ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Deposit Rate

ADVERTISEMENT

ಆರ್ಥಿಕ ಹಿಂಜರಿಕೆ: ಜಪಾನ್‌ನಲ್ಲಿ ಬಡ್ಡಿ ದರ ಏರಿಕೆ

ಜಪಾನ್‌ನಲ್ಲಿ ಎಂಟು ವರ್ಷಗಳ ಕಾಲ ಕಾಯ್ದುಕೊಂಡಿದ್ದ ಋಣಾತ್ಮಕ ಬಡ್ಡಿದರ ನೀತಿಯು ಮುಕ್ತಾಯಗೊಂಡಿದ್ದು, ಶೇ 0.1ರಷ್ಟು ಬಡ್ಡಿದರ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್‌ ಆಫ್‌ ಜಪಾನ್‌ ಮಂಗಳವಾರ ತಿಳಿಸಿದೆ.
Last Updated 19 ಮಾರ್ಚ್ 2024, 14:12 IST
ಆರ್ಥಿಕ ಹಿಂಜರಿಕೆ: ಜಪಾನ್‌ನಲ್ಲಿ ಬಡ್ಡಿ ದರ ಏರಿಕೆ

₹42,270 ಕೋಟಿ ಬ್ಯಾಂಕ್‌ ಠೇವಣಿಗೆ ವಾರಸುದಾರರೇ ಇಲ್ಲ!

ದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ವಾರಸುದಾರರು ಇಲ್ಲದ ಠೇವಣಿಯು 2023ರ ಮಾರ್ಚ್‌ ಅಂತ್ಯದ ವೇಳೆಗೆ ಶೇ 28ರಷ್ಟು ಏರಿಕೆಯಾಗಿ, ₹42,270 ಕೋಟಿಗೆ ತಲುಪಿದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.
Last Updated 19 ಡಿಸೆಂಬರ್ 2023, 15:58 IST
₹42,270 ಕೋಟಿ ಬ್ಯಾಂಕ್‌ ಠೇವಣಿಗೆ ವಾರಸುದಾರರೇ ಇಲ್ಲ!

ಪಿಕೆಪಿಎಸ್ ಠೇವಣಿ ಕುಸಿತ: ಸರನಾಯಕ ಆತಂಕ

ಹುಲ್ಲಿಕೇರಿ ಪಿಕೆಪಿಎಸ್ ನೂತನ ಕಟ್ಟಡ ಉದ್ಘಾಟನೆ
Last Updated 16 ನವೆಂಬರ್ 2023, 14:39 IST
ಪಿಕೆಪಿಎಸ್ ಠೇವಣಿ ಕುಸಿತ: ಸರನಾಯಕ ಆತಂಕ

ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಿಂದ ಹೆಚ್ಚಿನ ಬಡ್ಡಿ ದರ

ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ತನ್ನ ಐದನೇ ವರ್ಷಾಚರಣೆಯ ಅಂಗವಾಗಿ ಸೀಮಿತ ಅವಧಿಗೆ ವಿಶೇಷವಾದ ನಿಶ್ಚಿತ ಠೇವಣಿ (ಎಫ್‌.ಡಿ) ದರಗಳನ್ನು ಘೋಷಿಸಿದೆ.
Last Updated 6 ಮಾರ್ಚ್ 2023, 18:53 IST
fallback

ನಿಶ್ಚಿತ ಠೇವಣಿಗೆ ಶೇ 8ರಷ್ಟು ಬಡ್ಡಿ

ಠೇವಣಿ ಸಂಗ್ರಹ ಹೆಚ್ಚಿಸುವ ಉದ್ದೇಶದಿಂದ ಬ್ಯಾಂಕ್‌ಗಳು ಹಣದುಬ್ಬರದ ಪ್ರಮಾಣಕ್ಕಿಂತ ಹೆಚ್ಚಿನ ಬಡ್ಡಿಯನ್ನು ಠೇವಣಿಗಳಿಗೆ ನೀಡಲು ಆರಂಭಿಸಿವೆ. ಸರ್ಕಾರಿ ಸ್ವಾಮ್ಯದ ಪಂಜಾಬ್‌ ಆ್ಯಂಡ್ ಸಿಂಧ್‌ ಬ್ಯಾಂಕ್‌ ಠೇವಣಿಗಳಿಗೆ ವಾರ್ಷಿಕ ಶೇಕಡ 8ರಿಂದ ಶೇ 8.50ರವರೆಗೆ ಬಡ್ಡಿ ನೀಡುತ್ತಿದೆ.
Last Updated 28 ಫೆಬ್ರುವರಿ 2023, 16:05 IST
ನಿಶ್ಚಿತ ಠೇವಣಿಗೆ ಶೇ 8ರಷ್ಟು ಬಡ್ಡಿ

