ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Delhi school

ADVERTISEMENT

ಶಾಲೆಗಳಿಗೆ ಚಳಿಗಾಲದ ರಜೆ ವಿಸ್ತರಣೆ ಆದೇಶ ಹಿಂಪಡೆದ ದೆಹಲಿ ಶಿಕ್ಷಣ ನಿರ್ದೇಶನಾಲಯ

ರಾಷ್ಟ್ರ ರಾಜಧಾನಿಯ ಶಾಲೆಗಳಿಗೆ ಚಳಿಗಾಲದ ರಜೆಯನ್ನು ವಿಸ್ತರಿಸುವ ಆದೇಶವನ್ನು ದೆಹಲಿಯ ಶಿಕ್ಷಣ ನಿರ್ದೇಶನಾಲಯ ಶನಿವಾರ ರಾತ್ರಿ ಹಿಂಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಜನವರಿ 2024, 3:00 IST
ಶಾಲೆಗಳಿಗೆ ಚಳಿಗಾಲದ ರಜೆ ವಿಸ್ತರಣೆ ಆದೇಶ ಹಿಂಪಡೆದ ದೆಹಲಿ ಶಿಕ್ಷಣ ನಿರ್ದೇಶನಾಲಯ

ದೆಹಲಿ | ಶಾಲಾ ಕಟ್ಟಡದಿಂದ ಜಿಗಿದ 12ನೇ ತರಗತಿ ವಿದ್ಯಾರ್ಥಿನಿ; ತನಿಖೆ ಆರಂಭ

‘ಉತ್ತರ ದೆಹಲಿಯ ಸಿವಿಲ್‌ ಲೈನ್ಸ್‌ನಲ್ಲಿರುವ ಶಾಲಾ ಕಟ್ಟಡವೊಂದರ ಮೂರನೇ ಮಹಡಿಯಿಂದ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಂಗಳವಾರ ಜಿಗಿದಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 29 ಆಗಸ್ಟ್ 2023, 14:27 IST
ದೆಹಲಿ | ಶಾಲಾ ಕಟ್ಟಡದಿಂದ ಜಿಗಿದ 12ನೇ ತರಗತಿ ವಿದ್ಯಾರ್ಥಿನಿ; ತನಿಖೆ ಆರಂಭ

ದೆಹಲಿ ಶಾಲೆಗಳ ಆಧುನೀಕರಣಕ್ಕೆ ಸಿಸೋಡಿಯಾ ಕಾರಣ: ಕೇಜ್ರಿವಾಲ್

ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳ ಆಧುನೀಕರಣಕ್ಕೆ ಮನೀಶ್ ಸಿಸೋಡಿಯಾ ಕಾರಣ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.
Last Updated 8 ಏಪ್ರಿಲ್ 2023, 9:01 IST
ದೆಹಲಿ ಶಾಲೆಗಳ ಆಧುನೀಕರಣಕ್ಕೆ ಸಿಸೋಡಿಯಾ ಕಾರಣ: ಕೇಜ್ರಿವಾಲ್

ದೆಹಲಿಯ ಸರ್ಕಾರಿ ಶಾಲೆಗಳಿಗೆ ಟಾಪ್‌ ರ‍್ಯಾಂಕಿಂಗ್‌: ಕೇಜ್ರಿವಾಲ್‌ ಮೆಚ್ಚುಗೆ

ದೆಹಲಿಯ ಎರಡು ಸರ್ಕಾರಿ ಶಾಲೆಗಳು 'ಎಜುಕೇಷನ್‌ ವರ್ಲ್ಡ್‌' ಬಿಡುಗಡೆ ಮಾಡಿರುವ ರಾಷ್ಟ್ರದ ಟಾಪ್‌ 10 ಶಾಲೆಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದಿವೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌, ರಾಜ್ಯದ ಶೈಕ್ಷಣಿಕ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
Last Updated 12 ಅಕ್ಟೋಬರ್ 2022, 6:23 IST
ದೆಹಲಿಯ ಸರ್ಕಾರಿ ಶಾಲೆಗಳಿಗೆ ಟಾಪ್‌ ರ‍್ಯಾಂಕಿಂಗ್‌: ಕೇಜ್ರಿವಾಲ್‌ ಮೆಚ್ಚುಗೆ

