ್ವಕಪ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
Last Updated 20 ಫೆಬ್ರುವರಿ 2023, 22:30 IST
ಆರ್ಚರಿ ವಿಶ್ವಕಪ್‌: ದೀಪಿಕಾಗಿಲ್ಲ ಸ್ಥಾನ

ಆರ್ಚರಿ ವಿಶ್ವಕಪ್ ಫೈನಲ್‌: ಅತನು, ದೀಪಿಕಾ ಮೇಲೆ ಭರವಸೆ

ಕಾಂಪೌಂಡ್ ವಿಭಾಗದಲ್ಲಿ ಅಭಿಷೇಕ್ ವರ್ಮಾ ಕಣಕ್ಕೆ
Last Updated 29 ಸೆಪ್ಟೆಂಬರ್ 2021, 14:06 IST
ಆರ್ಚರಿ ವಿಶ್ವಕಪ್ ಫೈನಲ್‌: ಅತನು, ದೀಪಿಕಾ ಮೇಲೆ ಭರವಸೆ

Tokyo Olympics | ಒಲಿಂಪಿಕ್ಸ್‌ನಲ್ಲಿ ಸತತ 3ನೇ ಬಾರಿಗೆ ದೀಪಿಕಾ ಪದಕದ ಕನಸು ಭಗ್ನ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ವಿಶ್ವ ಅಗ್ರ ಶ್ರೇಯಾಂಕಿತೆ ಆರ್ಚರಿ ಪಟು ದೀಪಿಕಾ ಕುಮಾರಿ, ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.
Last Updated 30 ಜುಲೈ 2021, 6:52 IST
Tokyo Olympics | ಒಲಿಂಪಿಕ್ಸ್‌ನಲ್ಲಿ ಸತತ 3ನೇ ಬಾರಿಗೆ ದೀಪಿಕಾ ಪದಕದ ಕನಸು ಭಗ್ನ

Tokyo Olympics: ಆರ್ಚರಿ; ಕ್ವಾರ್ಟರ್‌ಫೈನಲ್‌ ತಲುಪಿದ ದೀಪಿಕಾ ಕುಮಾರಿ

ರಷ್ಯಾದ ಕ್ಸೆನಿಯಾ ಪೆರೋವಾ ವಿರುದ್ಧ ಜಯ
Last Updated 30 ಜುಲೈ 2021, 3:11 IST
Tokyo Olympics: ಆರ್ಚರಿ; ಕ್ವಾರ್ಟರ್‌ಫೈನಲ್‌ ತಲುಪಿದ ದೀಪಿಕಾ ಕುಮಾರಿ

Tokyo Olympics | ಪ್ರಿ-ಕ್ವಾರ್ಟರ್‌ಗೆ ದೀಪಿಕಾ; ಪದಕದ ಆಸೆ ಜೀವಂತ

ಭಾರತದ ಭರವಸೆಯಾಗಿರುವ ವಿಶ್ವದ ನಂ.1 ರ‍್ಯಾಂಕ್‌ನ ದೀಪಿಕಾ ಕುಮಾರಿ, ಟೋಕಿಯೊ ಒಲಿಂಪಿಕ್ಸ್ ಆರ್ಚರಿ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
Last Updated 28 ಜುಲೈ 2021, 11:14 IST
Tokyo Olympics | ಪ್ರಿ-ಕ್ವಾರ್ಟರ್‌ಗೆ ದೀಪಿಕಾ; ಪದಕದ ಆಸೆ ಜೀವಂತ

Tokyo Olympics: ಆರ್ಚರಿ- ಕ್ವಾರ್ಟರ್‌ನಲ್ಲಿ ಎಡವಿದ ದೀಪಿಕಾ–ಪ್ರವೀಣ್‌

ದಕ್ಷಿಣ ಕೊರಿಯಾದ ಆ್ಯನ್‌ ಸಾನ್‌ ಮತ್ತು ಕಿಮ್‌ ಜೆ ಡಿಯೊಕ್‌ಗೆ ಚಿನ್ನ
Last Updated 24 ಜುಲೈ 2021, 12:29 IST
Tokyo Olympics: ಆರ್ಚರಿ- ಕ್ವಾರ್ಟರ್‌ನಲ್ಲಿ ಎಡವಿದ ದೀಪಿಕಾ–ಪ್ರವೀಣ್‌

