ಕೈದಿಗಳಿಗೆ ವಿಶೇಷ ಆತಿಥ್ಯ |ವಿಜಯಲಕ್ಷ್ಮಿಗೆ ವಿಡಿಯೊ ಕಳುಹಿಸಿದ್ದೆ: ಧನ್ವೀರ್
Darshan Prison Controversy: ಪರಪ್ಪನ ಅಗ್ರಹಾರ ಜೈಲಿನ ಅಕ್ರಮದ ಕುರಿತಂತೆ ವಿಡಿಯೊವನ್ನು ನಟ ಧನ್ವೀರ್ ಅವರು ವಕೀಲರಿಂದ ಪಡೆದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕಳುಹಿಸಿದ್ದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.Last Updated 19 ನವೆಂಬರ್ 2025, 15:18 IST