ಸರ್ಕಾರಿ ಶಾಲೆಗಳಲ್ಲಿ 'ದೇಶಭಕ್ತಿ ಪಾಠ' ಆರಂಭಿಸಿದ ಅರವಿಂದ ಕೇಜ್ರಿವಾಲ್‌

ಇಂದು ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯುವುದು ಅಥವಾ ರಾಷ್ಟ್ರೀಯ ಗೀತೆಯನ್ನು ಹಾಡುವುದು ದೇಶಭಕ್ತಿ ಎಂದಾಗಿದೆ.
Last Updated 29 ಸೆಪ್ಟೆಂಬರ್ 2021, 5:36 IST
ಸರ್ಕಾರಿ ಶಾಲೆಗಳಲ್ಲಿ 'ದೇಶಭಕ್ತಿ ಪಾಠ' ಆರಂಭಿಸಿದ ಅರವಿಂದ ಕೇಜ್ರಿವಾಲ್‌

ಕೋವಿಡ್-19: ಅಕ್ಟೋಬರ್ 31ರವರೆಗೂ ದೆಹಲಿ ಶಾಲಾ-ಕಾಲೇಜುಗಳು ತೆರೆಯದಂತೆ ಆದೇಶ

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ರಾಜಧಾನಿಯ ಎಲ್ಲಾ ಶಾಲೆಗಳು ಅಕ್ಟೋಬರ್ 31 ರವರೆಗೆ ಶಾಲೆಗಳನ್ನು ತೆರೆಯದಂತೆ ಆದೇಶಿಸಲಾಗಿದೆ ಎಂದು ದೆಹಲಿಯ ಸರ್ಕಾರಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 4 ಅಕ್ಟೋಬರ್ 2020, 12:24 IST
ಕೋವಿಡ್-19: ಅಕ್ಟೋಬರ್ 31ರವರೆಗೂ ದೆಹಲಿ ಶಾಲಾ-ಕಾಲೇಜುಗಳು ತೆರೆಯದಂತೆ ಆದೇಶ

ದೆಹಲಿ ಸರ್ಕಾರಿ ಶಾಲೆಗೆ ಮೆಲೇನಿಯಾ ಟ್ರಂಪ್‌ ಭೇಟಿ: ಏನಿದು ಹ್ಯಾಪಿನೆಸ್‌ ಕ್ಲಾಸ್‌?

ದೆಹಲಿ ಸರ್ಕಾರಿ ಶಾಲೆಗಳ ‘ಹ್ಯಾಪಿನೆಸ್‌ ಕ್ಲಾಸ್‌‘ವಿಶ್ವದ ಗಮನ ಸೆಳೆದಿದ್ದು ಡೊನಾಲ್ಡ್‌ ಟ್ರಂಪ್ ಅವರ ಪತ್ನಿಮೆಲೇನಿಯಾ ಇಲ್ಲಿನ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಕಾಲ ಕಳೆದರು.
Last Updated 25 ಫೆಬ್ರುವರಿ 2020, 7:16 IST
ದೆಹಲಿ ಸರ್ಕಾರಿ ಶಾಲೆಗೆ ಮೆಲೇನಿಯಾ ಟ್ರಂಪ್‌ ಭೇಟಿ: ಏನಿದು ಹ್ಯಾಪಿನೆಸ್‌ ಕ್ಲಾಸ್‌?
ADVERTISEMENT

ದೆಹಲಿ ಸರ್ಕಾರಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ದೆಹಲಿ ನಗರದ ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಯೋಜನೆಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶುಕ್ರವಾರ ಚಾಲನೆ ನೀಡಿದರು.
Last Updated 6 ಜುಲೈ 2019, 20:14 IST
ದೆಹಲಿ ಸರ್ಕಾರಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ
ADVERTISEMENT
ADVERTISEMENT
ADVERTISEMENT