ಸೋಮವಾರ, 13 ಅಕ್ಟೋಬರ್ 2025
×
ADVERTISEMENT

Dengue

ADVERTISEMENT

ಡೆಂಗಿ: ರಾಜ್ಯದಲ್ಲಿ ಐದು ಸಾವಿರ ದಾಟಿದ ಪ್ರಕರಣ

Dengue Outbreak: ಆರೋಗ್ಯ ಇಲಾಖೆ ಪ್ರಕಾರ ರಾಜ್ಯದಲ್ಲಿ ಕಳೆದೊಂದು ತಿಂಗಳಲ್ಲಿ 982 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 5,093ಕ್ಕೆ ಏರಿದೆ. ಜಿಬಿಎ ವ್ಯಾಪ್ತಿಯಲ್ಲಿ 2,478 ಪ್ರಕರಣಗಳು ದೃಢಪಟ್ಟಿವೆ.
Last Updated 27 ಸೆಪ್ಟೆಂಬರ್ 2025, 14:13 IST
ಡೆಂಗಿ: ರಾಜ್ಯದಲ್ಲಿ ಐದು ಸಾವಿರ ದಾಟಿದ ಪ್ರಕರಣ

ಮಂಡ್ಯ ಜಿಲ್ಲೆಯಲ್ಲಿ 103 ಡೆಂಗಿ ಪ್ರಕರಣ

Dengue Prevention: ಡೆಂಗಿ ನಿಯಂತ್ರಣದ ಪ್ರಯತ್ನಗಳಿಗೆ ಸಾರ್ವಜನಿಕರು ಸಹಕರಿಸದಿದ್ದರೆ ದಂಡ ವಿಧಿಸುವ ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
Last Updated 17 ಸೆಪ್ಟೆಂಬರ್ 2025, 4:02 IST
ಮಂಡ್ಯ ಜಿಲ್ಲೆಯಲ್ಲಿ 103 ಡೆಂಗಿ ಪ್ರಕರಣ

ಡೆಂಗಿ: ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಸಾವಿರ ದಾಟಿದ ಪ್ರಕರಣ

Dengue Outbreak: ಆರೋಗ್ಯ ಇಲಾಖೆ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ನೂರಕ್ಕೂ ಅಧಿಕ ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಈ ವರ್ಷ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ ಎರಡು ಸಾವಿರದ ಗಡಿ (2,055) ದಾಟಿದೆ.
Last Updated 21 ಆಗಸ್ಟ್ 2025, 15:37 IST
ಡೆಂಗಿ: ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಸಾವಿರ ದಾಟಿದ ಪ್ರಕರಣ

ತುಮಕೂರು: ಜಿಲ್ಲೆಯಲ್ಲಿ ಹೆಚ್ಚಿದ ಡೆಂಗಿ ಪ್ರಕರಣ

Health Alert: ತುಮಕೂರು ಜಿಲ್ಲೆಯಲ್ಲಿ ಮಳೆ ಬೀಳುತ್ತಿದ್ದು, ಶೀತದ ವಾತಾವರಣ ನಿರ್ಮಾಣವಾಗಿದೆ. ಈ ಸಮಯದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಧೂಮೀಕರಣ ಮಾಡುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಿರ್ದೇಶಿಸಿದರು.
Last Updated 20 ಆಗಸ್ಟ್ 2025, 5:26 IST
ತುಮಕೂರು: ಜಿಲ್ಲೆಯಲ್ಲಿ ಹೆಚ್ಚಿದ ಡೆಂಗಿ ಪ್ರಕರಣ

ಡೆಂಗಿ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಬೇಕು: ಟಿ. ಕೃಷ್ಣಮೂರ್ತಿ

Public Health Alert: ಯಲಬುರ್ಗಾ ತಾಲ್ಲೂಕಿನಲ್ಲಿ ಡೆಂಗಿ ಜ್ವರ ಪ್ರಕರಣಗಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಂತೆ ಟಿ. ಕೃಷ್ಣಮೂರ್ತಿ ಸೂಚಿಸಿದರು.
Last Updated 14 ಆಗಸ್ಟ್ 2025, 6:21 IST
ಡೆಂಗಿ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಬೇಕು: ಟಿ. ಕೃಷ್ಣಮೂರ್ತಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಲಾರ್ವಾ ತಡೆಗೆ ಸ್ವಯಂಸೇವಕರು

