ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Democratic party

ADVERTISEMENT

ಅಮೆರಿಕ ಸೆನೆಟ್‌ ಚುನಾವಣೆ: ಡೆಮಾಕ್ರಟಿಕ್‌ ಪಕ್ಷಕ್ಕೆ ಬಹುಮತ, ಬೈಡನ್‌ಗೆ ಬಲ

ಆಡಳಿತ ಕಾರ್ಯಸೂಚಿ ಮತ್ತು ನ್ಯಾಯಮೂರ್ತಿಗಳ ನೇಮಕ ಮತ್ತು ಆಯಕಟ್ಟಿನ ಸ್ಥಾನಗಳಿಗೆ ನೇಮಕ ಮಾಡುವಲ್ಲಿ ಜೋ ಬೈಡನ್‌ ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದೇ ಇಬ್ಬರು ಸದಸ್ಯರ ಗೆಲುವನ್ನು ವಿಶ್ಲೇಷಿಸಲಾಗಿದೆ.
Last Updated 13 ನವೆಂಬರ್ 2022, 12:39 IST
ಅಮೆರಿಕ ಸೆನೆಟ್‌ ಚುನಾವಣೆ: ಡೆಮಾಕ್ರಟಿಕ್‌ ಪಕ್ಷಕ್ಕೆ ಬಹುಮತ, ಬೈಡನ್‌ಗೆ ಬಲ

ಭಾರತೀಯ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿಗೆ 'ವಿಶೇಷ ನಾಯಕತ್ವ' ಪ್ರಶಸ್ತಿ

ಭಾರತ ಮೂಲದ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿ ಅವರಿಗೆ 'ಡಿಸ್ಟಿಂಗ್ವಿಷ್ಡ್‌ ಲೀಡರ್‌ಶಿಪ್‌ ಅವಾರ್ಡ್‌' (ವಿಶೇಷ ನಾಯಕತ್ವ) ನೀಡಿ ಗೌರವಿಸಲಾಗಿದೆ.
Last Updated 31 ಮೇ 2022, 2:25 IST
ಭಾರತೀಯ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿಗೆ 'ವಿಶೇಷ ನಾಯಕತ್ವ' ಪ್ರಶಸ್ತಿ

ಶ್ವೇತ ಭವನ: ಬಜೆಟ್ ವಿಭಾಗ ನಿಭಾಯಿಸುವ ಸ್ಥಾನದ ನಾಮನಿರ್ದೇಶನ ಹಿಂಪಡೆದ ನೀರಾ ತಂಡನ್

ವಾಷಿಂಗ್ಟನ್‌: ಶ್ವೇತ ಭವನದ ಬಜೆಟ್‌ ನಿರ್ವಹಣಾ ಕಚೇರಿಯ ನಿರ್ದೇಶಕಿ ಸ್ಥಾನದ ನಾಮನಿರ್ದೇಶವನ್ನು ಭಾರತೀಯ–ಅಮೆರಿಕನ್‌ ನೀರಾ ತಂಡನ್‌ ಮಂಗಳವಾರ ಹಿಂಪಡೆದಿದ್ದಾರೆ. ಸೆನೆಟ್‌ನಲ್ಲಿ ನೀರಾ ಅವರ ಸ್ಥಾನ ಖಚಿತ ಪಡಿಸುವಷ್ಟು ಮತಗಳನ್ನು ಪಡೆಯುವಲ್ಲಿ ಆಡಳಿತಾರೂಢ ಪಕ್ಷ ವಿಫಲವಾಗಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಹಿನ್ನಡೆಯಾಗಿದೆ. ಆಡಳಿತದಲ್ಲಿರುವ ಡೆಮಾಕ್ರಟಿಕ್‌ ಪಕ್ಷದ ಸದಸ್ಯರಿಂದಲೂ ನೀರಾ ತಂಡನ್‌ (50) ನಾಮನಿರ್ದೇಶನಕ್ಕೆ ವಿರೋಧ ವ್ಯಕ್ತವಾಗಿತ್ತು.
Last Updated 3 ಮಾರ್ಚ್ 2021, 8:50 IST
ಶ್ವೇತ ಭವನ: ಬಜೆಟ್ ವಿಭಾಗ ನಿಭಾಯಿಸುವ ಸ್ಥಾನದ ನಾಮನಿರ್ದೇಶನ ಹಿಂಪಡೆದ ನೀರಾ ತಂಡನ್

ಚೀನಾಕ್ಕೆ ತಿರುಗೇಟು: ಮಸೂದೆ ಮಂಡನೆಗೆ ಡೆಮಾಕ್ರಟಿಕ್‌ ಸಂಸದರ ನಿರ್ಧಾರ

ಭಾರತ, ನ್ಯಾಟೊ ರಾಷ್ಟ್ರಗಳಲ್ಲಿ ಹೂಡಿಕೆಗೆ ಉತ್ತೇಜನ
Last Updated 24 ಫೆಬ್ರುವರಿ 2021, 8:05 IST
ಚೀನಾಕ್ಕೆ ತಿರುಗೇಟು: ಮಸೂದೆ ಮಂಡನೆಗೆ ಡೆಮಾಕ್ರಟಿಕ್‌ ಸಂಸದರ ನಿರ್ಧಾರ