ಎನ್‌ಎಸ್‌ಸಿ, ಅಂಚೆ ಕಚೇರಿ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ

ಅಂಚೆ ಕಚೇರಿಯಲ್ಲಿನ ಟರ್ಮ್‌ ಠೇವಣಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಎನ್ಎಸ್‌ಸಿ ಸೇರಿದಂತೆ ಸಣ್ಣ ಉಳಿತಾಯದ ಮೇಲಿನ ಬಡ್ಡಿದರವನ್ನು ಜನವರಿ 1 ರಿಂದ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ.
Last Updated 30 ಡಿಸೆಂಬರ್ 2022, 14:19 IST
ಎನ್‌ಎಸ್‌ಸಿ, ಅಂಚೆ ಕಚೇರಿ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ

₹2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ

₹ 2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಎಸ್‌ಬಿಐ ಹೆಚ್ಚಿಸಿದೆ. ಇದು ಶನಿವಾರದಿಂದ ಜಾರಿಗೆ ಬರಲಿದೆ.
Last Updated 21 ಅಕ್ಟೋಬರ್ 2022, 15:48 IST
₹2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ
ADVERTISEMENT

ಠೇವಣಿ ಸಂಗ್ರಹ: ಸ್ಪರ್ಧಾತ್ಮಕ ಆಗಬೇಕಿವೆ ಬ್ಯಾಂಕ್‌ಗಳು

ದೇಶದ ಬ್ಯಾಂಕ್‌ಗಳು ತಮ್ಮಲ್ಲಿ ಠೇವಣಿ ಪ್ರಮಾಣ ಹೆಚ್ಚಿಸಲು ಇನ್ನಷ್ಟು ಸ್ಪರ್ಧಾತ್ಮಕ ಆಗಬೇಕಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಹಬ್ಬಗಳ ಋತು ಆರಂಭವಾಗಿದ್ದು, ಸಾಲಕ್ಕೆ ಬೇಡಿಕೆ ಜಾಸ್ತಿಯಾಗುತ್ತಿದೆ. ಆದರೆ, ಇದೇ ಹೊತ್ತಿನಲ್ಲಿ ನಗದು ಲಭ್ಯತೆ ಕಡಿಮೆ ಆಗಿದೆ.
Last Updated 23 ಸೆಪ್ಟೆಂಬರ್ 2022, 14:43 IST
ಠೇವಣಿ ಸಂಗ್ರಹ: ಸ್ಪರ್ಧಾತ್ಮಕ ಆಗಬೇಕಿವೆ ಬ್ಯಾಂಕ್‌ಗಳು

ಕರ್ಣಾಟಕ ಬ್ಯಾಂಕ್: ಠೇವಣಿ ಬಡ್ಡಿದರ ಹೆಚ್ಚಳ

ಕರ್ಣಾಟಕ ಬ್ಯಾಂಕ್ ₹2 ಕೋಟಿಯಿಂದ ₹10 ಕೋಟಿವರೆಗಿನ ಡೊಮೆಸ್ಟಿಕ್ ಹಾಗೂ ಎನ್‍ಆರ್‌ಇ ಠೇವಣಿ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ.
Last Updated 9 ಜೂನ್ 2022, 19:45 IST
ಕರ್ಣಾಟಕ ಬ್ಯಾಂಕ್: ಠೇವಣಿ ಬಡ್ಡಿದರ ಹೆಚ್ಚಳ

ಸಿದ್ಧಸಿರಿ: ₹1,400 ಕೋಟಿ ಠೇವಣಿ ಸಂಗ್ರಹ

ವಿಜಯಪುರ: ಒಂದೇ ವರ್ಷದಲ್ಲಿ ₹ 6 ಕೋಟಿ ಠೇವಣಿ ಸಂಗ್ರಹಿಸಿರುವ ನಗರದ ಸಾಯಿಪಾರ್ಕ್‍ನ ಸದಾಶಿವನಗರದಲ್ಲಿರುವ ಸಿದ್ಧಸಿರಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಆಚರಿಸಲಾಯಿತು.
Last Updated 5 ಏಪ್ರಿಲ್ 2022, 11:31 IST
ಸಿದ್ಧಸಿರಿ: ₹1,400 ಕೋಟಿ ಠೇವಣಿ ಸಂಗ್ರಹ
ADVERTISEMENT
ADVERTISEMENT
ADVERTISEMENT