Tokyo Olympics | ಕ್ವಾರ್ಟರ್‌ಫೈನಲ್‌ನಲ್ಲಿ ಗುರಿ ತಪ್ಪಿದ ದೀಪಿಕಾ-ಪ್ರವೀಣ್

ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದ ಆರ್ಚರಿ ಮಿಶ್ರ ರಿಕರ್ವ್ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಜಾಧವ್ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದೆ.
Last Updated 24 ಜುಲೈ 2021, 7:17 IST
Tokyo Olympics | ಕ್ವಾರ್ಟರ್‌ಫೈನಲ್‌ನಲ್ಲಿ ಗುರಿ ತಪ್ಪಿದ ದೀಪಿಕಾ-ಪ್ರವೀಣ್
ADVERTISEMENT

Tokyo Olympics: ಆರ್ಚರಿಯಲ್ಲಿ ದೀಪಿಕಾ-ಜಾಧವ್ ಜೋಡಿ ಕ್ವಾರ್ಟರ್‌‌ಗೆ ಲಗ್ಗೆ

ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆರ್ಚರಿ ಮಿಶ್ರ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಜಾಧವ್ ಜೋಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 24 ಜುಲೈ 2021, 2:01 IST
Tokyo Olympics: ಆರ್ಚರಿಯಲ್ಲಿ ದೀಪಿಕಾ-ಜಾಧವ್ ಜೋಡಿ ಕ್ವಾರ್ಟರ್‌‌ಗೆ ಲಗ್ಗೆ

ಆರ್ಚರಿ ವಿಶ್ವಕಪ್‌: ಫೈನಲ್‌ಗೆ ಭಾರತ ಮಹಿಳಾ ತಂಡ

ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತ ಮಹಿಳಾ ರಿಕರ್ವ್ ಆರ್ಚರಿ ತಂಡವು ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಮೂರನೇ ಹಂತದ ಟೂರ್ನಿಯಲ್ಲಿ ಶುಕ್ರವಾರ ಫೈನಲ್‌ ತಲುಪಿದೆ.
Last Updated 25 ಜೂನ್ 2021, 15:46 IST
ಆರ್ಚರಿ ವಿಶ್ವಕಪ್‌: ಫೈನಲ್‌ಗೆ ಭಾರತ ಮಹಿಳಾ ತಂಡ

PV Web Exclusive: ತನುವೊಂದು, ಮನವೊಂದು; ಗುರಿಯೂ ಒಂದೇ...

ಜೆಮ್ಶೆಡ್‌ಪುರದ ಟಾಟಾ ಅಕಾಡೆಮಿ ಅಭ್ಯಾಸ ಕಣದಲ್ಲಿ ಪರಿಚಿತರಾದ ಕೋಲ್ಕತ್ತದ ಅತನು ದಾಸ್ ಮತ್ತು ರಾಂಚಿಯ ದೀಪಿಕಾ ಕುಮಾರಿ ಒಂದು ವರ್ಷದಿಂದ ಬದುಕಿನ ಬಂಡಿಯಲ್ಲಿ ಜೊತೆಯಾಗಿ ಸಾಗುತ್ತಿದ್ದಾರೆ. ಈ ಬಾರಿ ಆರ್ಚರಿ ವಿಶ್ವಕಪ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ಈ ದಂಪತಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದ್ದು ದೇಶಕ್ಕೆ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ.
Last Updated 2 ಮೇ 2021, 8:56 IST
PV Web Exclusive: ತನುವೊಂದು, ಮನವೊಂದು; ಗುರಿಯೂ ಒಂದೇ...
ADVERTISEMENT
ADVERTISEMENT
ADVERTISEMENT