Dengue Control Measures: ಈ ವರ್ಷ ಮುನ್ನೆಚ್ಚರಿಕೆ ಕ್ರಮದ ಪರಿಣಾಮವಾಗಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಶೇ 75ರಷ್ಟು ಇಳಿಕೆಯಾಗಿದೆ. 1,772 ಪ್ರಕರಣಗಳು ಮಾತ್ರ ದಾಖಲಾಗಿದೆ.
Last Updated 30 ಜುಲೈ 2025, 0:11 IST
ಬಿಬಿಎಂಪಿ ವ್ಯಾಪ್ತಿಯಲ್ಲಿ ಲಾರ್ವಾ ತಡೆಗೆ ಸ್ವಯಂಸೇವಕರು

ಬೆಂಗಳೂರು: ಡೆಂಗಿ, ಚಿಕೂನ್‌ಗುನ್ಯಾ ನಿಯಂತ್ರಣಕ್ಕೆ ಅಭಿಯಾನ

ಬೆಂಗಳೂರು: ಡೆಂಗಿ ಮತ್ತು ಚಿಕೂನ್‌ಗುನ್ಯಾ ನಿಯಂತ್ರಣಕ್ಕಾಗಿ ₹7.25 ಕೋಟಿ ವೆಚ್ಚದಲ್ಲಿ ವಿಶೇಷ ಅಭಿಯಾನ ಆರಂಭಿಸಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೀಟ ಸಂಗ್ರಹಕಾರರು ನೇಮಕ ಮತ್ತು ತಂತ್ರಜ್ಞಾನ ಅಳವಡಿಕೆಗೆ ಸೂಚನೆ.
Last Updated 11 ಜುಲೈ 2025, 18:41 IST
ಬೆಂಗಳೂರು: ಡೆಂಗಿ, ಚಿಕೂನ್‌ಗುನ್ಯಾ ನಿಯಂತ್ರಣಕ್ಕೆ ಅಭಿಯಾನ
ADVERTISEMENT

ಹುಬ್ಬಳ್ಳಿ | ಡೆಂಗಿ; ಕಳೆದ ವರ್ಷಕ್ಕಿಂತ ಇಳಿಮುಖ

ಕಳೆದ ವರ್ಷ 254; ಈ ವರ್ಷ 62 ಪ್ರಕರಣ ದೃಢ
Last Updated 11 ಜುಲೈ 2025, 5:28 IST
ಹುಬ್ಬಳ್ಳಿ | ಡೆಂಗಿ; ಕಳೆದ ವರ್ಷಕ್ಕಿಂತ ಇಳಿಮುಖ

ಚಿತ್ರದುರ್ಗ: ಡೆಂಗಿ ‘ಸೊಳ್ಳೆ ಸಂತಾನೋತ್ಪತ್ತಿ’ ತಡೆಗೆ ಜಾಗೃತಿ ‘ಚಿಕಿತ್ಸೆ’

ಮಳೆಯಿದ್ದರೂ ಹತೋಟಿ – ನಿರ್ಲಕ್ಷ್ಯ ವಹಿಸದಂತೆ ಎಚ್ಚರಿಕೆ
Last Updated 11 ಜೂನ್ 2025, 6:19 IST
ಚಿತ್ರದುರ್ಗ: ಡೆಂಗಿ ‘ಸೊಳ್ಳೆ ಸಂತಾನೋತ್ಪತ್ತಿ’ ತಡೆಗೆ ಜಾಗೃತಿ ‘ಚಿಕಿತ್ಸೆ’

ಹೊಸಕೋಟೆ: ಡೆಂಗಿ, ಚಿಕೂನ್‌ ಗುನ್ಯಾ ತಡೆ ಅರಿವು

ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮ ಪಂಚಾಯಿತಿ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹೆಡಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡೆಂಗಿ ಹಾಗೂ ಚಿಕನ್ ಗುನ್ಯಾ ತಡೆ ಅರಿವು ಕಾರ್ಯಕ್ರಮ ನಡೆಯಿತು.
Last Updated 6 ಜೂನ್ 2025, 13:33 IST
ಹೊಸಕೋಟೆ: ಡೆಂಗಿ, ಚಿಕೂನ್‌ ಗುನ್ಯಾ ತಡೆ ಅರಿವು
ADVERTISEMENT
ADVERTISEMENT
ADVERTISEMENT