ಪ್ಯಾರಿಸ್‌ನಲ್ಲಿ ನಟಿ ಧನ್ಯಾ ರಾಮ್‌ಕುಮಾರ್ ಮೋಜುಮಸ್ತಿ: ವಿಡಿಯೊ ನೋಡಿ
Paris Trip: ನಟಿ ಧನ್ಯಾ ರಾಮ್‌ಕುಮಾರ್ ಅವರು ಪ್ಯಾರಿಸ್‌ನಲ್ಲಿ ಸ್ನೇಹಿತೆಯರ ಜೊತೆ ಸುತ್ತಾಟ, ಮೋಜು ಮಸ್ತಿ ಮಾಡಿದ ವಿಡಿಯೊ ಹಂಚಿಕೊಂಡಿದ್ದು, ವಿಶ್ವ ಪ್ರವಾಸೋದ್ಯಮ ದಿನದಂದು ತಮ್ಮ ಪಾಸ್‌ಪೋರ್ಟ್ ಮತ್ತೆ ಹಸಿದಿದೆ ಎಂದು ಹೇಳಿದ್ದಾರೆ.Last Updated 27 ಸೆಪ್ಟೆಂಬರ್ 2025, 11:29 IST