ಪ್ರಧಾನಿ ಪದವಿ ವಿವರ | ಕೋರ್ಟ್‌ಗೆ ತೋರಿಸುತ್ತೇವೆ,
ಅಪರಿಚಿತರಿಗಲ್ಲ: ದೆಹಲಿ ವಿವಿ
‘ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ಕೋರ್ಟ್‌ಗೆ ತೋರಿಸಲು ಸಿದ್ಧ. ಆದರೆ, ಆರ್‌ಟಿಐ ಅನ್ವಯ ಅಪರಿಚಿತರಿಗೆ ಒದಗಿಸುವುದಿಲ್ಲ’ ಎಂದು ದೆಹಲಿ ವಿಶ್ವವಿದ್ಯಾಲಯವು (ಡಿ.ಯು) ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.Last Updated 28 ಫೆಬ್ರುವರಿ 2025, 13:41 IST