ಗುರುವಾರ, 3 ಜುಲೈ 2025
×
ADVERTISEMENT

Deligation

ADVERTISEMENT

ಮಂಗಳೂರು | ಗಡೀಪಾರು ಪಟ್ಟಿಗೆ ಆಕ್ಷೇಪ: ಎಸ್‌ಪಿ ಭೇಟಿ ಮಾಡಿದ ಬಿಜೆಪಿ ನಿಯೋಗ

ಮಂಗಳೂರು ಪೊಲೀಸ್ ಕಮಿಷನರ್, ದ.ಕ. ಜಿಲ್ಲಾ ಎಸ್‌ಪಿ ಭೇಟಿ ಮಾಡಿದ ಬಿಜೆಪಿ ನಿಯೋಗ
Last Updated 3 ಜೂನ್ 2025, 15:37 IST
ಮಂಗಳೂರು | ಗಡೀಪಾರು ಪಟ್ಟಿಗೆ ಆಕ್ಷೇಪ: ಎಸ್‌ಪಿ ಭೇಟಿ ಮಾಡಿದ ಬಿಜೆಪಿ ನಿಯೋಗ

ಸಂಸದ ಶಶಿ ತರೂರ್‌ ನೇತೃತ್ವದ ನಿಯೋಗ ಭೇಟಿ: ಪಾಕ್ ಪರ ಸಂತಾಪ ವಾಪಸ್ ಪಡೆದ ಕೊಲಂಬಿಯಾ

ಭಾರತದ ಸೇನೆ ನಡೆಸಿದ ದಾಳಿಯಲ್ಲಿ ಮೃತಪಟ್ಟ ಪಾಕಿಸ್ತಾನಿಗಳಿಗೆ ಸಂತಾಪ ಸೂಚಿಸಿದ್ದ ಕೊಲಂಬಿಯಾ ಸರ್ಕಾರ, ಇದೀಗ ತನ್ನ ಸಂತಾಪದ ಪ್ರಕಟಣೆಯನ್ನು ಹಿಂದಕ್ಕೆ ಪಡೆದಿದೆ.
Last Updated 31 ಮೇ 2025, 16:23 IST
ಸಂಸದ ಶಶಿ ತರೂರ್‌ ನೇತೃತ್ವದ ನಿಯೋಗ ಭೇಟಿ: ಪಾಕ್ ಪರ ಸಂತಾಪ ವಾಪಸ್ ಪಡೆದ ಕೊಲಂಬಿಯಾ

ಭಯೋತ್ಪಾದನೆ ವಿರುದ್ಧ ಹೋರಾಟ: ಭಾರತ ಬೆಂಬಲಿಸಿದ ಸಿಯಾರಾ ಲಿಯೋನ್‌, ಲಾಟ್ವಿಯಾ

‘ಭಯೋತ್ಪಾದನೆಯನ್ನು ಮಟ್ಟಹಾಕುವ ಭಾರತದ ಹೋರಾಟಕ್ಕೆ ಬಲವಾದ ಬೆಂಬಲ ನೀಡಲಾಗುತ್ತದೆ. ಈ ವಿಚಾರದಲ್ಲಿ ಆಫ್ರಿಕಾ ರಾಷ್ಟ್ರಗಳು ಏಕತೆ ಪ್ರದರ್ಶಿಸಬೇಕಿದ್ದು, ಯಾವುದೇ ಕ್ರಮ ಕೈಗೊಳ್ಳದಿದ್ದರೆ ದೇಶಕ್ಕೆ ಅಪಾಯ ತಂದೊಡ್ಡಬಹುದು’ ಎಂದು ಸಿಯಾರಾ ಲಿಯೋನ್‌ನ ರಕ್ಷಣಾ ಖಾತೆ ಸಹಾಯಕ ಸಚಿವ ಮುವಾನಾ ಬ್ರಿಮಾ ತಿಳಿಸಿದ್ದಾರೆ.
Last Updated 31 ಮೇ 2025, 16:07 IST
ಭಯೋತ್ಪಾದನೆ ವಿರುದ್ಧ ಹೋರಾಟ: ಭಾರತ ಬೆಂಬಲಿಸಿದ ಸಿಯಾರಾ ಲಿಯೋನ್‌, ಲಾಟ್ವಿಯಾ

ಭಾರತ ಮತ್ತು ನಾವು ಜೊತೆಯಾಗಿ ಶಾಂತಿ ಸಂದೇಶ ಸಾರಬೇಕು: ಇಂಡೋನೇಷ್ಯಾ ಮುಸ್ಲಿಂ ನಾಯಕ

ಭಾರತ ಮತ್ತು ಇಂಡೋನೇಷ್ಯಾ ಜೊತೆಯಾಗಿ ಸೇರಿಕೊಂಡು ಜಗತ್ತಿಗೆ ಶಾಂತಿ ಸಂದೇಶ ಸಾರಬೇಕು ಎಂದು ಇಂಡೋನೇಷ್ಯಾದ ಪ್ರಬಲ ಮುಸ್ಲಿಂ ಸಂಘಟನೆಯೊಂದರ ಮುಖ್ಯಸ್ಥ ಹೇಳಿದ್ದಾರೆ.
Last Updated 30 ಮೇ 2025, 10:31 IST
ಭಾರತ ಮತ್ತು ನಾವು ಜೊತೆಯಾಗಿ ಶಾಂತಿ ಸಂದೇಶ ಸಾರಬೇಕು: ಇಂಡೋನೇಷ್ಯಾ ಮುಸ್ಲಿಂ ನಾಯಕ