ಹುದ್ದೆ ತ್ಯಜಿಸದಿದ್ದರೆ ವಾಗ್ದಂಡನೆ: ಅಧಿಕಾರದ ಕೊನೆಯಲ್ಲಿ ಟ್ರಂಪ್‌ಗೆ ಸಂಕಷ್ಟ

ಅಮೆರಿಕ ಕ್ಯಾಪಿಟಲ್‌ ಮೇಲಿನ ದಾಳಿ ಮತ್ತು ಹಿಂಸಾಚಾರದ ನಂತರವೂ ಹುದ್ದೆ ತ್ಯಜಿಸಲು ನಿರಾಕರಿಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ವಾಗ್ದಂಡನೆ ಮಂಡಿಸಲು ಡೆಮೊಕ್ರಾಟ್‌ ಪಕ್ಷದ ಸಂಸದರು ಮುಂದಾಗಿದ್ದಾರೆ. ಹಾಗೇನಾದರೂ ಡೆಮಾಕ್ರಟಿಕ್‌ ಪಕ್ಷ ನಿರ್ಣಯ ಮಂಡಿಸಿದ್ದೇ ಆದರೆ, ಟ್ರಂಪ್‌ ವಿರುದ್ಧದ ಎರಡನೇ ವಾಗ್ದಂಡನೆ ಪ್ರಕ್ರಿಯೆ ಇದಾಗಲಿದೆ.
Last Updated 10 ಜನವರಿ 2021, 4:31 IST
ಹುದ್ದೆ ತ್ಯಜಿಸದಿದ್ದರೆ ವಾಗ್ದಂಡನೆ: ಅಧಿಕಾರದ ಕೊನೆಯಲ್ಲಿ ಟ್ರಂಪ್‌ಗೆ ಸಂಕಷ್ಟ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಗೆಲುವಿನ ಸನಿಹ ಬೈಡನ್‌

ಇನ್ನೂ ಇಲ್ಲ ಸ್ಪಷ್ಟ ಚಿತ್ರಣ l ನಾಲ್ಕು ರಾಜ್ಯಗಳೇ ನಿರ್ಣಾಯಕ
Last Updated 5 ನವೆಂಬರ್ 2020, 18:05 IST
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಗೆಲುವಿನ ಸನಿಹ ಬೈಡನ್‌

ಟ್ರಂಪ್‌ ಗೆಲುವು ಘೋಷಣಾ ಪ್ರಹಸನ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಜಯಗಳಿಸಿರುವುದಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮತ ಎಣಿಕೆ ಮುಗಿಯುವ ಮುನ್ನವೇ ಘೋಷಿಸಿದರು. ಇದು ಗೊಂದಲಕ್ಕೆ ಕಾರಣವಾಗಿತ್ತು.
Last Updated 4 ನವೆಂಬರ್ 2020, 19:57 IST
ಟ್ರಂಪ್‌ ಗೆಲುವು ಘೋಷಣಾ ಪ್ರಹಸನ
ADVERTISEMENT

ಡೆಮಾಕ್ರಟಿಕ್‌ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ₹ 73 ಕೋಟಿ ನಿಧಿ ಸಂಗ್ರಹ

ಇಂಡಿಯನ್‌–ಅಮೆರಿಕನ್ ಅಡ್ವೊಕಸಿ ಆ್ಯಂಡ್‌ ಪೊಲಿಟಿಕಲ್‌ ಆ್ಯಕ್ಷನ್ ಕಮಿಟಿ ಕಾರ್ಯ
Last Updated 20 ಅಕ್ಟೋಬರ್ 2020, 8:42 IST
ಡೆಮಾಕ್ರಟಿಕ್‌ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ₹ 73 ಕೋಟಿ ನಿಧಿ ಸಂಗ್ರಹ

ನಾಮಪತ್ರಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಬಿಡೆನ್‌–ಕಮಲಾ ಸಹಿ

ಅಮೆರಿಕ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ
Last Updated 14 ಆಗಸ್ಟ್ 2020, 7:23 IST
ನಾಮಪತ್ರಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಬಿಡೆನ್‌–ಕಮಲಾ ಸಹಿ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌

‘ಸೋಮವಾರ ರಾತ್ರಿ ಮತ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ಅತಿ ಕಡಿಮೆ ಅಂತರದಲ್ಲಿ ಬಿಡೆನ್ ಅವರು ತಮ್ಮ ಪ್ರತಿಸ್ಪರ್ಧಿ ಬರ್ನಿ ಸ್ಯಾಂಡರ್ಸ್‌ ಎದುರು ಗೆಲುವು ಪಡೆದಿದ್ದಾರೆ’ ಎಂದು ಎನ್‌ಬಿಸಿ ಹಾಗೂ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.
Last Updated 18 ಮಾರ್ಚ್ 2020, 2:53 IST
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌
ADVERTISEMENT
ADVERTISEMENT
ADVERTISEMENT