ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

DelhiRain

ADVERTISEMENT

Delhi Floods: ದೆಹಲಿಯಲ್ಲಿ ಜುಲೈ 16ರವರೆಗೆ ಶಾಲೆ–ಕಾಲೇಜುಗಳಿಗೆ ರಜೆ

ಯಮುನಾ ನದಿ ನೀರಿನ ಪ್ರಮಾಣ ಅಪಾಯದ ಮಟ್ಟ ಮೀರಿರುವ ಹಿನ್ನೆಲೆಯಲ್ಲಿ ಸರ್ಕಾರೇತರ ಕಚೇರಿಗಳು, ಶಾಲಾ–ಕಾಲೇಜುಗಳಿಗೆ ಭಾನುವಾರದವರೆಗೆ ರಜೆ ಘೋಷಿಸಲಾಗಿದೆ. ಈ ಕುರಿತು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 13 ಜುಲೈ 2023, 11:43 IST
Delhi Floods: ದೆಹಲಿಯಲ್ಲಿ ಜುಲೈ 16ರವರೆಗೆ ಶಾಲೆ–ಕಾಲೇಜುಗಳಿಗೆ ರಜೆ

ದೆಹಲಿಯಲ್ಲಿ ಎರಡನೇ ದಿನವೂ ಭಾರಿ ಮಳೆ: ಕುಸಿದ ರಸ್ತೆ, ಸಂಚಾರಕ್ಕೆ ಅಡ್ಡಿ 

ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಆರ್ಭಟ ಎರಡನೇ ದಿನ ಭಾನುವಾರವೂ ಜೋರಾಗಿಯೇ ಮುಂದುವರಿದಿದೆ. ರಸ್ತೆಗಳೇ ರಾಜಕಾಲುವೆಗಳಂತಾಗಿವೆ. ಪ್ಲೈಓವರ್‌ವೊಂದರ ರಸ್ತೆ ಕುಸಿದು ಗುಂಡಿ ಬಿದ್ದಿದೆ.
Last Updated 2 ಸೆಪ್ಟೆಂಬರ್ 2018, 7:07 IST
ದೆಹಲಿಯಲ್ಲಿ ಎರಡನೇ ದಿನವೂ ಭಾರಿ ಮಳೆ: ಕುಸಿದ ರಸ್ತೆ, ಸಂಚಾರಕ್ಕೆ ಅಡ್ಡಿ 
ADVERTISEMENT
ADVERTISEMENT
ADVERTISEMENT
ADVERTISEMENT