ಭಯೋತ್ಪಾದನೆಗೆ ಪಾಕ್‌ ನೆರವು: UAE, ಜಪಾನ್‌ಗೆ ಭಾರತದ ನಿಲುವು ವಿವರಿಸಿದ MP ನಿಯೋಗ

Operation Sindoor: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಭಾರತ ತೆಗೆದುಕೊಂಡ ಕ್ರಮವನ್ನು 33 ರಾಷ್ಟ್ರಗಳಿಗೆ ಸರ್ವಪಕ್ಷ ನಿಯೋಗ ವಿವರಿಸಿದೆ
Last Updated 22 ಮೇ 2025, 10:19 IST
ಭಯೋತ್ಪಾದನೆಗೆ ಪಾಕ್‌ ನೆರವು: UAE, ಜಪಾನ್‌ಗೆ ಭಾರತದ ನಿಲುವು ವಿವರಿಸಿದ MP ನಿಯೋಗ

Operation Sindoor: ನಿಯೋಗದಲ್ಲಿ ಶಶಿ ತರೂರ್; ಕಾಂಗ್ರೆಸ್ ಪಟ್ಟಿಯಲ್ಲಿಲ್ಲ ಹೆಸರು

Indian Diplomacy: ನಿಯೋಗದಲ್ಲಿ ಶಶಿ ತರೂರ್ ಹೆಸರಿದ್ದು ಕಾಂಗ್ರೆಸ್ ಪಟ್ಟಿಯಲ್ಲಿಲ್ಲದ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ
Last Updated 17 ಮೇ 2025, 7:48 IST
Operation Sindoor: ನಿಯೋಗದಲ್ಲಿ ಶಶಿ ತರೂರ್; ಕಾಂಗ್ರೆಸ್ ಪಟ್ಟಿಯಲ್ಲಿಲ್ಲ ಹೆಸರು

Operation Sindoor: ಮಿತ್ರ ರಾಷ್ಟ್ರಗಳಿಗೆ ಮಾಹಿತಿ ನೀಡಲು ಸರ್ವಪಕ್ಷಗಳ 7 ನಿಯೋಗ

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿವಿಧ ಪಕ್ಷಗಳ ಏಳು ಸಂಸದರ ನೇತೃತ್ವದ ನಿಯೋಗಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
Last Updated 17 ಮೇ 2025, 6:02 IST
Operation Sindoor: ಮಿತ್ರ ರಾಷ್ಟ್ರಗಳಿಗೆ ಮಾಹಿತಿ ನೀಡಲು ಸರ್ವಪಕ್ಷಗಳ 7 ನಿಯೋಗ
ADVERTISEMENT

ಭಯೋತ್ಪಾದನೆಗೆ ಪಾಕಿಸ್ತಾನದ ನೆರವು; ವಿವಿಧ ರಾಷ್ಟ್ರಗಳಿಗೆ ಸಂಸದರ ನಿಯೋಗ: ಕೇಂದ್ರ

Operation Sindhoor: ಪಹಲ್ಗಾಮ್ ದಾಳಿಯ ನಂತರ ಪಾಕ್ ವಿರುದ್ಧ ಭಾರತ ನಡೆಸಿದ ಕಾರ್ಯಾಚರಣೆ ಕುರಿತು ಸಂಸದರ ನಿಯೋಗವು ಹಲವು ರಾಷ್ಟ್ರಗಳಿಗೆ ಭೇಟಿ ನೀಡಿ ವಿವರಿಸಲಿದೆ.
Last Updated 16 ಮೇ 2025, 14:45 IST
ಭಯೋತ್ಪಾದನೆಗೆ ಪಾಕಿಸ್ತಾನದ ನೆರವು; ವಿವಿಧ ರಾಷ್ಟ್ರಗಳಿಗೆ ಸಂಸದರ ನಿಯೋಗ: ಕೇಂದ್ರ

ಕ್ಷೇತ್ರ ಪುನರ್‌ವಿಂಗಡಣೆ: 1997ರ ಜನಸಂಖ್ಯಾ ದತ್ತಾಂಶ ಬಳಕೆಗೆ ಡಿಎಂಕೆ ಒತ್ತಾಯ

ಸಂಸತ್ತಿನಲ್ಲಿ ತಮಿಳುನಾಡಿನಂತಹ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವನ್ನು ರಕ್ಷಿಸಲು 1997ರ ಜನಸಂಖ್ಯಾ ದತ್ತಾಂಶವನ್ನು ಆಧರಿಸಿ ಪುನರ್ ವಿಂಗಡಣೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 21 ಮಾರ್ಚ್ 2025, 12:54 IST
ಕ್ಷೇತ್ರ ಪುನರ್‌ವಿಂಗಡಣೆ: 1997ರ ಜನಸಂಖ್ಯಾ ದತ್ತಾಂಶ ಬಳಕೆಗೆ ಡಿಎಂಕೆ ಒತ್ತಾಯ

'ನೀರಾವರಿ ಯೋಜನೆಗಳ ತೊಡಕು ನಿವಾರಣೆ: ಶೀಘ್ರದಲ್ಲೇ ದೆಹಲಿಗೆ ನಿಯೋಗ'

ಪ್ರಗತಿ ಪರಿಶೀಲನೆ ಬಳಿಕ ಜಲ‌ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ
Last Updated 11 ಸೆಪ್ಟೆಂಬರ್ 2020, 9:55 IST
'ನೀರಾವರಿ ಯೋಜನೆಗಳ ತೊಡಕು ನಿವಾರಣೆ: ಶೀಘ್ರದಲ್ಲೇ ದೆಹಲಿಗೆ ನಿಯೋಗ'
ADVERTISEMENT
ADVERTISEMENT
ADVERTISEMENT